ಉದ್ಯೋಗಿಗಳ ಸಂಬಳ ಕಡಿತ ಮಾಡಿದ ಸ್ಯಾಮ್‌ಸಂಗ್

Written By:

ಆರು ತಿಂಗಳಲ್ಲಿ, ಮೊದಲ ಬಾರಿಗೆ ಆದಾಯವನ್ನು ಹಿಡಿದಿಡುವುದಾಗಿ ದಕ್ಷಿಣ ಕೊರಿಯಾದ ಕಂಪೆನಿ ಸ್ಯಾಮ್‌ಸಂಗ್ ತಿಳಿಸಿದ್ದು, ಸ್ಪರ್ಧೆಯ ಹಿನ್ನಲೆಯಲ್ಲಿ ಕಂಪೆನಿ ಮುಗ್ಗರಿಸಿದ್ದೇ ತನ್ನ ಉದ್ಯೋಗಿಗಳಿಗೆ ಸಂಬಳದಲ್ಲಿ ಕಡಿವಾಣ ಹಾಕುವ ನೀತಿಗೆ ಸಂಸ್ಥೆಯನ್ನು ಪ್ರೇರೇಪಿಸಿದೆ ಎಂಬುದು ತಿಳಿದು ಬಂದಿದೆ.

ಉದ್ಯೋಗಿಗಳ ಸಂಬಳ ಕಡಿತ ಮಾಡಿದ ಸ್ಯಾಮ್‌ಸಂಗ್

2011 ರವೆರೆಗೆ ದಕ್ಷಿಣ ಕೊರಿಯಾದ ಕಂಪೆನಿ ತನ್ನ ಪ್ರಥಮ ವಾರ್ಷಿಕ ಆದಾಯವನ್ನು ಘೋಷಿಸಿದ್ದು ಇದು ಆಪಲ್ ಮತ್ತು ಶ್ಯೋಮಿಯಿಂದಾಗಿ ಮಾರುಕಟ್ಟೆ ಲಾಭವನ್ನು ಕಳೆದುಕೊಂಡಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಸಂಸ್ಥೆಯ ಉದ್ಯೋಗಿಗಳ ಸಂಬಳವನ್ನು ಹಿಡಿದಿಟ್ಟದ್ದಕ್ಕೆ ಬೇರೆ ಏನಾದರೂ ಕಾರಣವಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

English summary
This article tells about Samsung to freeze salaries for the first time in six years.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot