Subscribe to Gizbot

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

Written By:

ಅಮೆರಿಕದಲ್ಲಿ ಆನ್‌ಲೈನ್‌ಲ್ಲಿ ಆಹಾರ ಉತ್ಪನ್ನಗಳ ಮಾಹಿತಿ ನೀಡಿ ಯಶಸ್ವಿಯಾದ ಕಂಪೆನಿ ಸೀಮ್‌ಲೆಸ್‌. 1999ರಲ್ಲಿ ಆರಂಭಗೊಂಡ ಕಂಪೆನಿ ಇಂದು 12 ಸಾವಿರ ರೆಸ್ಟೋರೆಂಟ್‌ಗಳಲ್ಲಿ ಪಾಲುಹೊಂದಿದ್ದು ಅಮೆರಿಕದ ಲಕ್ಷಾಂತರ ಜನರಿಗೆ ಆಹಾರ ಉತ್ಪನ್ನಗಳನ್ನು ವಿತರಣೆ ಮಾಡಿ ಸೈ ಎನಿಸಿಕೊಂಡಿದೆ. ಅಮೆರಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರೈವೆಟ್‌ ಕಂಪೆನಿಯಾಗಿ ಇದು ಬೆಳೆಯುತ್ತಿದೆ. ಅಷ್ಟೆ ಅಲ್ಲದೇ ಟೈಮ್‌ ಮ್ಯಾಗಜಿನ್‌ 2006 ರಲ್ಲಿ ಕೂಲೆಸ್ಟ್‌ ವೆಬ್‌ಸೈಟ್‌ ಎಂಬ ಗೌರವವನ್ನು ಸಹ ನೀಡಿದೆ.

ಈ ಕಂಪೆನಿ ಹೇಗೆ ಕೆಲಸ ಮಾಡುತ್ತದ ?
ಮಹಾನಗರಗಳ ಬಹಳಷ್ಟು ಜನ ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಆಹಾರಗಳನ್ನು ಮನೆಗೆ ತರಿಸುತ್ತಾರೆ. ಆದ್ರೆ ಸೀಮ್‌ಲೆಸ್‌ ಕಂಪೆನಿ ಇದೇ ರೀತಿಯಾದ್ರೂ ಆಹಾರಗಳನ್ನು ಅವರೇ ತಯಾರು ಮಾಡುವುದಿಲ್ಲ.ಬದಲಾಗಿ ಬೇರೆ ರೆಸ್ಟೋರೆಂಟ್‌ಗಳ ಆಹಾರಗಳನ್ನು ಗ್ರಾಹಕರಿಗೆ ತಲುಪಿಸುತ್ತದೆ. ಇದು ಕಾರ್ಯವಿಧಾನ ಸರಳ. ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ರೆಸ್ಟೋರೆಂಟ್‌ಗಳ ಆಹಾರ, ಅವುಗಳ ವಿಶೇಷತೆ,ಬೆಲೆ ಎಲ್ಲಾ ಮಾಹಿತಿಗಳ ವಿವರಗಳನ್ನು ತೋರಿಸುತ್ತದೆ. ಜನರು ಈ ವೆಬ್‌ಸೈಟ್‌ ಮುಖಾಂತರ ತಮಗೆ ಬೇಕಾದ ಆಹಾರವನ್ನು ಒಂದು ರೆಸ್ಟೋರೆಂಟ್‌ನಿಂದ ಬುಕ್‌ ಮಾಡಿದ್ರೆ ಈ ಸೀಮ್‌ಲೆಸ್‌ ಕಂಪೆನಿ ಗ್ರಾಹಕರ ಆರ್ಡರ್‌ನ್ನು ರೆಸ್ಟೋರೆಂಟ್‌ಗೆ ಕಳುಹಿಸುತ್ತದೆ. ನಂತರ ಅಲ್ಲಿ ತಯಾರಾದ ಅಹಾರವನ್ನು ಬುಕ್‌ ಮಾಡಿದ ಗ್ರಾಹಕರಿಗೆ ತನ್ನ ಉದ್ಯೋಗಿಯ ಮೂಲಕ ತಲುಪಿಸುತ್ತದೆ.

ಸೀಮ್‌ಲೆಸ್‌ ಕಂಪೆನಿಯ ಈ ವ್ಯಾಪಾರ ಐಡಿಯಾ ಕ್ಲಿಕ್‌ ಆಗಿದ್ದೇ ತಡ ನಂತರ ತನ್ನ ಗ್ರಾಹಕರಿಗೆ ಸುಲಭವಾಗಿ ಆಹಾರಗಳನ್ನು ಬುಕ್‌ ಮಾಡಲು ಐಫೋನ್‌,ಆಂಡ್ರಾಯ್ಡ್‌,ಬ್ಲ್ಯಾಕ್‌ಬೆರಿಯಲ್ಲಿ ತನ್ನದೇ ಒಂದು ಅಪ್ಲಿಕೇಶನ್‌ ರೂಪಿಸಿದೆ. ಒಟ್ಟಿನಲ್ಲಿ ಈ ಆನ್‌ಲೈನ್‌ ಫುಡ್‌ ವ್ಯವಹಾರ ಕಂಪೆನಿಯಇದು ದೊಡ್ಡ ಕಂಪೆನಿಯಾಗಿ ಬೆಳೆಯುತ್ತಿದೆ.ಹೀಗಾಗಿ ಗಿಜ್ಬಾಟ್‌ ಈ ಕಂಪೆನಿಯ ಕೇಂದ್ರ ಸ್ಥಳವಿರುವ ಬ್ರ್ಯಾಂಟ್ ಪಾರ್ಕ್(Bryant Park) ಸುಂದರ ಆಫೀಸ್‌ ಚಿತ್ರಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ಸೀಮ್‌ಲೆಸ್‌ ಕಂಪೆನಿಯ ಸುಂದರ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot