ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಮತ್ತು ಸೋನಿ ಕಂಪೆನಿಗಳು ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ತಮ್ಮ ಈ ವರ್ಷದ ದುಬಾರಿ ಬೆಲೆಯ ಹೊಸ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಐಫೋನ್ 5ಎಸ್,ಗೂಗಲ್ ನೆಕ್ಸಸ್ 5,ಗೆಲಾಕ್ಸಿ ಎಸ್4 ಜೊತೆ ಸ್ಪರ್ಧಿಸಬೇಕಾಗಿದೆ.ಹೀಗಾಗಿ ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಡಿಸ್ಪ್ಲೇ,ಓಎಸ್,ಆಂತರಿಕ ಮೆಮೊರಿ,ಪ್ರೊಸೆಸರ್,ರ್‍ಯಾಮ್ ಕ್ಯಾಮೆರಾ ವಿಶೇಷತೆಯಲ್ಲಿ ಯಾವ ಸ್ಮಾರ್ಟ್‌ಫೋನ್ ಉತ್ತಮ ಎನ್ನುವುದಕ್ಕೆ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ವಿಶೇಷತೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
5.1 ಇಂಚಿನ ಸುಪರ್ ಅಮೊಲೆಡ್ ಸ್ಕ್ರೀನ್(1920x1080 ಪಿಕ್ಸೆಲ್,432 ಪಿಪಿಐ)
ಆಪಲ್ ಐಫೋನ್ 5ಎಸ್:
4 ಇಂಚಿನ ಐಪಿಎಸ್ ಸ್ಕ್ರೀನ್(1136x640 ಪಿಕ್ಸೆಲ್,326 ಪಿಪಿಐ)
ಸೋನಿ ಎಕ್ಸ್‌ಪೀರಿಯಾ ಝಡ್2:
5.2ಇಂಚಿನ Triluminous ಡಿಸ್ಪ್ಲೇ(1920x1080 ಪಿಕ್ಸೆಲ್,424 ಪಿಪಿಐ)
ಗೂಗಲ್ ನೆಕ್ಸಸ್ 5:
4.95 ಇಂಚಿನ ಟ್ರೂ ಎಚ್‌ಡಿ ಐಪಿಎಸ್ ಡಿಸ್ಪ್ಲೇ(1920x1080 ಪಿಕ್ಸೆಲ್,445 ಪಿಪಿಐ)
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
5 ಇಂಚಿನ ಸುಪರ್ ಅಮೊಲೆಡ್ ಸ್ಕ್ರೀನ್(1920x1080 ಪಿಕ್ಸೆಲ್,441 ಪಿಪಿಐ)

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5 :
ಟಚ್‌ವಿಝ್ ಯುಐ ಹೊಂದಿರುವ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಆಪಲ್ ಐಫೋನ್ 5ಎಸ್:
ಐಓಎಸ್ 7
ಸೋನಿ ಎಕ್ಸ್‌ಪೀರಿಯಾ ಝಡ್2
ಎಕ್ಸ್‌ಪೀರಿಯಾ ಯುಐ ಹೊಂದಿರುವ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಗೂಗಲ್ ನೆಕ್ಸಸ್ 5:
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಗೆಲಾಕ್ಸಿ ಎಸ್4
ಟಚ್‌ವಿಝ್ ಯುಐ ಹೊಂದಿರುವ ಆಂಡ್ರಾಯ್ಡ್4.3 ಜೆಲ್ಲಿ ಬೀನ್ ಓಎಸ್ ಈಗ ಕಿಟ್‌ಕ್ಯಾಟ್ ಓಎಸ್‌ಗೆ ಅಪ್‌ಗ್ರೇಡ್ ಮಾಡಬಹುದು

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
2.5GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ 801 ಪ್ರೊಸೆಸರ್ ,2 ಜಿಬಿ ರ್‍ಯಾಮ್
ಆಪಲ್ ಐಫೋನ್ 5ಎಸ್:
1.3GHz ಡ್ಯುಯಲ್ ಕೋರ್ ಎ7 ಚಿಪ್‌ಸೆಟ್,1ಜಿಬಿ ರ್‍ಯಾಮ್
ಸೋನಿ ಎಕ್ಸ್‌ಪೀರಿಯಾ ಝಡ್2
2.3GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ 801 ಚಿಪ್,3 ಜಿಬಿ ರ್‍ಯಾಮ್
ಗೂಗಲ್ ನೆಕ್ಸಸ್ 5:
2.3GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ 800 ಪ್ರೊಸೆಸರ್, 2ಜಿಬಿ ರ್‍ಯಾ,ಮ್
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
1.6GHz ಆಕ್ಟಾ ಕೋರ್ ಪ್ರೊಸೆಸರ್,2ಜಿಬಿ ರ್‍ಯಾಮ್

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
16 ಮತ್ತು32GB ಆಂತರಿಕ ಮೆಮೊರಿ 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಆಪಲ್ ಐಫೋನ್ 5ಎಸ್:
16/32/ 64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿಗೆ ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ
ಸೋನಿ ಎಕ್ಸ್‌ಪೀರಿಯಾ ಝಡ್2:
16 ಜಿಬಿ ಆಂತರಿಕ ಮೆಮೊರಿ,64 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಗೂಗಲ್ ನೆಕ್ಸಸ್ 5:
16/32 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
16/32/64 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
16 ಎಂಪಿ ಹಿಂದುಗಡೆ ಕ್ಯಾಮೆರಾ,ಮುಂದುಗಡೆ 2 ಎಂಪಿ ಕ್ಯಾಮೆರಾ
ಆಪಲ್ ಐಫೋನ್ 5ಎಸ್:
8 ಎಂಪಿ ಹಿಂದುಗಡೆ, ಮುಂದುಗಡೆ 1.2 ಎಂಪಿ ಕ್ಯಾಮೆರಾ
ಸೋನಿ ಎಕ್ಸ್‌ಪೀರಿಯಾ ಝಡ್2:
20.7 ಎಂಪಿ ಹಿಂದುಗಡೆ ಕ್ಯಾಮೆರಾ,2.2 ಎಂಪಿ ಮುಂದುಗಡೆ ಕ್ಯಾಮೆರಾ
ಗೂಗಲ್ ನೆಕ್ಸಸ್ 5:
8 ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
13 ಎಂಪಿ ಹಿಂದುಗಡೆ, ಮುಂದುಗಡೆ 2 ಎಂಪಿ ಕ್ಯಾಮೆರಾ

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್,ಎನ್‌ಎಫ್‌ಸಿ,ಮೈಕ್ರೋಯುಎಸ್‌ಬಿ,ಇನ್‌ಫ್ರಾರೆಡ್
ಆಪಲ್ ಐಫೋನ್ 5ಎಸ್
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್,ಲೈಟ್ನಿಂಗ್ ಆಡಾಪ್ಟರ್,ಏರ್ ಡ್ರಾಪ್
ಸೋನಿ ಎಕ್ಸ್‌ಪೀರಿಯಾ ಝಡ್2:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್,ಎನ್‌ಎಫ್‌ಸಿ,ಮೈಕ್ರೋಯುಎಸ್‌ಬಿ
ಗೂಗಲ್ ನೆಕ್ಸಸ್ 5:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್,ಎನ್‌ಎಫ್‌ಸಿ,ಮೈಕ್ರೋಯುಎಸ್‌ಬಿ,
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್,ಎನ್‌ಎಫ್‌ಸಿ,ಮೈಕ್ರೋಯುಎಸ್‌ಬಿ

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:2,800mAh
ಆಪಲ್ ಐಫೋನ್ 5ಎಸ್:1,560mAh
ಸೋನಿ ಎಕ್ಸ್‌ಪೀರಿಯಾ ಝಡ್2:3,200mAh
ಗೂಗಲ್ ನೆಕ್ಸಸ್ 5:2,300mAh
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4 :2,600mAh

ಗೆಲಾಕ್ಸಿ ಎಸ್5 vs ಐಫೋನ್ 5ಎಸ್ vs ನೆಕ್ಸಸ್5...
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5:
ಫಿಂಗರ್ ಪ್ರಿಂಟ್ ಸ್ಕ್ಯಾನರ್,ಹಾರ್ಟ್ ರೇಟ್ ಮಾನಿಟರ್, ನೀರು ಮತ್ತು ದೂಳು ನೀರೋಧಕ ದೇಹ,50 ಜಿಬಿ ಉಚಿತ ಡ್ರಾಪ್ ಬಾಕ್ಸ್ ಸ್ಟೋರೆಜ್,4ಕೆ ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್.
ಆಪಲ್ ಐಫೋನ್ 5ಎಸ್:
ಟಚ್‌ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್,64 ಬಿಟ್ ಪ್ರೊಸೆಸರ್5 ಜಿಬಿ ಐ ಕ್ಲೌಡ್ ಸ್ಟೋರೆಜ್ ಉಚಿತ.
ಸೋನಿ ಎಕ್ಸ್‌ಪೀರಿಯಾ ಝಡ್2:
ನೀರು ಮತ್ತು ದೂಳು ನೀರೋಧಕ,ಶಟರ್ ಪ್ರೂಫ್, ಸ್ಕ್ಯ್ರಾಚ್ ರೆಸಿಸ್ಟೆಂಟ್ ದೇಹ,4ಕೆ ವಿಡಿಯೋ ರೆಕಾರ್ಡಿಂಗ್,ಸ್ಲೋ ಮೋಶನ್ ವಿಡಿಯೋ ರೆಕಾರ್ಡಿಂಗ್
ಗೂಗಲ್ ನೆಕ್ಸಸ್ 5:
ಶುದ್ಧವಾದ ಆಂಡ್ರಾಯ್ಡ್ ಓಎಸ್,ಬೇಗನೇ ಓಎಸ್ ಅಪ್‌ಡೇಟ್ ಮಾಡಬಹುದು.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4:
50 ಜಿಬಿ ಡ್ರಾಪ್ ಬಾಕ್ಸ್ ಸ್ಟೋರೆಜ್


Click it and Unblock the Notifications








