'ಗ್ಯಾಲಾಕ್ಸಿ ಎಸ್10' ಸರಣಿ ಫೋನ್‌ಗಳ ಮೇಲೆ ಭರ್ಜರಿ ಎಕ್ಸ್‌ಚೇಂಜ್ ಆಫರ್ ಕೊಡುಗೆ!
ಭಾರತದ ಮೊಬೈಲ್ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್10 ಸರಣಿ ಸ್ಮಾರ್ಟ್‌ಫೋನ್‌ಗಳು ಪರಿಚಯಗೊಂಡನಂತರ ಇತರೆ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದವರು ಬೇಜಾರಾಗಿರಬಹುದು. ಆದರೆ, ಹೊಸದಾಗಿ ಬಿಡುಗಡೆಯಾದ ಫ್ಲ್ಯಾಗ್ ಶಿಪ್ ಗ್ಯಾಲಾಕ್ಸಿ ಎಸ್10 ಸರಣಿ ಫೋನ್‌ಗಳನ್ನು ಖರೀದಿಸಲು ನಿಮಗೀಗ ಸ್ಯಾಮ್‌ಸಂಗ್ ಬೆಸ್ಟ್ ಆಯ್ಕೆಯೊಂದನ್ನು ಸ್ಯಾಮ್‌ಸಂಗ್ ನೀಡಿದೆ. ಗ್ಯಾಲಾಕ್ಸಿ ಎಸ್10 ಸರಣಿ ಫೋನ್‌ಗಳ ಮೇಲೆ ಸ್ಯಾಮ್‌ಸಂಗ್ ಭರ್ಜರಿ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ.
ಹೌದು, ಭಾರತದಲ್ಲಿ ಸ್ಯಾಮ್ ಸಂಗ್ ಸಂಸ್ಥೆ ತನ್ನ ಮೂರು ಹೊಸ ಗ್ಯಾಲಾಕ್ಸಿ ಸ್ಮಾರ್ಟ್ ಫೋನ್ ನ್ನು ಫ್ಲ್ಯಾಗ್ ಶಿಪ್ ಗ್ಯಾಲಕ್ಸಿ ಎಸ್-ಸರಣಿ ಫೋನ್ ಗಳಲ್ಲಿ ಪರಿಚಯಿಸಿದ ನಂತರ ಭಾರೀ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ. ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್10, ಗ್ಯಾಲಾಕ್ಸಿ ಎಸ್10+, ಗ್ಯಾಲಾಕ್ಸಿ ಎಸ್10ಇ ಮೂರು ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ ಉತ್ತಮ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್ 10, ಗ್ಯಾಲಾಕ್ಸಿ ಎಸ್ 10+ ಖರೀದಿಸುತ್ತಿರಿ ಎಂಬುದರ ಆಧಾರದಲ್ಲಿ ಹೆಚ್ಚುವರಿ ರಿಯಾಯಿತಿ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್ 10 ನ ಬೆಲೆ Rs 66,900 8GB + 128GB ವೇರಿಯಂಟ್ ಗೆ, ಬೇಸ್ ವೇರಿಯಂಟ್ ನ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್10+ ಬೆಲೆ Rs 73,900 ಮತ್ತು ಗ್ಯಾಲಾಕ್ಸಿ ಎಸ್10ಇ ಬೆಲೆ Rs 55,900 ಗಳಾಗಿದ್ದು, ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್10ಇ ಗೆ ಹೆಚ್ಚುವರಿಯಾಗಿ 4000 ರುಪಾಯಿ ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.ಹಾಗಾದರೆ, ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಗ್ಯಾಲಾಕ್ಸಿ ಎಸ್10 ಸರಣಿ ಫೋನ್‌ಗಳ ಮೇಲೆ ಸ್ಯಾಮ್ ಸಂಗ್ ಎಷ್ಟು ಹಣ ಪಾವತಿಸುತ್ತದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಪಲ್ ಐಫೋನ್ ಎಕ್ಸ್
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 + ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000
ಆಪಲ್ ಐಫೋನ್ ಎಕ್ಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 ರ ವರೆಗೆ ಸಿಗುತ್ತದೆ ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಆದರೆ ಅವರು ಯಾವ ಸ್ಯಾಮ್ ಸಂಗ್ ಫೋನ್ ಅಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮತ್ತು ಗ್ಯಾಲಕ್ಸಿ ಎಸ್10+ ಖರೀದಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುವವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 + ಫ್ಲ್ಯಾಟ್ ರಿಯಾಯಿತಿ Rs 4,000 ಸಿಗುತ್ತದೆ.

ಆಪಲ್ ಐಫೋನ್ 8 ಪ್ಲಸ್
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಆಪಲ್ ಐಫಓನ್ 8 ಪ್ಲಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಇದು ಕೂಡ ಅವರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 + Rs 4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಆಪಲ್ ಐಫೋನ್ 8
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಆಪಲ್ ಐಫೋನ್ 8 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ Those buying ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 + Rs 4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ನೋಟ್ 8
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಸ್ಯಾಮ್ ಸಂಗ್ ಗ್ಯಾಲಾಕ್ಸಿ ನೋಟ್ 8 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000,ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್9 ಪ್ಲಸ್
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್9 ಪ್ಲಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 6
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಒನ್ ಪ್ಲಸ್ 6 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 5ಟಿ
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಒನ್ ಪ್ಲಸ್ 5ಟಿ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 5
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಒನ್ ಪ್ಲಸ್ 5 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಗೂಗಲ್ ಪಿಕ್ಸಲ್ 2ಎಕ್ಸ್ಎಲ್
ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000
ಗೂಗಲ್ ಪಿಕ್ಸಲ್ 2ಎಕ್ಸ್ಎಲ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.


Click it and Unblock the Notifications








