ಗೂಗಲ್ ಗ್ಲಾಸ್ ಮೂಲಕ ಟೆನಿಸ್ ಆಡುತ್ತಿರುವ ರೋಜರ್ ಫೆಡರರ್
oi
-Shwetha
By Shwetha
ನಮ್ಮ ಜೀವನದಲ್ಲಿ ನಾವು ಕೂಡ ಕ್ರೀಡಾ ಸ್ಟಾರ್‌ಗಳೆಂದರೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಗೂಗಲ್ ಗ್ಲಾಸ್ ಮೂಲಕ ಈ ದೃಶ್ಯವನ್ನು ನಮಗೂ ಆಸ್ವಾದಿಸಬಹುದು.
ಟೆನಿಸ್ ನಕ್ಷತ್ರಗಳೆಂದೇ ಪ್ರಸಿದ್ಧರಾದ ರೋಜರ್ ಫೇಡರರ್ ಮತ್ತು ಸ್ಟೀಫನ್ ಎಡ್‌ಬರ್ಗ್ ಗೂಗಲ್‌ನ ಸಿಲಿಕಾನ್ ವಾಲ್ಲಿ ಕ್ಯಾಂಪಸ್‌ಗೆ ಭೇಟಿ ನೀಡಿದಾಗ ಗೂಗಲ್ ಗ್ಲಾಸ್ ಬಳಸಿಕೊಂಡು ಅಲ್ಲಿನ ಟೆನಿಸ್ ಕ್ರೀಡಾಂಗಣವನ್ನು ಆಟದಿಂದ ಝಗಮಗಿಸುವಂತೆ ಮಾಡಿದರು.

ಗ್ಲಾಸ್ ಧರಿಸಿ ಆಡಿದ ಆಟಗಾರರು ನಂತರ, ಅಭಿಮಾನಿಗಳಿಗೆ ಕೈ ಕುಲುಕಿದ್ದು, ಜೊತೆಗೆ ನಿಂತು ಫೋಟೋ ತೆಗಿಸಿದ್ದು, ಆಟೋಗ್ರಾಫ್ ಪಡೆದುಕೊಂಡದ್ದಕ್ಕೆ ಸಾಕ್ಷಿಯಾಯಿತು. ಇಲ್ಲಿ ನಾವು ನೀಡಿರುವ ವೀಡಿಯೋ ಇಬ್ಬರೂ ಆಟಗಾರರ ಆಟವನ್ನು ಚೆನ್ನಾಗಿಯೇ ತೋರಿಸಿದೆ. ಹಾಗಿದ್ದರೆ ಈ ವೀಡಿಯೋ ನೋಡಿ ಆಟದ ಮಜವನ್ನು ಅನುಭವಿಸಿ.
<center><iframe width="100%" height="360" src="//www.youtube.com/embed/9Eabp3Jpy-I?feature=player_embedded" frameborder="0" allowfullscreen></iframe></center>
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications