ಟ್ವಿಟರ್, ಫೇಸ್ ಬುಕ್ ಗೆ ಬರಲು ಸೆಬಿ ಮತ್ತು ಆರ್.ಬಿ.ಐ ರೆಡಿ
oi
-Varun
By Varun

ಶೇರು ಮಾರುಕಟ್ಟೆಯ ನಿಯಂತ್ರಕ ಸೆಬಿ (The Securities and Exchange Board of India) ಹಾಗು ಭಾರತೀಯ ರಿಸರ್ವ್ ಬ್ಯಾಂಕ್, ಟ್ವಿಟರ್, ಫೇಸ್ ಬುಕ್, ಗೂಗಲ್ + ನಂತಹ ಸಾಮಾಜಿಕ ಜಾಲ ತಾಣಗಳನ್ನು ಉಪಯೋಗಿಸಿಕೊಂಡು, ತಮ್ಮ ಹೂಡಿಕೆದಾರರಿಗೆ ಹಾಗು ಸಾಮಾನ್ಯ ಜನರಿಗೆ ಮಾಹಿತಿಯ ಪ್ರಸರಣ ಬಲಗೊಳಿಸಲು ಹಾಗು ಮತ್ತಷ್ಟು ಜಾಗೃತಿಯನ್ನು ಮೂಡಿಸಲು ಯೋಚಿಸಿವೆ.
ಇಂಟರ್ನೆಟ್ ತುಂಬೆಲ್ಲಾ ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ, ಶೇರು ಖರೀದಿಸುವ ಕಂಪನಿಗಳ ಬಗೆಗಿನ ಊಹಾಪೋಹದ ಮಾಹಿತಿ ಯಥೇಚ್ಚವಾಗಿ ಹರಿದಾಡುತ್ತಿದ್ದು ಇಂತಹ ವಿಷಯಗಳ ಮೇಲೆ ಕಡಿವಾಣ ಹಾಕಲು ಕೂಡ ಇದು ಸಹಾಯಕವಾಗಲಿದೆ ಎಂದು ಸೆಬಿ ನೇಮಕ ಮಾಡಿದ್ದ ತಜ್ಞರ ವರದಿ ತಿಳಿಸಿದೆ.
ಆರ್.ಬಿ.ಐ ಕೂಡ ಕಳೆದ ವರ್ಷವಷ್ಟೇ ಮಾಹಿತಿ ಕಲೆಹಾಕಿ, ನಾಗರೀಕರ ಜೊತೆ ವೀಡಿಯೊ ಸಮಾಲೋಚನೆ, ಬ್ಲಾಗ್ ಗಳ ಮೂಲಕ ಟೋಪಿ ಹಾಕುವ ಹಣಕಾಸು ಸಂಸ್ಥೆ ಗಳ ಬಗ್ಗೆ ಎಚ್ಚರ ಮೂಡಿಸುವುದು, ಹಾಗು ಕಪ್ಪು ಹಣದ ಮಾಹಿತಿಯನ್ನು ಕಲೆ ಹಾಕಲು ಕೂಡ ಉಪಯುಕ್ತವಾಗಿರುವುದರಿಂದ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಪ್ರಧಾನ ಮಂತ್ರಿಗಳ ಕಾರ್ಯಾಲಯ ಟ್ವಿಟರ್ ಗೆ ಪಾದಾರ್ಪಣೆ ಮಾಡಿದ್ದನ್ನ ನೆನಪಿಸಿಕೊಳ್ಳಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications