ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌‌ ಬಿಡುಗಡೆ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಜರ್ಮ‌ನಿಯಬರ್ಲಿನ್‌ಲ್ಲಿ ನಡೆದ ಐಎಫ್‌ಎ ಶೋನಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ 22,990 ಬೆಲೆಯಲ್ಲಿ ಬಿಡುಗಡೆ ಯಾಗಿದೆ.ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌‌ ಕಂಪೆನಿ ಸ್ಯಾಮ್‌ಸಂಗ್‌ ಈ ವಾಚನ್ನು ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‌ವಾಚ್‌ನಲ್ಲೂ ಸ್ಪರ್ಧೆ‌ ನೀಡಲು ಆರಂಭಿಸಿದೆ.

ಈ ಸ್ಮಾರ್ಟ್‌ವಾಚ್‌1.63 ಇಂಚಿನ OLED ಸ್ಕ್ರೀನ್‌,800 MHz ಪ್ರೊಸೆಸರ್‌,1.9ಎಂಪಿ ಕ್ಯಾಮೆರಾ,4GB ಆಂತರಿಕ ಮೆಮೋರಿ 315mAh ಬ್ಯಾಟರಿಯನ್ನು ಹೊಂದಿದೆ.ಬ್ಲೂಟೂತ್‌ ಮೂಲಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನನ್ನು ಸಿಂಕ್‌ ಮಾಡಿಕೊಂಡು ಮೆಸೇಜ್‌,ಕಾಲ್‌,ಇಮೇಲ್‌‌ಗಳನ್ನು ಮಾಡಬಹುದಾಗಿದೆ. ಇದರಲ್ಲೇ MP4 HD(720p) ಗುಣಮಟ್ಟ ವೀಡಿಯೋ ವೀಕ್ಷಿಸಬಹುದು ಜೊತೆಗೆ ವೀಡಿಯೋವನ್ನು ರೆಕಾರ್ಡ್‌ ಮಾಡಬಹುದು.ಎಸ್‌ ವಾಯ್ಸ್‌,ಮೆಮೋಗ್ರಾಫರ್‌,ವಾಯ್ಸ್‌ಮೆಮೋ,ಆಟೋಲಾಕ್‌,ಫೈಡ್‌ ಮೈ ಡಿವೈಸ್‌, ಮೀಡಿಯಾ ಕಂಟ್ರೋಲರ್‌,ಪೆಡೋಮೀಟರ್‌,ಸ್ಟಾಪ್‌ ವಾಚ್‌,ಟೈಮರ್‌ ವಿಶೇಷತೆಗಳು ಈ ಸ್ಮಾರ್ಟ್‌ವಾಚ್‌‌ನಲ್ಲಿದೆ.ಜೊತಗೆ 70 ಪ್ರಿಲೋಡೆಡ್‌ ಅಪ್ಲಿಕೇಶನ್‌ಗಳಿವೆ.

ಗೆಲಾಕ್ಸಿ ಗೇರ್‌

ವಿಶೇಷತೆ:
800 MHz ಪ್ರೊಸೆಸರ್‌
1.63 ಇಂಚಿನ ಸುಪರ್‌ AMOLED ಸ್ಕ್ರೀನ್(320 x 320 ಪಿಕ್ಸೆಲ್‌)
1.9 ಎಂಪಿ ಕ್ಯಾಮೆರಾ,ಆಟೋ ಫೋಕಸ್‌ ಕ್ಯಾಮೆರಾ
2 ಮೈಕ್ರೋಫೋನ್‌‌,1 ಸ್ಪೀಕರ್‌
4GB ಆಂತರಿಕ ಮೆಮೋರಿ
512 MB RAM
73.8 ಗ್ರಾಂ ತೂಕ
ಬ್ಲೂಟೂತ್‌,ಎನ್‌ಎಫ್‌ಸಿ,ಗೈರೋಸ್ಕೋಪ್‌,ಎಕ್ಸಲರೋಮೀಟರ್‌
315mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‍ ಸ್ಮಾರ್ಟ್‌ವಾಚ್‌ಮ ಆಕರ್ಷ‌ಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ಮಾಡಿ :ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌‌ ಬಿಡುಗಡೆ

ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot