ಸ್ಯಾಮ್ ಸಂಗ್ ಗ್ಯಾಲೆಕ್ಸಿ ಜೆ7 (2017) ಬಳಕೆದಾರಿಗೆ ನ್ಯಾಗಾ ಆಪ್ಡೇಟ್ ಲಭ್ಯ

ಆಂಡ್ರಾಯ್ಡ್ 6.0.1 ನಲ್ಲಿ ಬಿಡುಗಡೆಯಾಗಿದ್ದು, ಗ್ಯಾಲೆಕ್ಸಿ ಜೆ7 (2017) ಸದ್ಯ ನ್ಯಾಗಾ ಆಪ್ಡೇಟ್ ಪಡೆದುಕೊಳ್ಳಲಿದ್ದು, ಈ ಫೋನ್ ಡ್ಯುಯಲ್ ಮೆಸೆಂಜರ್ ಫೀಚರ್, ಅಲ್ಲದೇ ಡ್ಯುಯಲ್ ಸೋಶಿಯಲ್ ಮೀಡಿಯಾ ಬಳಕೆಮಾಡಿಕೊಳ್ಳುವ ಆಪ್ ಡೇಟ್ ನೀಡಲಿದೆ.

By Lekhaka
|

ಸ್ಯಾಮ್ ಸಂಗ್ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗ್ಯಾಲೆಕ್ಸಿ ಜೆ7 (2017) ಗೂಗಲ್ ನೂತನವಾಗಿ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ನ್ಯಾಗಾ ಆಪ್ಡೇಟ್ ಪಡೆದುಕೊಳ್ಳಲಿದೆ. ಇದೇ ವರ್ಷದ ಆರಂಭದಲ್ಲಿ ಈ ಫೋನ್ ಲಾಂಚ್ ಆಗಿತ್ತು.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಜೆ7 (2017) ಬಳಕೆದಾರಿಗೆ ನ್ಯಾಗಾ ಆಪ್ಡೇಟ್ ಲಭ್ಯ

ಆಂಡ್ರಾಯ್ಡ್ 6.0.1 ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಗ್ಯಾಲೆಕ್ಸಿ ಜೆ7 (2017) ಸದ್ಯ ನ್ಯಾಗಾ ಆಪ್ಡೇಟ್ ಪಡೆದುಕೊಳ್ಳಲಿದ್ದು, ಈ ಫೋನ್ ಡ್ಯುಯಲ್ ಮೆಸೆಂಜರ್ ಫೀಚರ್, ಅಲ್ಲದೇ ಡ್ಯುಯಲ್ ಸೋಶಿಯಲ್ ಮೀಡಿಯಾ ಬಳಕೆಮಾಡಿಕೊಳ್ಳುವ ಆಪ್ ಡೇಟ್ ನೀಡಲಿದೆ.

ಈ ಆಪ್ಡೇಟ್ 1376.35MB ಗಾತ್ರದಲ್ಲಿ ಇರಲಿದ್ದು, ನಿಮ್ಮ ಫೋನ್ ಇನ್ನು ಆಪ್ ಡೇಟ್ ಪಡೆದುಕೊಂಡಿಲ್ಲ ಎಂದರೆ ತಲೆ ಕಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅಬೌಟ್ ಫೋನ್ ಆಯ್ಕೆಯಲ್ಲಿ ಸಾಫ್ಟ್ ವೇರ್ ಆಪ್ಡೇಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!

ಅಲ್ಲದೇ ಈ ಆಪ್ಡೇಟ್ ಸ್ವೀಕರಿಸಬೇಕಾದರೆ ನಿಮ್ಮ ಫೋನಿನಲ್ಲಿ 2GB ಯಷ್ಟು ಬಳಕೆಯಾಗದ ಇಂಟರ್ನಲ್ ಮೆಮೊರಿಯನ್ನು ಹೊಂದಿರಬೇಕು, ಬ್ಯಾಟರಿ ಶೇ.50% ಇರಬೇಕು ಜೊತೆಗೆ ವೈಫೈ ಕನೆಷನ್ ಇರಬೇಕು ಇಲ್ಲವೇ 1 GB ಗಿಂತ ಹೆಚ್ಚಿನ ಡೇಟಾವನ್ನು ಹೊಂದಿರಬೇಕು.

ಆಂಡ್ರಾಯ್ಡ್ ನ್ಯಾಗಾ ಹೊಸ ಹೊಸ ಆಯ್ಕೆಗಳನ್ನು ಹೊಂದಿದ್ದು, ಎರಡು ಸ್ಕ್ರಿನ್, ಗೂಗಲ್ ಕೀಬೋರ್ಟ್ ಈ ಹೊಸ ಆಪ್ಡೇಟ್ ನಿಂದ ನಿಮ್ಮ ಫೋನಿನ ಬ್ಯಾಟರಿ ಲೈಫ್ ಉತ್ತಮವಾಗಲಿದ್ದು, ನೋಟಿಫಿಕೇಷನ್ ಮಾದರಿಯೂ ಹೊಸದಾಗಿದೆ.

Best Mobiles in India

English summary
Weighing in at 1376.35MB, the update will bring a slew of new features to the Samsung phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X