Home
ಸುದ್ದಿಜಾಲ

ಇನ್ನು ಫೇಸ್‌ಬುಕ್ ಮೂಲಕವೂ ದುಡ್ಡು ಕಳುಹಿಸಿ!!!

By Shwetha

ಮೊದಲೆಲ್ಲಾ ದುಡ್ಡಿನ ವರ್ಗಾವಣೆ ಬಹು ಕಷ್ಟದ ಮಾತಾಗಿತ್ತು. ದೀರ್ಘ ಕಾಲದವರೆಗೆ ಕಾಯಬೇಕಾದ ಪರಿಸ್ಥಿತಿ ಕೂಡ ಗ್ರಾಹಕರು ಎದುರಿಬೇಕಾಗಿತ್ತು. ಆದರೆ ಇದೀಗ ಬರೇ ಕೆಲವು ಸೆಕುಂಡುಗಳಲ್ಲಿ ಯಾವುದೇ ಮೂಲೆಯಿಂದ ದುಡ್ಡನ್ನು ನಿಮಗೆ ವರ್ಗಾಯಿಸಬಹುದಾಗಿದೆ. ಬ್ಯಾಂಕ್ ಅಲ್ಲದೆ ಸಾಮಾಜಿಕ ಪ್ಲಾಟ್‌ಫಾರ್ಮ್ ಕೂಡ ಈ ವ್ಯವಸ್ಥೆಯನ್ನು ಜನರಿಗೆ ಇದೀಗ ಒದಗಿಸುತ್ತಿದೆ.

ಇನ್ನು ಫೇಸ್‌ಬುಕ್ ಮೂಲಕವೂ ದುಡ್ಡು ಕಳುಹಿಸಿ!!!

ತ್ವರಿತ ಮೆಸೇಜಿಂಗ್ ಸೇವೆ ಫೇಸ್‌ಬುಕ್ ತ್ವರಿತ ದುಡ್ಡಿನ ವರ್ಗಾವಣೆ ಸೇವೆಯನ್ನು ಪ್ರಾರಂಭಿಸಿದೆ. ಅಂದರೆ ಫೋಟೋ ಸಂದೇಶದ ಜೊತೆಗೆ ಇದೀಗ ನೀವು ಫೇಸ್‌ಬುಕ್ ಬಳಸಿ ದುಡ್ಡನ್ನು ಕಳುಹಿಸಬಹುದಾಗಿದೆ. ಈ ಸೌಲಭ್ಯವನ್ನು ಅಮೇರಿಕಾ ಬಳಕೆದಾರರಿಗೆ ಮಾತ್ರವೇ ಆರಂಭಿಸಲಾಗಿದೆ. ಫೇಸ್‌ಬುಕ್ ಮೆಸೇಜ್ ಅಪ್ಲಿಕೇಶನ್‌ನಲ್ಲಿ ಈ ಸೌಲಭ್ಯವನ್ನು ಬಳಸಬಹುದಾಗಿದ್ದು ನೀವು ಎಲ್ಲಾ ರೀತಿಯ ಶುಲ್ಕವನ್ನು ಭರಿಸಬಹುದಾಗಿದೆ.

ಇನ್ನು ಫೇಸ್‌ಬುಕ್ ಮೂಲಕವೂ ದುಡ್ಡು ಕಳುಹಿಸಿ!!!

ಮೊದಲಿಗೆ ನೀವು ಯಾರಿಗೆ ದುಡ್ಡ ಕಳುಹಿಸಬೇಕೋ ಅವರ ಸಂದೇಶ ಬಾಕ್ಸ್‌ಗೆ ಹೋಗಿ $ ಈ ಚಿಹ್ನೆಯನ್ನು ಮಾಡಿ ಅದರ ಎದುರು ಎಷ್ಟು ದುಡ್ಡನ್ನು ಅವರಿಗೆ ಕಳುಹಿಸಬೇಕು ಎಂಬುದನ್ನು ಬರೆಯಿರಿ. ಇದರ ನಂತರ ಬದಿಯಲ್ಲಿ ಡೆಬಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ .ಡೆಬಿಟ್ ಕಾರ್ಡ್‌ ಅನ್ನು ತುಂಬಿದ ನಂತರ ಪೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Best Mobiles in India

English summary
Today facebok adding a new feature in Messenger which gives people a more convenient and secure way to send or receive money between friends. This feature will be rolling out over the coming months in the US.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+