ಸಕತ್ ಹಾಟ್ ಮಗಾ!
oi
-Varun
By Varun

ಮೊನ್ನೆಯಷ್ಟೇ ಪೂನಂ ಪಾಂಡೆ, ಪ್ರಸಿದ್ಧ ಮೈಕ್ರೋ ಬ್ಲಾಗ್ಗಿಂಗ್ ವೆಬ್ಸೈಟ್ ಟ್ವಿಟರ್ ನಲ್ಲಿ ಮಾಡಿದ ಡೇಟಿಂಗ್ ಗಿಮಿಕ್ ಬಗ್ಗೆ ಓದಿದಿರಿ. ಈಗ ಮತ್ತೊಂದು ರೋಚಕ ಸುದ್ದಿ ಬಂದಿದೆ.
ಅದೇನಪ್ಪಾ ಎಂದರೆ ಸಾಮಾಜಿಕ ಜಾಲ ತಾಣಗಳಲ್ಲೇ ಅತ್ಯಂತಹಾಟ್ ಆದ ಹುಡುಗಿ ಯಾರು ಅಂತ ಕಾಂಪ್ಲೆಕ್ಸ್ ಎಂಬ ಮ್ಯಾಗಜೀನ್ ಸಮೀಕ್ಷೆ ನಡೆಸಿತ್ತು.ಅವರ ಪ್ರಕಾರ, 23 ವರ್ಷದ ಪಾಪ್ ಹಾಡುಗಾರ್ತಿ ರಿಹಾನ್ನಾ ಳೇ ಅತ್ಯಂತ ಹಾಟ್ ಹುಡುಗಿ ಎಂದು ಹೆಸರಿಸಿದೆ.ತನ್ನ ಮಾದಕ ಚಿತ್ರಗಳನ್ನೇ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ಸುದ್ದಿ ಮಾಡುವ ಆಕೆ, ಇತರ ಮಾಡೆಲ್ ಗಳಾದ ಕೇಟ್ ಅಪ್ಟನ್ ಹಾಗು ಅಡ್ರಿಯಾನ ಲೀಮ ಇಬ್ಬರನ್ನೂ ಹಿಂದಿಕ್ಕಿದ್ದಾಳೆ.
ಹೆಸರು ಮಾಡಲು ಏನೇನು ಮಾಡುತ್ತಾರಪ್ಪಾ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications