ನೀವು ಊಹಿಸಲಾಗದಷ್ಟು ಬದಲಾಗಿವೆ ವಿಶ್ವದ Top 10 ಮಹಾನಗರಗಳು..!

|

ದಿನ ಬದಲಾದಂತೆ ನಾವು ಬದಲಾಗುತ್ತಿದ್ದೇವೆ. ಇದರೊಂದಿಗೆ ನಾವಿರುವ ನಗರಗಳು ತಮ್ಮ ಚಹರೆಯನ್ನು ಬದಲಾಯಿಸಿಕೊಳ್ಳುತ್ತಿವೆ. ಜಗತ್ತು ಕಳೆದು ಎರಡರಿಂದ ಮೂರು ದಶಕದಲ್ಲಿ ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಆಧುನೀಕತೆ ಮೈಗೂಡಿಸಿಕೊಂಡು, ತಂತ್ರಜ್ಞಾನವನ್ನು ಬಳಸಿಕೊಂಡು ಇತಿಹಾಸವೇ ನಾಚುವಂತೆ ಅಭಿವೃದ್ಧಿಯನ್ನು ಹೊಂದುತ್ತಿವೆ. ಜಗತ್ತಿನ ಪ್ರಮುಖ ಅನೇಕಗಳು ಗುರುತು ಸಿಗದಷ್ಟು ಬದಲಾವಣೆಯನ್ನು ಹೊಂದಿದೆ.

ನೀವು ಊಹಿಸಲಾಗದಷ್ಟು ಬದಲಾಗಿವೆ ವಿಶ್ವದ Top 10 ಮಹಾನಗರಗಳು..!

ಈ ಹಿನ್ನಲೆಯಲ್ಲಿ ಜಗತ್ತಿನ ಪ್ರಮುಖ ಪಟ್ಟಣಗಳ ಚಿತ್ರಗಳು ಇಲ್ಲಿದೆ. ಹಿಂದೆ ಹೇಗೆತ್ತು, ಇಂದು ಈ ನಗರಗಳು ಯಾವ ರೀತಿಯಲ್ಲಿ ಇದೆ ಎಂಬುದನ್ನು ನೀವು ಕಾಣಬಹುದಾಗಿದೆ. ಹಿಂದೆ ಹೀಗಿತ್ತ ಅಂತ ನೀವು ಮೂಗಿನ ಮೇಲೆನ ಬೆರಳು ಇಡುವಂತೆ ಮಾಡಲಿವೆ, ನಾವು ಜೀವನ ಶೈಲಿನಲ್ಲಿ ಬದಲಾಯಿಸಿದಂತೆ ಈ ನಗರಗಳು ಬದಲಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಹಿಂಗಿತ್ತಾ ಸಿಂಗಾಫುರ್..!

ಅಭಿವೃದ್ದಿಯ ಹಾದಿಯಲ್ಲಿ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ ಸಿಂಗಾಪುರಾ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿಯಾಗಿದೆ. 1900ರಲ್ಲಿ ಇದ್ದ ಚಿತ್ರಕ್ಕೂ ಈಗಿನ ಚಿತ್ರಕ್ಕೂ ಭಾರಿ ವ್ಯತ್ಯಾಸ.

ರೊಟರ್ ಡ್ಯಾಮ್

ನೆದರ್ ಲ್ಯಾಂಡ್ ಈ ನಗರ ಭಾರೀ ಪ್ರಮಾಣದಲ್ಲಿ ಬದಲಾವಣೆಯನ್ನು ಸಾಧಿಸಿದೆ. 1940ರಲ್ಲಿ ಹಂಗಿದ್ದ ಪ್ರದೇಶ ಇಂದು ಊಹೆಗೂ ನಿಲುಕದ ಹಾಗೆ ಬೆಳವಣಿಗೆಯನ್ನು ಸಾಧಿಸಿದೆ.

