Subscribe to Gizbot

ಮನೆಯ ಸುರಕ್ಷತೆಗೆ ಹೊಸ ಡೋರ್‌ಬೆಲ್‌!

Posted By:

ಇನ್ನು ಮಂದೆ ನಿಮ್ಮ ಮನೆಯ ಬಾಗಿಲಿನ ಹತ್ತಿರವಿರುವ ಡೋರ್‌ ಬೆಲ್‌ ಕಾಣೆಯಾದರೂ ಆಶ್ಚರ್ಯ‌ವಿಲ್ಲ. ಯಾಕೆ ಗೊತ್ತೆ? ಅಮೆರಿದ ಒಂದು ಕಂಪೆನಿ ಹೊಸ ಡೋರ್‌ ಬೆಲ್‌ನ್ನು ಅಭಿವೃದ್ಧಿ ಪಡಿಸಿದೆ.ಈ ಬೆಲ್‌ನ್ನು ನೀವು ಒತ್ತಿದ್ದರೆ ಸಾಕು ಕೂಡಲೇ ನಿಮ್ಮ ಸ್ಮಾರ್ಟ್‌ಫೋನ್‌ಲ್ಲಿ ಯಾವ ವ್ಯಕ್ತಿ ಬಂದಿದ್ದಾರೆ ಎನ್ನುವುದನ್ನು ಚಿತ್ರ ಸಮೇತ ನೋಡಬಹುದು.

ಈ ಸಾಧನ ಹೇಗೆ ಕೆಲಸ ಮಾಡುತ್ತದೆ?
ಈ ಡೋರ್‌ಬೆಲ್‌ನಲ್ಲಿ ಒಂದು ಪುಟ್ಟ ಐ ಡೋರ್‌ ಕ್ಯಾಮ್‌ ಆಪ್‌ ಹೊಂದಿರುವ ಕ್ಯಾಮೆರಾವಿದೆ. ಮನೆಗೆ ಬರುವ ವ್ಯಕ್ತಿ ಈ ಬೆಲ್‌ನ್ನು ಒತ್ತಿದರೆ ಇದರಲ್ಲಿರುವ ಕ್ಯಾಮೆರಾ ಮುಂದಿರುವ ವ್ಯಕ್ತಿಯನ್ನು ಚಿತ್ರವನ್ನು ಸೆರೆ ಹಿಡಿದು ಕೂಡಲೇ ವೈರ್‌ಲೆಸ್‌ ಮೂಲಕ ತನ್ನ ಮಾಲೀಕನ ಆಂಡ್ರಾಯ್ಡ್‌, ಐಓಎಸ್‌ ಸಾಧನಕ್ಕೆ ಕಳುಹಿಸುತ್ತದೆ.

ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ವೈಫೈ ಮೂಲಕ ಕಾರ್ಯನಿರ್ವ‌ಹಿಸುವ ಡೋರ್‌ಬೆಲ್‌ನಲ್ಲಿ ಕ್ಯಾಮೆರಾ,ಸ್ಪೀಕರ್‌‌,ಎಲ್‌ಇಡಿ ಲೈಟ್‌,ಮೋಷನ್‌ ಸೆನ್ಸಾರ್‌ ಇದೆ. ಬೆಳಗ್ಗೆಯಿಂದ ಸಂಜೆಯವರೆಗೆ ಸುಲಭವಾಗಿ ಕ್ಯಾಮೆರಾ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿಯುತ್ತದೆ. ರಾತ್ರಿ ವೇಳೆಯಲ್ಲಿ ವ್ಯಕ್ತಿಯ ಚಿತ್ರ ರೆಕಾರ್ಡ್‌ ಮಾಡಲು ಇನ್‌ಫ್ರಾರೆಡ್‌‌ ಎಲ್‌ಇಡಿ ನೀಡಲಾಗಿದ್ದು ಇದರ ಮೂಲಕ ಕ್ಯಾಮೆರಾ ಚಿತ್ರವನ್ನು ಸೆರೆ ಹಿಡಿಯುತ್ತದೆ.

ಯಾಕೆ ಈ ತಂತ್ರಜ್ಞಾನ?
ಇಂದು ಮನೆಗಳಿಗೆ ಎಷ್ಟು ಸುರಕ್ಷತೆ ನೀಡಿದರೂ ಪರಿಚಿತ ವ್ಯಕ್ತಿಗಳಿಂದಲೇ ಕಳ್ಳತನವಾಗುತ್ತಿದೆ. ಹೀಗಾಗಿ ಮನೆಗೆ ಯಾರೆಲ್ಲ ಬಂದಿದ್ದಾರೆ ಎಂದು ಚಿತ್ರ ಸಮೇತ ತಿಳಿಯಲು ಮತ್ತು ಒಂದು ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದಾಗ ಡೋರ್‌ ಬೆಲ್‌ನ್ನು ಯಾರೆಲ್ಲ ಒತ್ತಿದ್ದಾರೆ ಎಂದು ತಿಳಿಯಲು ಈ ಹೊಸ ಆಪ್ಲಿಕೇಶನ್‌ ಆಧಾರಿತ ಡೋರ್‌ ಬೆಲ್‌ನ್ನು ಅಭಿವೃದ್ಧಿ ಪಡಿಸಿರುವುದಾಗಿ ಕಂಪೆನಿ ಹೇಳಿದೆ. 

ಬೆಲೆ:
ಈ ಡೋರ್‌ ಬೆಲ್‌ ಸಾಧನಕ್ಕೆ 163 ಡಾಲರ್‌(10595 ರೂ.) ನಿಗದಿ ಪಡಿಸಿದ್ದು, ಐಓಎಸ್‌ ಮತ್ತು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಸಾಧನಗಳನ್ನು ಹೊಂದಿರುವ ಗ್ರಾಹಕರು ಈ ಡೋರ್‌ಬೆಲ್‌ನ್ನು ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡೋರ್ ಬೆಲ್‌ ಬದಲಿಗೆ ಹೊಸ ವೈಫೈ ಕ್ಯಾಮೆರಾ ಡೋರ್‌ ಬೆಲ್‌!

ಡೋರ್ ಬೆಲ್‌ ಬದಲಿಗೆ ಹೊಸ ವೈಫೈ ಕ್ಯಾಮೆರಾ ಡೋರ್‌ ಬೆಲ್‌!

ಐಡೋರ್‍ ಕ್ಯಾಮ್‌

ಐಡೋರ್‍ ಕ್ಯಾಮ್‌ ಕಂಪೆನಿಯ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ: www.idoorcam.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot