Home
ಸುದ್ದಿಜಾಲ

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

By Shwetha

ಸ್ಯಾಮ್‌ಸಂಗ್‌ನ ಮುಂದಿನ ಫ್ಲ್ಯಾಗ್‌ಶಿಪ್ ಫೋನ್ ಆಗಿರುವ ಗ್ಯಾಲಕ್ಸಿ ಎಸ್6 ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗಲಿವೆ. ಮಾರುಕಟ್ಟೆಗೆ ಬಿಗ್ ಹಿಟ್ ಎಂದೆನಿಸಿರುವ ಈ ಸ್ಮಾರ್ಟ್‌ಫೋನ್ ಅದ್ಭುತ ವಿಶೇಷತೆಗಳಿಂದ ಸ್ಯಾಮ್‌ಸಂಗ್ ಪ್ರಿಯರ ಮನಗೆಲ್ಲುವುದು ಖಂಡಿತ.

ಇದನ್ನೂ ಓದಿ: ಹೆಚ್ಚು ಸಂಗ್ರಹ ಸಾಮರ್ಥ್ಯವುಳ್ಳ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಫೋನ್ಸ್ ರೂ 6,000 ಕ್ಕೆ

ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ಎಸ್6 ನ ಕೆಲವೊಂದು ಲೀಕ್ ಚಿತ್ರಗಳನ್ನು ಲೇಖನದಲ್ಲಿ ನಾವು ನೀಡುತ್ತಿದ್ದು ಗ್ಯಾಲಕ್ಸಿ ಎಸ್6 ಏನೆಲ್ಲಾ ಅಪ್‌ಗ್ರೇಡ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡಿ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ ಮತ್ತು ಇತ್ತೀಚಿನ ಕೆಲವೊಂದು ಸ್ಯಾಮ್‌ಸಂಗ್ ಫೋನ್‌ಗಳಂತೆ ಗ್ಯಾಲಕ್ಸಿ ಎಸ್6 ಕೂಡ ಮೆಟಲ್ ಫ್ರೇಮ್‌ನೊಂದಿಗೆ ಬರಲಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 6, 5 ಅಥವಾ 5.2 ಇಂಚಿನ 2K ಅಮೋಲೆಡ್ ಸ್ಕ್ರೀನ್‌ನೊಂದಿಗೆ ಬರಲಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಇನ್ನು ವದಂತಿಗಳ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ನಾಲ್ಕು ಬಣ್ಣಗಳಲ್ಲಿ ಬರಲಿದ್ದು ಗಾಢ ನೀಲಿ, ನೀಲಿ - ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಟಾಪ್ - ಎಂಡ್ ಕ್ವಾಲ್‌ಕಾಮ್ ಚಿಪ್ ಕಾರಣದಿಂದಾಗಿ ಕೆಲವೊಂದು ಸಮಸ್ಯೆಗಳನ್ನು ಸ್ಯಾಮ್‌ಸಂಗ್ ಎದುರಿಸುತ್ತಿದ್ದು ಕಂಪೆನಿ ಇದನ್ನು ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಗ್ಯಾಲಕ್ಸಿ ಎಸ್6 4ಜಿಬಿ RAM ಸಾಮರ್ಥ್ಯದೊಂದಿಗೆ ಬರಲಿದ್ದು ಹೆಚ್ಚಿನ RAM ಸಾಮರ್ಥ್ಯವು ಫೋನ್‌ನ ವೇಗವನ್ನು ವರ್ಧಿಸಲಿದ್ದು ನಿಮಗೆ ಮೆಮೊರಿ ನಿರ್ವಹಣೆಗೂ ಇದು ಸಹಕಾರಿ ಎಂದೆನಿಸಲಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಗ್ಯಾಲಕ್ಸಿ ಎಸ್6 ಅಪ್‌ಗ್ರೇಡ್ ಆವೃತ್ತಿ IMX240 ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಬರುತ್ತಿದ್ದು, ಇದು 16 ಎಮ್‌ಪಿ ಅಥವಾ 20 ಎಮ್‌ಪಿ ಕ್ಯಾಮೆರಾವನ್ನು ಹೊಂದಿರಬಹುದಾಗಿದೆ. ಇನ್ನು ಡಿವೈಸ್‌ನ ಮುಂಭಾಗ ಕ್ಯಾಮೆರಾವನ್ನು 5 ಎಮ್‌ಪಿ ಅಪ್‌ಗ್ರೇಡ್ ಮಾಡಲಾಗಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಹೆಚ್ಚುವರಿ ಅಪ್ಲಿಕೇಶನ್‌ಗಳ ನಿವಾರಣೆ ಹಾಗೂ ಕೋಡ್ ಅಪ್ಟಿಮೈಸೇಶನ್ ಸ್ಯಾಮ್‌ಸಂಗ್‌ನ ಮುಂಬರಲಿರುವ ಫೋನ್‌ಗಳಿಗೆ ಹೆಚ್ಚುವರಿ ಸ್ಥಳವನ್ನು ಒದಗಿಸುತ್ತಿದೆ ಮತ್ತು ಫೋನ್ ಅನ್ನು ಆದಷ್ಟು ಹಗುರವಾಗಿಸಲಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುವ ಬ್ಯಾಕ್ ಪ್ಯಾನೆಲ್‌ಗಳ ಬಗ್ಗೆ ಸ್ಯಾಮ್‌ಸಂಗ್ ಕಾರ್ಯನಿರ್ವಹಿಸುತ್ತಿದ್ದು ಫೋನ್ ಪ್ರೇಮಿಗಳಿಗೆ ಕಂಪೆನಿ ಬಂಪರ್ ಕೊಡುಗೆಯನ್ನು ನೀಡುತ್ತಿರುವುದು ಖಾತ್ರಿಯಾಗಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಇತ್ತೀಚಿನ ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ S6 ನ 32 ಜಿಬಿ ಆವೃತ್ತಿಯು ರೂ 54,700 ರಲ್ಲಿ ಲಭ್ಯವಾಗುತ್ತಿದೆ. ಇನ್ನು 64 ಜಿಬಿ ಮತ್ತು 128 ಜಿಬಿ ಆವೃತ್ತಿಗಳು ರೂ 62,000 ಮತ್ತು ರೂ 69,300 ಗಳಲ್ಲಿ ದೊರೆಯುತ್ತಿದೆ.

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಮಾರುಕಟ್ಟೆ ಬಿಗ್ ಹಿಟ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್6 ವಿಶೇಷತೆ ಏನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 3000mAh ಬ್ಯಾಟರಿಯೊಂದಿಗೆ ಬರುತ್ತಿದ್ದು ಇದು ಉತ್ತಮ ಬ್ಯಾಕಪ್ ಅನ್ನು ಫೋನ್‌ಗೆ ಒದಗಿಸಲಿದೆ. ಕನಿಷ್ಟಪಕ್ಷ 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ನೀಡುತ್ತಿದ್ದು ವಿಸ್ತರಣಾ ಸಾಮರ್ಥ್ಯ 128 ಜಿಬಿಯೊಂದಿಗೆ ಗ್ರಾಹಕರ ಕೈ ತಲುಪುತ್ತಿದೆ.

Best Mobiles in India

English summary
This article tells about Samsung Galaxy S6: 10 things to know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+