Subscribe to Gizbot

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

Written By:

ವ್ಯಕ್ತಿಗಳನ್ನು ಹೋಲುವಂತೆ ಚಿತ್ರ ಬಿಡಿಸುವುದು ಕಷ್ಟ, ವ್ಯಕ್ತಿಗಳನ್ನು ಹೋಲುವಂತೆ ಕಲಾಕೃತಿ ರಚಿಸುವುದು ಮತ್ತಷ್ಟು ಕಷ್ಟ. ಆದರೆ ಆಸ್ಟ್ರೇಲಿಯಾದ ಒಬ್ಬ ಕಲಾವಿದನ ವ್ಯಕ್ತಿಯನ್ನು ಹೋಲುವಂತೆ ಶಿಲ್ಪ ರಚಿಸಿ ಈಗ ಹೆಸರುವಾಸಿಯಾಗಿದ್ದಾನೆ. ವ್ಯಕ್ತಿ ಹೇಗಿದ್ದನೋ ಅದೇ ರೀತಿಯಲ್ಲಿ ಪ್ಲಾಸ್ಟರ್‍ ಆಫ್‌ ಪ್ಯಾರಿಸ್‌ನಲ್ಲಿ ಆ ವ್ಯಕ್ತಿಯನ್ನು ರೂಪಿಸುತ್ತಾನೆ..

ಮೂಲತಃ ಆಸ್ಟ್ರೇಲಿಯಾ ಮೂಲದ ರಾನ್‌ ಮಾಕ್‌ ಕಲಾಕೃತಿಗಳು ಈಗ ವಿಶ್ವದೆಲ್ಲೆಡೆ ಪ್ರದರ್ಶನವಾಗುತ್ತಿದೆ. ಮತ್ತು ಬೇರೆ ದೇಶಗಳಲ್ಲಿ ತನ್ನ ಕಲಾಕೃತಿಯನ್ನು ನಿರ್ಮಿಸಿದ್ದಾನೆ. ಎಳವೆಯಲ್ಲಿ ತಂದೆಯೊಂದಿಗೆ ಬೊಂಬೆ ತಯಾರಿಸುತ್ತಿದ್ದ ರಾನ್‌ ಮಾಕ್‌ ಈಗ ಜೀವಂತ ಮನುಷ್ಯರ ಕಲಾಕೃತಿಗಳನ್ನು ತಯಾರಿಸಿ ಪ್ರಸಿದ್ದಿ ಪಡೆದಿದ್ದಾನೆ. ಹೀಗಾಗಿ ಇಲ್ಲಿ ರಾನ್‌ ಮಾಕ್‌ ರಚಿಸಿದ ಕೆಲವು ಕಲಾಕೃತಿಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ಈ ರೀತಿಯ ಕಲಾಕೃತಿ ನೋಡಿದ್ದೀರಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot