ಸ್ಯಾನ್ ಡಿಸ್ಕ್ ನಿಂದ ವಿಶ್ವದ ಅತೀ ಹೆಚ್ಚಿನ ಮೊಮೊರಿ ಹೊಂದಿರುವ ಮೈಕ್ರೋ ಎಸ್ ಡಿ ಕಾರ್ಡ್ ಬಿಡುಗಡೆ

ಈ ಮೆಮೊರಿ ಕಾರ್ಡಿನಲ್ಲಿ FHD ರೆಸಲ್ಯೂಷನ್ ನ 40 ಗಂಟೆಗಳ ವಿಡಿಯೋವನ್ನು ರೆಕಾರ್ಡ್ ಮಾಡಬಹುದಾಗಿದ್ದು, ಇದನ್ನು 100MB ವೇಗದಲ್ಲಿ ಟ್ರಾನ್ಸಫರ್ ಸಹ ಮಾಡಬಹುದಾಗಿದೆ.

By Lekhaka
|

ಮೆಮೊರಿ ಡಿವೈಸ್ ಗಳ ತಯಾರಿಕೆಯಲ್ಲಿ ಮೇಲುಗೈ ಸಾಧಿಸಿರುವ ಸ್ಯಾನ್ ಡಿಸ್ಕ್ ಕಂಪನಿಯೂ ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದು ವಿಶ್ವದ ಅತೀ ಹೆಚ್ಚಿನ ಮೆಮೊರಿಯ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸ್ಯಾನ್ ಡಿಸ್ಕ್ ನಿಂದ ವಿಶ್ವದ ಅತೀ ಹೆಚ್ಚಿನ ಮೊಮೊರಿ ಹೊಂದಿರುವ ಮೈಕ್ರೋ ಎಸ್ ಡಿ ಕಾ

ವಿಶ್ವದ ಅತೀ ಹೆಚ್ಚಿನ ಮೆಮೊರಿಯ ಮೈಕ್ರೋ ಎಸ್ ಡಿ ಕಾರ್ಡ್ ನಿರ್ಮಾಣ ಮಾಡಿರುವ ಸ್ಯಾನ್ ಡಿಸ್ ಕಂಪನಿ, ಈ ಸಣ್ಣ ಚಿಪ್ ನಲ್ಲಿ 400 ಜಿಬಿ ಮೊಮೊರಿಯನ್ನು ಸ್ಟೋರ್ ಮಾಡುವ ಅವಕಾಶವನ್ನು ನೀಡಿದೆ. ಇದನ್ನು ಮೊಬೈಲ್ ಫೋನ್ ಗಳಲ್ಲಿ ಬಳಸಬಹುದಾಗಿದ್ದು, ಅತೀ ಹೆಚ್ಚಿನ ವೇಗವನ್ನು ಹೊಂದಿದೆ ಎನ್ನಲಾಗಿದೆ.

ಈ ಮೆಮೊರಿ ಕಾರ್ಡಿನಲ್ಲಿ FHD ರೆಸಲ್ಯೂಷನ್ ನ 40 ಗಂಟೆಗಳ ವಿಡಿಯೋವನ್ನು ರೆಕಾರ್ಡ್ ಮಾಡಬಹುದಾಗಿದ್ದು, ಇದನ್ನು 100MB ವೇಗದಲ್ಲಿ ಟ್ರಾನ್ಸಫರ್ ಸಹ ಮಾಡಬಹುದಾಗಿದೆ. ಇದರಲ್ಲಿ ಸರಿ ಸುಮಾರು ಒಂದು ಸೆಕೆಂಡ್ ಗೆ 1200 ಫೋಟೊಗಳನ್ನು ಶೇರ್ ಮಾಡಬಹುದಾಗಿದೆ.

ಪೇಟಿಯಂ ತಂದಿದೆ ಲಿಫಾಫಾ, ಇದು ಶಗುನ್ ನ ಡಿಜಿಟಲ್ ಆವೃತ್ತಿ!ಪೇಟಿಯಂ ತಂದಿದೆ ಲಿಫಾಫಾ, ಇದು ಶಗುನ್ ನ ಡಿಜಿಟಲ್ ಆವೃತ್ತಿ!

ಈಗಾಗಲೇ ಇದು ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದು, ಅವುಗಳಲ್ಲಿ ತೇರ್ಗಡೆಯನ್ನು ಹೊಂದಿದೆ ಎನ್ನಲಾಗಿದೆ. ಈ ಮೆಮೊರಿ ಕಾರ್ಡಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರೂ. 16,000ದ ವರೆಗೂ ಆಗುವ ಅಂದಾಜು ಮಾಡಲಾಗಿದೆ.

ಈ ಮೆಮೊರಿ ಕಾರ್ಡ 10 ವರ್ಷಗಳ ವ್ಯಾರೆಂಟಿಯನ್ನು ಹೊಂದಿದ್ದು, ಇದರೊಂದಿಗೆ 200GB ಸಾಮಾರ್ಥ್ಯದ ಮೆಮೊರಿ ಕಾರ್ಡ್ ಅನ್ನು ಸ್ಯಾನ್ ಡಿಸ್ಕ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.

Best Mobiles in India

Read more about:
English summary
SanDisk, a premier provider of digital storage products has just announced a new high capacity microSD card in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X