ಆನ್‌ಲೈನ್‌ ಡೇಟಾ ಸುರಕ್ಷತೆ ಎಷ್ಟು ಮುಖ್ಯ ಗೊತ್ತೇ ?

By Suneel
|

ಭಾರತದಲ್ಲಿ ಆನ್‌ಲೈನ್‌ ಸುರಕ್ಷತೆಗೆ ಸಂಬಂಧಿಸಿದಂತೆ ಪಾಸ್‌ವರ್ಡ್‌ ಬದಲಾವಣೆಗಾಗಿ ಶೇಕಡ 20 ರಷ್ಟು ಗೂಗಲ್‌ನಲ್ಲಿ ಹುಡುಕಾಟ ನೆಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಡೇಟಾ ಸುರಕ್ಷತೆ ಹಾಗೂ ಆನ್‌ಲೈನ್‌ ಸುರಕ್ಷತೆ ವಿಷಯದಲ್ಲಿ ಹೆಚ್ಚು ಗಮನಹರಿಸಿದೆ ಎಂದು ಗೂಗಲ್‌ ಕಂಪನಿ ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.

ಆನ್‌ಲೈನ್‌ ಸರ್ಚ್‌

ಆನ್‌ಲೈನ್‌ ಸರ್ಚ್‌

ಭಾರತದಲ್ಲಿ ಆನ್‌ಲೈನ್‌ ಸುರಕ್ಷತೆಗೆ ಸಂಬಂಧಿಸಿದಂತೆ ಪಾಸ್‌ವರ್ಡ್‌ ಬದಲಾವಣೆಗಾಗಿ ಶೇಕಡ 20 ರಷ್ಟು ಗೂಗಲ್‌ನಲ್ಲಿ ಹುಡುಕಾಟ ನೆಡೆಸಲಾಗಿದೆ.

ಆನ್‌ಲೈನ್‌ ಸುರಕ್ಷತೆ

ಆನ್‌ಲೈನ್‌ ಸುರಕ್ಷತೆ

ಆನ್‌ಲೈನ್‌ ಸುರಕ್ಷತೆಯಲ್ಲಿ ಭಾರತ ಹೆಚ್ಚು ಮುತುವರ್ಜಿ ವಹಿಸಿದ್ದು, ಡೇಟಾ ಸುರಕ್ಷತೆ ಬಗ್ಗೆ ಹೆಚ್ಚು ಗಮನವಹಿಸಲಾಗಿದೆ ಎಂದು ಟೆಕ್‌ ಪ್ರಖ್ಯಾತ ಸಂಸ್ಥೆ ಗೂಗಲ್‌ ಹೇಳಿದೆ.

ಆನ್‌ಲೈನ್ ಬಳಕೆದಾರರ ಸುರಕ್ಷತೆ

ಆನ್‌ಲೈನ್ ಬಳಕೆದಾರರ ಸುರಕ್ಷತೆ

ಗೂಗಲ್‌ ಭಾರತ, ಆನ್‌ಲೈನ್‌ ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್‌ಗಳಿಗೆ ಚಾಲನೆ ನೀಡಲಾಗಿದೆ. ಭಾರತ ಪ್ರತಿ ತಿಂಗಳಿಗೆ 5 ದಶಲಕ್ಷ ಹೊಸ ಆನ್‌ಲೈನ್‌ ಬಳಕೆದಾರರನ್ನು ಗೂಗಲ್‌ಗೆ ಸೇರಿಸುತ್ತಿದೆ ಎಂದು ಗೂಗಲ್‌ ಹೇಳಿದೆ.

ಬಳಕೆದಾರ ಆಧಾರಿತ ಇಂಟರ್ನೆಟ್‌ ಅನುಭವ

ಬಳಕೆದಾರ ಆಧಾರಿತ ಇಂಟರ್ನೆಟ್‌ ಅನುಭವ

ಭಾರತದಲ್ಲಿ ಆನ್‌ಲೈನ್‌ಗೆ ಬರುವವರ ಸಂಖ್ಯೆ ಹೆಚ್ಚಿದಂತೆ ಹಾಗೂ ಮೊಬೈಲ್‌ ಮೂಲಕ ಆನ್‌ಲೈನ್‌ ಬಳಸುವವರ ಸಂಖ್ಯೆ ಹೆಚ್ಚಿದಂತೆ , ಗೂಗಲ್‌ ' ಬಳಕೆದಾರರ ಸುರಕ್ಷಿತ ಆಧಾರಿತ ಇಂಟರ್ನೆಟ್‌ ಅನುಭವವನ್ನು ನೀಡಲಾಗುತ್ತದೆ ಎಂದು ಗೂಗಲ್‌ ಇಂಡಿಯಾ ನಿರ್ದೇಶಕಿ ಸುನೀತಾ ಮೊಹಾಂತಿ ಹೇಳಿಕೆ ನೀಡಿದ್ದಾರೆ.

 ಹ್ಯಾಕರ್‌ ಹಾವಳಿ

ಹ್ಯಾಕರ್‌ ಹಾವಳಿ

ಆನ್‌ಲೈನ್‌ ಹ್ಯಾಕರ್‌ ಹಾವಳಿ ಹೆಚ್ಚಿರುವ ಪ್ರಸ್ತುತ ವೇಳೆಗೆ ಡೇಟಾ ರಕ್ಷಿಸುವ ಹಾಗೂ ಪ್ರೊಫೈಲ್‌ ರಕ್ಷಿಸುವ ಆನ್‌ಲೈನ್‌ ಸುರಕ್ಷತೆ ಅಗತ್ಯ ಎಂದು ಸುನೀತಾ ಮೊಹಾಂತಿ ಹೇಳಿದ್ದಾರೆ.

ಆನ್‌ಲೈನ್‌ ಸುರಕ್ಷತೆ ಅರಿವು

ಆನ್‌ಲೈನ್‌ ಸುರಕ್ಷತೆ ಅರಿವು

ಗೂಗಲ್‌ ಒಂದೇ ಸಮಯದಲ್ಲಿ ಆನ್‌ಲೈನ್‌ ಸುರಕ್ಷತೆ ಬಗ್ಗೆ ಎಚ್ಚರಿಕೆ ಅರಿವು ಮೂಡಿಸುವುದಲ್ಲದೇ, ಶೀಘ್ರ ಸುರಕ್ಷತೆ ಪರಿಶೀಲನೆ ಬಗ್ಗೆ ವಿಮರ್ಶೆ ಕೇಳಲಾಗುತ್ತದೆ ಎಂದು ಗೂಗಲ್‌ ಹೇಳಿದೆ.

ಗೂಗಲ್‌ ಟ್ರೆಂಡ್‌

ಗೂಗಲ್‌ ಟ್ರೆಂಡ್‌

ಗೂಗಲ್‌ ಟ್ರೆಂಡ್ ಪ್ರಕಾರ ಕಳೆದ ವರ್ಷದಲ್ಲಿ ಶೇಕಡ 20 ರಷ್ಟು ಪಾಸ್‌ವರ್ಡ್‌ ಬದಲಾವಣೆಗಾಗಿ ಸರ್ಚ್‌ ಮಾಡಲಾಗಿದೆ. ಶೇಕಡ 97 ರಷ್ಟು 2 ಹಂತದ ಪರಿಶೀಲನೆ ನಡೆಸಲಾಗಿದೆ.

ಫೋನ್‌ ಟ್ರ್ಯಾಕ್‌

ಫೋನ್‌ ಟ್ರ್ಯಾಕ್‌

ಗೂಗಲ್‌ನಲ್ಲಿ ಶೇಕಡ 591 ರಷ್ಟು "How to track a lost phone"ಎಂಬುದರ ಬಗ್ಗೆ ಸರ್ಚ್‌ ಮಾಡಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!</a></strong> <br /><strong><a href="ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌" title="ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!
"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌" />ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!
"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Searches related to online protection growing in India: Google. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X