Subscribe to Gizbot

ರಿನ್‌ಸ್ಪೀಡ್‌ ಬ್ಯಾಂಬೋ : ವಿಶ್ವದ ಮೊದಲ ಇಂಟರ್ನೆಟ್‌ ಕಾರ್‌

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿನ್‌ಸ್ಪೀಡ್‌ ಬ್ಯಾಂಬೋ : ವಿಶ್ವದ ಮೊದಲ ಇಂಟರ್ನೆಟ್‌ ಕಾರ್‌

ಬ್ಯಾಂಬೋ

ಈಗಂತೂ ದಿನಕ್ಕೊಂದು ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇದೆ ಹೀಗಾಗಿ ಯಾವಾಗ ಯಾವ ರೀತಿಯ ಆವಿಷ್ಕಾರಗಳು ಹೊರ ಬರುತ್ತವೆಯೋ ಯಾರೂ ಕೂಡಾ ಊಹಿಸಲು ಸಾಧ್ಯವಿಲ್ಲ. ಅಂದಹಾಗೆ ಇಂದು ಇಂಟರ್‌ನೆಟ್‌ ಮೂಲಕ ಯಾವುದೇ ಮಾಹಿಯನ್ನು ಪಡೆದುಕೊಳ್ಳ ಬಹುದಾಗಿದೆ. ಹೀಗಾಗಿ ಇಂದು ಅಂತರ್ಜಾಲವನ್ನು ಬಳಸಿಕೊಂಡು ಅನೇಕ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. ಈ ಸಾಲಿನಲ್ಲಿ ಇತ್ತೀಚೆಗೆ ಬ್ರಿಟನ್‌ ಮೂಲದ ವಿಜ್ಞಾನಿಗಳು ಆಂತರ್ಜಾಲ ಚಾಲಿತ ಕಾರ್‌ ಅಂದರೆ ಇಂಟರ್ನೆಟ್‌ ಕಾರ್‌ ಕಂಡು ಹಿಡಿದಿದ್ದಾರೆ.

ಅಂದಹಾಗೆ ಈ ಇಂಟರ್‌ನೆಟ್‌ ಕಾರ್‌ನ ವಿನ್ಯಾಸ ಹಾಗೂ ಬಣ್ಣ ಸಾಮಾನ್ಯ ಕಾರುಗಳಿಗಿಂತಲೂ ವಿಭಿನ್ನವಾಗಿದೆ. ಈ ಇಂಟರ್‌ನೆಟ್‌ ಕಾರ್‌ಗೆ ರಿನ್‌ಸ್ಪೀಟ್‌ ಬ್ಯಾಂಬೋ ಎಂದು ನಾಮಕರಣ ಮಾಡಲಾಗಿದ್ದು ವಿಶ್ವದ ಮೊದಲ ಇಂಟರ್‌ನೆಟ್‌ ಚಾಲಿತ ಕಾರ್‌ ಎಂದೆನಿಸಿಕೊಂಡಿದೆ.

ಕಾರ್‌ನಲ್ಲಿಯೇ ಕುಳಿತು ಬಳಕೆದಾರರು ಇಂಟರ್‌ನೆಟ್‌ ಬ್ರೌಸ್‌ ಮಾಡಬಹುದಾಗಿದೆ ಅಲ್ಲದೆ ಸೋಷಿಯಲ್‌ ನೆಟ್ವರ್ಕಿಂಗ್‌ ಅಲ್ಲದೆ ಇ-ಮೇಲ್‌ ಕೂಡಾ ಮಾಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ಫೋನ್‌ ಅನ್ನು ಕಾರ್‌ನೊಂದಿಗೆ ಕನೆಕ್ಟ್‌ ಮಾಡಿದರೆ ಸಾಕು ಇಂಟರ್‌ನೆಟ್‌ ಕಾರ್ ಆಗಿ ಕನ್ವರ್ಟ್‌ ಆಗಿಬಿಡುತ್ತದೆ. ನಂತರ ನಿಮ್ಮ ಕಾರ್‌ನಲ್ಲಿನ ಯಾವದೇ ಇಂಟರ್ನೆಟ್‌ ಡಿವೈಸ್‌ಗಳನ್ನು ಸಲೀಸಾಗ ಬಳಸಬಹುದಾಗಿದೆ. ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿರುವ ಈ ಇಂಟರ್ನೆಟ್‌ ಕಾರ್‌ ಅನ್ನು ಜಿನೇವಾದಲ್ಲಿ ನಡೆದ ಮೋಟಾರ್‌ ಶೋನಲ್ಲಿ ಪ್ರದರ್ಶಿಸಲಾಗಿದ್ದು ಇನ್ನೂ ಕೆಲವೇ ತಿಂಗಳುಗಳಲ್ಲಿ ರಸ್ತೆಗಿಳಿಯಲಿದೆ.

ಅಬ್ಬಬ್ಬಾ ಪೆನ್‌ಡ್ರೈವ್‌ಗಳು ಹೀಗೂ ಉಂಟೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot