ಅಗಸ್ಟ್ 15 ರಂದು ರಿಂಗಿಂಗ್ ಬೆಲ್ಸ್ ನಿಂದ ಎಚ್‍ಡಿ ಎಲ್‍ಇಡಿ ಟಿವಿ ಯ ಬುಕ್ಕಿಂಗ್ ಆರಂಭ

ನೊಯಿಡಾ ಮೂಲದ ರಿಂಗಿಂಗ್ ಬೆಲ್ಸ್ , $4 ಕ್ಕಿಂತ ಕಡಿಮೆಯ “ಫ್ರೀಡಮ್ 251” ಸ್ಮಾರ್ಟ್ ಫೋನ್ಸ್ ಸಂಸ್ಥಾಪಕರು, ಶುಕ್ರವಾರ ತಮ್ಮ ಮೊದಲ 31.5 ಇಂಚಿನ ಎಚ್‍ಡಿ ಎಲ್‍ಇಡಿ ಟಿವಿ ಯು ಅಗಸ್ಟ್ 15 ರಿಂದ ಬುಕ್ಕಿಂಗ್ ಗಾಗಿ ತೆರೆವುಗೊಂಡಿರುವ ಬಗ್ಗೆ ತಿಳಿಸಿದರು.

ಅಗಸ್ಟ್ 15 ರಂದು ರಿಂಗಿಂಗ್ ಬೆಲ್ಸ್ ನಿಂದ ಎಚ್‍ಡಿ ಎಲ್‍ಇಡಿ ಟಿವಿ ಯ ಬುಕ್ಕಿಂಗ್ ಆರ

9900 ರೂ. ಗಳ ಈ “ಫ್ರೀಡಮ್” ಎಲ್‍ಇಡಿ ಟಿವಿ ಯನ್ನು ಅಗಸ್ಟ್ 16 ರಿಂದ ತಲುಪಿಸಲಾಗುವುದು ಮತ್ತು ಕ್ಯಾಷ್ ಆನ್ ಡೆಲಿವರಿ (ಸಿಒಡಿ) ವಿಧದಲ್ಲಿ ನೀಡಲಾಗುವುದೆಂದು ಕಂಪನಿಯು ತಿಳಿಸಿತು.

ಓದಿರಿ: "ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?

“ನಮ್ಮ ಹ್ಯಾಂಡ್ ಸೆಟ್ ನಂತೆ, ಟಿವಿ ಗಾಗಿ ಒಳ್ಳೆಯ ಪ್ರತಿಕ್ರೀಯೆಯನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಸಧ್ಯದ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸರಕನ್ನು ನೀಡುತ್ತೇವೆ ಎನ್ನುವ ಭರವಸೆ ಕೊಡುತ್ತೇವೆ” ಎಂದು ಹೇಳಿದರು.

ಅಗಸ್ಟ್ 15 ರಂದು ರಿಂಗಿಂಗ್ ಬೆಲ್ಸ್ ನಿಂದ ಎಚ್‍ಡಿ ಎಲ್‍ಇಡಿ ಟಿವಿ ಯ ಬುಕ್ಕಿಂಗ್ ಆರ

“ಫ್ರೀಡಮ್ 9900” ಟಿವಿ 1366*768 ರಿಜೊಲ್ಯುಷನ್ ಮತ್ತು 3000:1 ಕೊನ್ಟ್ರಾಸ್ಟ್ ರೇಷಿಯೊ ದೊಂದಿಗೆ ಬರುತ್ತದೆ. ಇದು ಎರಡು ಎಚ್‍ಡಿಎಮ್‍ಐ, ಎರಡು ಯುಎಸ್‍ಬಿ ಪೊರ್ಟ್ ಮತ್ತು ಎರಡು ಸ್ಪೀಕರ್ ಅನ್ನು ಒಳಗೊಂಡಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!

ಬುಕ್ಕಿಂಗ್ ಇಲ್ಲಿ ನೀಡಿದ ವಿಳಾಸದಲ್ಲಿ ಮಾಡಬಹುದು ತಿebsiಣe ringingbells.co.in
ಮೂಲ ಐಎಎನ್‍ಎಸ್

English summary
Noida-based Ringing Bells, the makers of less than $4 "Freedom 251" smartphones, on Friday announced it will open the booking for its first 31.5-inch HD LED TV on August 15.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot