ಸ್ಯಾಮ್‌ಸಂಗ್‌ ದೀಪಾವಳಿ ಸೇಲ್‌: ಈ ಸ್ಮಾರ್ಟ್‌ಫೋನ್‌ಗಳಿಗೆ ಬಂಫರ್ ಡಿಸ್ಕೌಂಟ್‌

By Gizbot Bureau
|

ಇನ್ನೇನು ಕೆಲವೇ ದಿನಗಳಲ್ಲಿ ಬೆಳಿಕಿನ ಹಬ್ಬ ದೀಪಾವಳಿ ಇದ್ದು, ಈಗಾಗಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಅಂಗವಾಗಿ ಅನೇಕ ರೀತಿಯ ಸೇಲ್, ಡಿಸ್ಕೌಂಟ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುವುದು ಸಹಜ. ಮುಖ್ಯವಾಗಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳ ಮೇಲೆ ಬಂಫರ್ ಆಫರ್ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಕಂಪನಿಯು ದೀಪಾವಳಿ ಹಬ್ಬದ ಸೇಲ್ ಹೊಸ ಸ್ಮಾರ್ಟ್‌ಫೋನ್‌ ಶಾಪಿಂಗ್ ಮಾಡಲು ಉತ್ತಮ ಸ್ಥಳಗಳಲ್ಲಿ ಇದು ಒಂದಾಗಿದೆ.

ಸ್ಯಾಮ್‌ಸಂಗ್‌ ದೀಪಾವಳಿ ಸೇಲ್‌: ಈ ಸ್ಮಾರ್ಟ್‌ಫೋನ್‌ಗಳಿಗೆ ಬಂಫರ್ ಡಿಸ್ಕೌಂಟ್‌

ನೀವು ಸ್ಯಾಮ್‌ಸಂಗ್ ಫೋನ್‌ಗಳಿಗೆ ಅತ್ಯುತ್ತಮ ರಿಯಾಯಿತಿ ಎದುರು ನೋಡುತ್ತಿದ್ದರೇ, ಸ್ಯಾಮ್‌ಸಂಗ್ ದೀಪಾವಳಿ ಹಬ್ಬದ ಸೇಲ್ ಶಾಪಿಂಗ್ ಮಾಡಲು ಉತ್ತಮ ಸ್ಥಳವಾಗಿದೆ. ಏಕೆಂದರೇ ಸ್ಯಾಮ್‌ಸಂಗ್‌ ಕಂಪನಿಯ ಪ್ರೀಮಿಯಂ, ಫ್ಲ್ಯಾಗ್‌ಶಿಪ್ ಫೋನ್‌ಗಳು ಸ್ಯಾಮ್‌ಸಂಗ್‌ ದೀಪಾವಳಿ ಹಬ್ಬದ ಸೇಲ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಅಲ್ಲದೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ, ಗ್ಯಾಲಕ್ಸಿ ನೋಟ್ 20, ಗ್ಯಾಲಕ್ಸಿ ಎಸ್ 21 5 ಜಿ ಮತ್ತು ಕಂಪನಿಯ ಇತರೆ ಫೋನ್‌ಗಳು ಸ್ಯಾಮ್‌ಸಂಗ್ ದೀಪಾವಳಿ ಹಬ್ಬದ ಮಾರಾಟದಲ್ಲಿ ಮಾರಾಟದಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ ದೀಪಾವಳಿ ಹಬ್ಬದ ಮಾರಾಟದ ವಿವರಗಳು ಮತ್ತು ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಮಾಹಿತಿ ಇಲ್ಲಿವೆ.

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S20 FE 5G (47% ರಿಯಾಯಿತಿ)

ಸ್ಯಾಮ್‌ಸಂಗ್‌ ಗೆಲ್ಯಾಕ್ಸಿ S20 FE 5G (47% ರಿಯಾಯಿತಿ)

MRP: 74,999;

ಡೀಲ್ ಬೆಲೆ: 38,499

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ಸ್ಯಾಮ್‌ಸಂಗ್ ಫ್ಯಾಬ್ ಫೆಸ್ಟ್ ಸೇಲ್ ನಲ್ಲಿ 47% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು 38,499ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 (48% ರಿಯಾಯಿತಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 (48% ರಿಯಾಯಿತಿ)

MRP: 86,000;

ಡೀಲ್ ಬೆಲೆ: 43,499

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಸ್ಯಾಮ್‌ಸಂಗ್ ಫ್ಯಾಬ್ ಫೆಸ್ಟ್ ಮಾರಾಟದ ಸಮಯದಲ್ಲಿ 48% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ 43,499ರೂ. ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 5G (13% ರಿಯಾಯಿತಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 5G (13% ರಿಯಾಯಿತಿ)

MRP: 1,71,999;

ಡೀಲ್ ಬೆಲೆ: 149,999

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 5 ಜಿ ಸ್ಯಾಮ್ಸಂಗ್ ಫ್ಯಾಬ್ ಫೆಸ್ಟ್ ಸೇಲ್ ಸಮಯದಲ್ಲಿ 13% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ 149,999ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 5G (11% ರಿಯಾಯಿತಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 5G (11% ರಿಯಾಯಿತಿ)

MRP: 95,999

ಡೀಲ್ ಬೆಲೆ: 84,999

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 5 ಜಿ ಸ್ಯಾಮ್‌ಸಂಗ್ ಫ್ಯಾಬ್ ಫೆಸ್ಟ್ ಸೇಲ್ ಸಮಯದಲ್ಲಿ 11% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು 84,999ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 (37% ರಿಯಾಯಿತಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 (37% ರಿಯಾಯಿತಿ)

MRP: 189,999

ಡೀಲ್ ಬೆಲೆ:119,999

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 ಸ್ಯಾಮ್‌ಸಂಗ್ ಫ್ಯಾಬ್ ಫೆಸ್ಟ್ ಮಾರಾಟದ ಸಮಯದಲ್ಲಿ 37% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು 1,19,999ರೂ. ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 5G (35% ರಿಯಾಯಿತಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 5G (35% ರಿಯಾಯಿತಿ)

MRP: 83,999;

ಡೀಲ್ ಬೆಲೆ: 54,999

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 5G ಸ್ಯಾಮ್‌ಸಂಗ್ ಫ್ಯಾಬ್ ಫೆಸ್ಟ್ ಮಾರಾಟದ ಸಮಯದಲ್ಲಿ 35% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು 54,999ರೂ.ಗೆ ಖರೀದಿಸಬಹುದು.

Most Read Articles
Best Mobiles in India

English summary
If you're looking for any flagship phone like the Samsung S20 FE or even the foldable series - then the Samsung Diwali Festival Sale is the best place to shop at. Here are the details of the Samsung Diwali Festival Sale and everything you need to know about it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X