ರಿಯೋ ಡಿ ಜನೈರೋ

ಬ್ರೆಜಿಲ್ ದೇಶದ ಪ್ರಮುಖ ಆಕರ್ಷಣೆಯಾಗಿರುವ ರಿಯೋ ಡಿ ಜನೈರೋ ಈ ಹಿಂದೆ ಹೇಗೆ ಇತ್ತು ಮತ್ತು ಇಂದು ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಲಂಡನ್

ಇಂಗ್ಲೆಂಡ್ ಕಲಶ ಎನ್ನುವ ಲಂಡನ್ ನಗರವು ಈ ಹಿಂದೆ 1950ರಲ್ಲಿ ಹೇಗಿತ್ತು. ನಂತರದ ಚಿತ್ರದಲ್ಲಿ ಈಗ ಹೇಗಿದೆ ಎಂಬುದನ್ನು ನೀವೇ ನೋಡಿರಿ.

ಸೌತ್ ಕೋರಿಯಾ

ಇಡೀ ವಿಶ್ವದಲ್ಲಿಯೇ ತನ್ನ ಎಲೆಕ್ಟ್ರಾನಿಕ್ ವಸ್ತುಗಳಿಂದ ಪರಿಚಿತವಾಗಿರುವ ಸೌತ್‌ ಕೋರಿಯಾ ಬದಲಾಗಿರುವುದನ್ನು ಈ ಚಿತ್ರದ ಮೂಲಕವೇ ನೀವು ಗುರುತಿಸಬಹುದಾಗಿದೆ.

ಟೋಕಿಯೋ

ಜಪಾನಿನ ಟೋಕಿಯೋ ದೊಡ್ಡ ಮಟ್ಟದ ಬದಲಾವಣೆಗೆ ಸಾಕ್ಷಿಯಾಗಿದೆ. 1945ರಲ್ಲಿ ಹೇಗಿತ್ತು ಮತ್ತು ಇಂದು ಹೇಗಿದೆ ಎಂಬುದನ್ನು ನೀವೆ ನೋಡಿರಿ.

ದುಬೈ

ವಿಶ್ವದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ದುಬೈ ಇದೆ ಕೆಲವು ದಿನಗಳ ಹಿಂದೆ ಹೇಗಿತ್ತು ಮತ್ತು ಈಗ ಹೇಗಿದೆ ಎಂಬುದನ್ನು ನೋಡಿದರೆ ಆಶ್ಚರ್ಯ ಖಂಡಿತವಾಗಿಯೂ ಆಗಲೇ ಬೇಕು

ಬರ್ಲಿನ್

ಜರ್ಮನಿಯ ಬರ್ಲಿನ್ ನಗರವು ಯುದ್ದದ ಸಂದರ್ಭದಲ್ಲಿ ಹೇಗಾಗಿತ್ತು ನಂತರದಲ್ಲಿ ಬದಲಾವಣೆಯನ್ನು ಸಾಧಿಸಿ ಇಂದಿನ ದಿನದಲ್ಲಿ ಹೇಗಿದೆ ಎಂಬುದನ್ನು ನೋಡಿ.

ಮಾಸ್ಕೋ

ರಷ್ಯಾದ ಮಾಸ್ಕೋ ನಗರವು ಗುರುತಿಸಬಹುದಾದ ಬದಲಾವಣೆಗೆ ಸಾಕ್ಷಿಯಾಗಿದೆ. ಬ್ಲಾಕ್-ವೈಟ್ ನಿಂದ ಕರ್ಲರ್ ಗೆ ಬದಲಾದ ಸಂದರ್ಭದಲ್ಲಿ ನೋಡಲು ಸುಂದರವಾಗಿ ಕಾಣುತ್ತಿದೆ.

ಪ್ಯಾರಿಸ್

ಪ್ರಯಣಕ್ಕೆ ಖ್ಯಾತಿಯನ್ನು ಪಡೆದಿರುವ ಪ್ಯಾರಿಸ್ ಸಹ ನಾಟಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ನೀವು ಅಂದು ಖಂಡಿತ ಪ್ಯಾರಿಸ್‌ಗೆ ಮತ್ತು ಇಂದಿನ ಪ್ಯಾರಿಸ್‌ಗೆ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
See How Some Of The Greatest Cities Have Changed With The Passage Of Years. to know more visit kananda.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more