ಸ್ಯಾಮ್‌ಸಂಗ್ ಟ್ರೇಡ್ ಮಾರ್ಕ್ ಗೇರ್ ಬ್ಲಿಂಕ್ ನಿಮಗೆಷ್ಟು ಗೊತ್ತು?

Written By:


ಸ್ಯಾಮ್‌ಸಂಗ್ ಕಂಪೆನಿ ಯಾವಾಗಲೂ ಹೊಸತನ್ನು ಮಾಡುವ ಗುರಿಯನ್ನು ಹೊಂದಿರುತ್ತದೆ. ಅದು ಮಾಡುವ ಪ್ರತಿಯೊಂದು ಉತ್ಪನ್ನ ಕೂಡ ಟ್ರೆಂಡಿಯಾಗಿರುತ್ತದೆ ಮತ್ತು ನಾವೀನ್ಯತೆಯನ್ನು ಒಳಗೊಂಡಿರುತ್ತದೆ. ಇದರಿಂದಾಗಿಯೇ ಈ ದಕ್ಷಿಣ ಕೊರಿಯಾದ ಕಂಪೆನಿ ಮಾಡಿರುವ ಮೋಡಿ ನಿಜಕ್ಕೂ ಕಲ್ಪನೆಗೆ ಮೀರಿದ್ದು.

ಇದೀಗ ಸ್ಯಾಮ್‌ಸಂಗ್ ಹೊರತಂದಿರುವ ಒಂದು ಸುದ್ದಿಯೆಂದರೆ ಸಿಮ್ ಸಕ್ರಿಯಗೊಂಡಿರುವ ಗೇರ್ ವೇರಿಯೆಂಟ್ ಆಗಿದೆ. ಇದು ಶೀಘ್ರವೇ ಮಾರುಕಟ್ಟೆಗೆ ಬರಲಿದ್ದು ಗೇರ್ ಲೈನ್‌ಅಪ್‌ ಎಂಬ ಇನ್ನೊಂದು ಡಿವೈಸ್ ಅನ್ನು ಹೊರತರಲಿದೆ.

ಸ್ಯಾಮ್‌ಸಂಗ್ ಟ್ರೇಡ್ ಮಾರ್ಕ್ ಗೇರ್ ಬ್ಲಿಂಕ್ ನಿಮಗೆಷ್ಟು ಗೊತ್ತು?

ಗೇರ್ ಬ್ಲಿಂಕ್ ತಂತ್ರಜ್ಞಾನದ ಬಗೆಗೆ ಇದುವರೆಗೂ ಏನೂ ಮಾಹಿತಿ ದೊರಕಿಲ್ಲ ಆದರೆ ದಕ್ಷಿಣ ಕೊರಿಯಾದಲ್ಲಿ ಸ್ಯಾಮ್‌ಸಂಗ್ ಇದನ್ನು ತನ್ನ ಟ್ರೇಡ್ ಮಾರ್ಕ್ ಹೆಸರಾಗಿ ಬಳಸಲು ಮುಂದುವರಿದಿದೆ. ಇದು ಒಂದು ಗ್ಲಾಸ್ ಆಗಿದ್ದು ಇದನ್ನು ಗೇರ್ ಗ್ಲಾಸ್ ಎಂದು ನಾವು ಕರೆದಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಗೇರ್ ಗ್ಲಾಸ್ ಬಗ್ಗೆ ಇದುವರೆಗೂ ಏನೂ ಮಾಹಿತಿ ದೊರೆತಿಲ್ಲ ಆದರೆ ಸ್ಮಾರ್ಟ್‌ ಗ್ಲಾಸ್‌ಗಳ ಸುತ್ತ ಕಂಪೆನಿ ಹೆಚ್ಚಿನ ಪೇಟೆಂಟ್‌ಗಳಿಗೆ ಕಂಪೆನಿ ಅಪ್ಲೈ ಮಾಡಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot