ಸ್ಯಾಮ್‌ಸಂಗ್‌ನಿಂದ ಸಂಗೀತಾ ಪ್ರೇಮಿಗಳಿಗಾಗಿ ಹೊಸ ಸೇವೆ
oi
-Ashwath
By Ashwath
ಆಪಲ್‌ನ ಐಟ್ಯೂನ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್ ಅಮೆರಿಕದಲ್ಲಿ ತನ್ನ ಮ್ಯೂಸಿಕ್ ಸೇವೆಯನ್ನು ಆರಂಭಿಸಿದೆ. ಸ್ಯಾಮ್‌ಸಂಗ್ 'ಮಿಲ್ಕ್ ಮ್ಯೂಸಿಕ್' ಹೆಸರಿನ ಹೊಸ ಸೇವೆಯನ್ನು ಆರಂಭಿಸಿದ್ದು ಅಮೆರಿಕದ 200 ರೇಡಿಯೋಗಳನ್ನು ಮಿಲ್ಕ್ ಮ್ಯೂಸಿಕ್‌ನಲ್ಲಿ ಉಚಿತವಾಗಿ ಕೇಳಬಹುದು.
1.3 ಕೋಟಿ ಹಾಡುಗಳು ಈಗಾಗಲೇ ಮಿಲ್ಕ್ ಮ್ಯೂಸಿಕ್‌ನಲ್ಲಿದ್ದು ಗೆಲಾಕ್ಸಿ ಸಾಧನಗಳನ್ನು ಖರೀದಿಸಿದ ಗ್ರಾಹಕರು ಈ ಸೇವೆಯನ್ನು ಬಳಸಬಹುದು ಎಂದು ಸ್ಯಾಮ್‌ಸಂಗ್ ತಿಳಿಸಿದೆ.

Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications