ನೋಕಿಯಾ ಅಧಿಪತ್ಯಕ್ಕೆ ಅಂತ್ಯ ಹಾಡಿದ ಸ್ಯಾಮ್ಸಂಗ್

By Varun
|

ನೋಕಿಯಾ ಅಧಿಪತ್ಯಕ್ಕೆ ಅಂತ್ಯ ಹಾಡಿದ ಸ್ಯಾಮ್ಸಂಗ್
ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ, ಮೊಬೈಲ್ ಮಾರಾಟದಲ್ಲಿ 14 ವರ್ಷಗಳಿಂದ ನಂ 1 ಸ್ಥಾನದಲ್ಲಿದ್ದ ಫಿನ್ಲ್ಯಾಂಡ್ ದೇಶದ ನೋಕಿಯಾ ಕಂಪನಿಯನ್ನು ಹಿಂದಿಕ್ಕಿ ಈಗ ವಿಶ್ವದ ನಂ 1 ಮೊಬೈಲ್ ಉತ್ಪಾದಕ ಸ್ಥಾನವನ್ನು ಅಲಂಕರಿಸಿದೆ.

ಸ್ಟ್ರಾಟೆಜಿ ಅನಲಿಟಿಕ್ಸ್ ಎಂಬ ಕಂಪನಿಯು ಪ್ರಕಟಿಸಿರುವ ವರದಿಯ ಪ್ರಕಾರ ಸ್ಯಾಮ್ಸಂಗ್, 93.5 ಮಿಲಿಯನ್ ಮೊಬೈಲ್ ಗಳನ್ನು ಈ ವರ್ಷದ ಮೊದಲನೇ ತ್ರೈ ಮಾಸಿಕದಲ್ಲಿ ಮಾರಾಟ ಮಾಡಿದ್ದು, ಒಟ್ಟಾರೆ ಮೊಬೈಲ್ ಮಾರುಕಟ್ಟೆಯಲ್ಲಿ 25.4 % ಪಾಲನ್ನು ಹೊಂದಿದೆ. ಇದೇ ತ್ರೈಮಾಸಿಕದಲ್ಲಿ ನೋಕಿಯಾ 82.7 ಮಿಲಿಯನ್ ಮೊಬೈಲ್ ಗಳನ್ನು ಮಾರಾಟ ಮಾಡಿದ್ದು, 22.5 % ಮಾರ್ಕೆಟ್ ಶೇರ್ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X