Subscribe to Gizbot

ಆನ್‌ಲೈನಲ್ಲಿ ಗ್ಯಾಡ್ಜೆಟ್‌ ಮಾರಾಟ ಮಾಡಿ

Posted By:

ಬಹಳಷ್ಟು ಜನ ಎಲೆಕ್ಟ್ರನಿಕ್ಸ್‌ ಗ್ಯಾಡ್ಜೆಟ್‌ಗಳನ್ನು ಮಾರಾಟ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ.ಆದರೆ ಅದನ್ನು ಎಲ್ಲಿ ಮಾರಾಟ ಮಾಡಬೇಕು ಎಂದು ತಿಳಿದಿರುವುದಿಲ್ಲ. ಆದ್ರೆ ನೀವು ಇನ್ನೂ ಈ ರೀತಿ ಚಿಂತೆ ಮಾಡಬೇಕಿಲ್ಲ. ನಿಮ್ಮಲ್ಲಿರುವ ವಸ್ತುಗಳನ್ನು ಆನ್‌ಲೈನ್‌ಲ್ಲಿ ಮಾರಾಟ ಮಾಡಬಹುದು. ಹೇಗೆ ಆನ್‌ಲೈನ್‌ನಲ್ಲಿ ಶಾಪಿಂಗ್‌ ವೆಬ್‌ಸೈಟ್‌ಗಳಿವೆಯೋ ಅದೇ ರೀತಿಯಾಗಿ ಮಾರಾಟ ಮಾಡುವ ವೆಬ್‌ಸೈಟ್‌ಗಳಿವೆ.ಇಲ್ಲಿ ಒಟ್ಟು ಆರು ವೆಬ್‌ಸೈಟ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Quikr:

ಆನ್‌ಲೈನಲ್ಲಿ ಗ್ಯಾಡ್ಜೆಟ್‌ ಮಾರಾಟ ಮಾಡಿ

Quikr ವೆಬ್‌ವಿಳಾಸ

Olx.in:

ಆನ್‌ಲೈನಲ್ಲಿ ಗ್ಯಾಡ್ಜೆಟ್‌ ಮಾರಾಟ ಮಾಡಿ

Olx.in ವೆಬ್‌ವಿಳಾಸ

craigslist

ಆನ್‌ಲೈನಲ್ಲಿ ಗ್ಯಾಡ್ಜೆಟ್‌ ಮಾರಾಟ ಮಾಡಿ

craigslist ವೆಬ್‌ವಿಳಾಸ

ebay

ಆನ್‌ಲೈನಲ್ಲಿ ಗ್ಯಾಡ್ಜೆಟ್‌ ಮಾರಾಟ ಮಾಡಿ

ebay ವೆಬ್‌ವಿಳಾಸ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot