ಒಂದೇ ಸೆಕೆಂಡ್‌ನಲ್ಲಿ ಸಿನಿಮಾ ಡೌನ್‌ಲೋಡ್
ಇನ್ನು ಮುಂದೆ ಮೊಬೈಲ್‌ನಲ್ಲಿ ಒಂದೇ ಸೆಕೆಂಡ್‌ಗೆ ಚಲನಚಿತ್ರವನ್ನು ಡೌನ್‌ಲೋಡ್ ಮಾಡಬಹುದು.ಸ್ಯಾಮ್‌ಸಂಗ್ ಕಂಪೆನಿ ಐದನೇ ತಲೆಮಾರಿನ ಸೂಪರ್ ಫಾಸ್ಟ್ ವೈರ್‌ಲೆಸ್ ತಂತ್ರಜ್ಞಾನ 5 ಜಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
2 ಕಿಲೋ ಮೀಟರ್ ದೂರದಿಂದ ಸೆಕೆಂಡ್ ಗೆ ಒಂದು ಗಿಗಾಬೈಟ್ ಮಾಹಿತಿ ಸಂವಹನವನ್ನು ಪರೀಕ್ಷಿಸಲಾಗಿದ್ದು, ಈ ನೆಟ್‌ವರ್ಕ್ 4 ಜಿ ಸಂಪರ್ಕ ಜಾಲಗಳಿಗಿಂತ ನೂರು ಪಟ್ಟು ವೇಗದಲ್ಲಿ ಸೇವೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಸ್ಯಾಮ್‌ಸಂಗ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಜಿಜಟ್ ಗುಣಮಟ್ಟದ ಚಲನಚಿತ್ರಗಳು, ದೊಡ್ಡ ಪ್ರಮಾಣದಲ್ಲಿ ಮಾಹಿತಿ ಕಡತಗಳು, 3ಡಿ ಚಲನಚಿತ್ರಗಳು ಮತ್ತು ಆಟಗಳು ಸೇರಿದಂತೆ ಅತ್ಯುನ್ನತ ಗುಣಮಟ್ಟದ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ 5 ಜಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ವೈರ್ ಲೆಸ್ ಸಂಪರ್ಕ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ ಪ್ರಸ್ತುತ ಸುಮಾರು 2 ಕೋಟಿಯಷ್ಟು 4ಜಿ ಬಳಕೆದಾರರನ್ನು ಹೊಂದಿದೆ.ಸ್ಯಾಮ್‌ಸಂಗ್ ಈ ಸೇವೆ ಸದ್ಯಕ್ಕೆ ಬಿಡುಗಡೆ ಮಾಡದಿದ್ದರೂ 2020ರ ನಂತರ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್‌ನ ಭವಿಷ್ಯದ ಮೊಬೈಲ್‌ಗಳು ಹೇಗಿರುತ್ತದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಗಿಜ್ಬಾಟ್ ಇಲ್ಲಿ ಕೆಲವು ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್‌ಗಳ ಚಿತ್ರವನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4ನಲ್ಲಿ ಅಂಥ ವಿಶೇಷತೆ ಏನಿದೆ ?

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು

ಸ್ಯಾಮ್‌ಸಂಗ್‌ನ ಭವಿಷ್ಯದ ಉತ್ಪನ್ನಗಳು



Click it and Unblock the Notifications








