ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

Posted By: Staff
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

1

1
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

2

2
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

3

3
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

4

4
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

5

5
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

6

6
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

7

7
ದಾರಿ ಬಿಡಿ ದೂಳು ಕ್ಲೀನ್‌ ಮಾಡಲು ಆಮೆ ಬಂತು

8

8
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

ಸ್ಯಾಮ್‌ಸಂಗ್‌ ಕಂಪೆನಿ ಹೊಸ ಆಧಾರಿತ ವ್ಯಾಕ್ಯೂಮ್‌ ಕ್ಲೀನರ್ ಹೊರತರಲಿದೆ. ನೋಡಲು ಆಮೆಯ ರೂಪದಲ್ಲಿ ಇರುವ ಇದು ಸಂಪೂರ್ಣವಾಗಿ ಆಟೋಮ್ಯಾಟಿಕ್‌ ಆಗಿ ನಿಮ್ಮ ಮನೆಯಲ್ಲಿರುವ ದೂಳನ್ನು ಕ್ಲೀನ್‌ ಮಾಡುತ್ತದೆ. ಆಮೆಯಲ್ಲಿ ಹೇಗೆ ಕಾಲುಗಳಿರುತ್ತದೋ ಅದೇ ರೀತಿಯಲ್ಲಿ ಇಲ್ಲಿ ಕಾಲಿನ ಭಾಗದಲ್ಲಿ ಬ್ರಶ್‌ ಇದೆ. ನೀವು ಈ ವ್ಯಾಕ್ಯೂಮ್‌ ಕ್ಲೀನರ್‌ ಚಾಲನೆ ಮಾಡಿದರೆ ವೃತ್ತಕಾರದಲ್ಲಿ ತಿರುಗಿ ನಿಮ್ಮ ಮನೆಯ ದೂಳನ್ನು ಕ್ಲೀನ್‌ ಮಾಡುತ್ತದೆ. ಸ್ಯಾಮ್‌ಸಂಗ್‌ ಅಧಿಕೃತವಾಗಿ ಯಾವಾಗ ಇದನ್ನು ಬಿಡುಗಡೆ ಮಾಡುತ್ತದೆ ಎನ್ನುವುದನ್ನು ಇನ್ನು ಸ್ಪಷ್ಟಪಡಿಸಿಲ್ಲ. ಹಾಗಾಗಿ ಈ ವ್ಯಾಕ್ಯೂಮ್‌ ಕ್ಲೀನರ್‌ ನಿಮ್ಮ ಮನೆಗೆ ಬರಬೇಕಾದರೆ ಇನ್ನು ಸ್ವಲ್ಪ ಸಮಯ ಕಾಯಬೇಕು. ಆದರೆ ಈ ವ್ಯಾಕ್ಯೂಮ್‌ ಕ್ಲೀನರ್ ಚಿತ್ರಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುವಿ ಈ ರೊಬೊಟ್ ಆಧಾರಿತ ವ್ಯಾಕ್ಯೂಮ್‌ ಕ್ಲೀನರ್ ಚಿತ್ರಗಳನ್ನು ನೋಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot