ಸೌದಿ ಅರೇಬಿಯಾದಲ್ಲಿ ವಾಟ್ಸ್ ಅಪ್ ಬ್ಯಾನ್!
ಟೆಲಿಕಾಂ ನೀತಿಗೆ ಅನುಗುಣವಾಗಿ ವಾಟ್ಸ್ ಅಪ್ ತನ್ನ ಮಾಹಿತಿಯನ್ನು ಸರ್ಕಾರಕ್ಕೆ ನೀಡದಿದ್ದರೆ ಒಂದು ವಾರದೊಳಗೆ ವಾಟ್ಸ್ ಅಪ್‌ನ್ನು ಸೌದಿ ಅರೇಬಿಯಾ ಸರ್ಕಾರ ಬ್ಯಾನ್ ಮಾಡುವ ಸಾಧ್ಯತೆಯಿದೆ.
ಸೌದಿ ಸರ್ಕಾರ ಇತ್ತೀಚಿಗೆ ವೈಬರ್‌ನ್ನು ಇದೇ ಕಾರಣ ಕೇಳಿ ಬ್ಯಾನ್ ಮಾಡಿತ್ತು. ಈಗ ವಾಟ್ಸ್ ಅಪ್‌ಗೆ ಇದೇ ರೀತಿಯ ಎಚ್ಚರಿಕೆ ನೀಡಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಸ್ಕೈಪ್‌ಗೆ ಇದೇ ರೀತಿಯ ಎಚ್ಚರಿಕೆಯನ್ನು ನೀಡಲಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯಾಕೆ ಬ್ಯಾನ್?
ಅಮೆರಿಕದಲ್ಲಿ ವಾಟ್ಸ್ ಅಪ್‌ನ ಸರ್ವರ್ ಇದ್ದು ಇಲ್ಲಿ ಬಳಕೆದಾರರ ಎಲ್ಲಾ ಮಾಹಿತಿಗಳು ದಾಖಲಾಗುತ್ತಿವೆ. ಈ ಮಾಹಿತಿಗಳನ್ನು ಟ್ಯ್ರಾಕ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಭದ್ರತೆಯಿಂದ ದೃಷ್ಟಿಯಿಂದ ನಮ್ಮ ದೇಶದಲ್ಲಿ ಒಂದು ಸರ್ವರ್ ತೆರೆಯಿರಿ ಜೊತಗೆ ದೇಶದ ಜನತೆಯ ವಾಟ್ಸ್ ಅಪ್ ಅಕೌಂಟ್‌ಗಳನ್ನು ಟ್ಯ್ರಾಕ್ ಮಾಡಲು ಅವಕಾಶ ಕೊಡಬೇಕು ಎಂದು ಸೌದಿ ಸರ್ಕಾರ ವ್ಯಾಟ್ಸ್ ಆಪ್‌ಗೆ ಆದೇಶ ನೀಡಿತ್ತು. ಮಾರ್ಚ್ ತಿಂಗಳಿನಿಂದಲೇ ಈ ಸಂಬಂಧ ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದ್ದು ವಾಟ್ಸ್ ಅಪ್ ಮಾಹಿತಿ ನೀಡಲು ನಿರಾಕರಿಸಿದೆ ಎನ್ನಲಾಗಿದೆ. ಹೀಗಾಗಿ ಸೌದಿ ಸರ್ಕಾರ ವೈಬರ್‌ನಂತೆ ವ್ಯಾಟ್ಸ್ ಆಪ್‌ನ್ನು ಬ್ಯಾನ್ ಮಾಡಲು ಚಿಂತಿಸುತ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications