Subscribe to Gizbot

ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

Posted By:

ಸ್ಯಾಮ್‌ಸಂಗ್‌ ಸಧ್ಯ ಆಂಡ್ರ್ಯಾಯ್ಡ್‌ ಮೊಬೈಲ್‌ ಭಾರೀ ಸದ್ದು ಮಾಡುತ್ತಿರುವ ಹೆಸರು. ಕಳೆದ ವರ್ಷ ವಿಶ್ವದ ದೊಡ್ಡ ಕಂಪೆನಿಗಳ ಆಂಡ್ರಾಯ್ಡ್ ಸವಾಲನ್ನು ಮೆಟ್ಟಿ ನಿಂತು ಆ ಕಂಪೆನಿಗಳ ಬೆವರಿಳಿಸಿದ ಕಂಪೆನಿ ಸ್ಯಾಮ್‌ಸಂಗ್‌. ಸ್ಯಾಮ್‌ಸಂಗ್‌ ಕಂಪೆನಿ ಎಲೆಕ್ಟ್ರಾನಿಕ್‌ ಕ್ಷೇತ್ರಕ್ಕೆ ಕಾಲಿಟ್ಟದ್ದೇ ವಿಶೇಷ. ಈ ಕಂಪೆನಿ ಆರಂಭಗೊಂಡದ್ದು 1938ರಲ್ಲಿ. ಸ್ಯಾಮ್ಸಂಗ್‌ ಸಂಸ್ಥಾಪಕ ಲೀ ಬ್ಯುಯಾಂಗ್‌ ಚುಲ್‌. ಟೆಕ್ಸ್‌ಟೈಲ್ಸ್‌, ಇನ್‌ಶ್ಯೂರೆನ್ಸ್‌,ಮತ್ತು ರಿಟೇಲ್‌ ಕ್ಷೇತ್ರದ ವ್ಯವಹಾರದೊಂದಿಗೆ ಆರಂಭಗೊಂಡ ಕಂಪೆನಿ 1960ರಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರಕ್ಕೆ ಕಾಲಿಟ್ಟಿತು.

ಸ್ಯಾಮ್‌ಸಂಗ್‌ ಮೊದಲು ತಯಾರಿಸಿದ ಎಲೆಕ್ಟ್ರಾನಿಕ್‌ ಸಾಧನ ಬ್ಲ್ಯಾಕ್‌ ಆಂಡ್‌ ವೈಟ್‌ ಟಿವಿ. 1982ರಲ್ಲಿ ಸ್ಯಾಮ್‌ಸಂಗ್‌ ತನ್ನ ಮೊದಲ ಕಂಪ್ಯೂಟರ್‌ ಎಸ್‌ಪಿಸಿ 1000 ತಯಾರಿಸಿತು. 1990ರ ನಂತರ ಸ್ಯಾಮ್‌ಸಂಗ್‌ ಕಂಪೆನಿಯ ಚರಿತ್ರೆಯೆ ಬದಲಾಗತೊಡಗಿತು. ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡತೊಡಗಿತು. ಚಿಪ್‌ ಕ್ಷೇತ್ರದಲ್ಲಿ ಇಂದಿಗೂ ವಿಶ್ವದಲ್ಲಿ ಎರಡನೇ ಸ್ಥಾನ (ಇಂಟೆಲ್‌ ಪ್ರಥಮ ಸ್ಥಾನ)1995ರಲ್ಲಿ ತನ್ನ ಮೊದಲ ಎಲ್‌ಸಿಡಿ ಟಿವಿ ತಯಾರಿಸಿತು.ಮೊಬೈಲ್‌ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಸ್ಯಾಮ್‌ಸಂಗ್‌ ಕಂಪೆನಿ ಮತ್ತಷ್ಟು ಬೆಳೆಯತೊಡಗಿತು. ಅದರಲ್ಲೂ ಆಂಡ್ರಾಯ್ಡ್ ಬಂದ ಮೇಲೆ ಅಂತೂ ಯಾರು ನಿರೀಕ್ಷೆ ಮಾಡದಷ್ಟು ವೇಗದಲ್ಲಿ ಬೆಳೆಯಿತು. ಮೊಬೈಲ್‌ ಕಂಪೆನಿಯಲ್ಲಿ ದಿಗ್ಗಜನೆಂದೇ ಪ್ರಖ್ಯಾತಿ ಪಡೆದ ನೋಕಿಯಾ ಕಂಪೆನಿಯನ್ನೆ ಹಿಂದಿಕ್ಕಿ ಮುಂದುವರೆಯಿತು, ಇದರ ಪರಿಣಾಮವಾಗಿ 2012ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮೊಬೈಲ್‌ ಉತ್ಪಾದಕ ಕಂಪೆನಿ ಮತ್ತು ಅದಾಯದಲ್ಲೂ ಪ್ರಥಮ ಸ್ಥಾನ ಪಡೆಯಿತು. ಸದ್ಯ ಈಗ ಸ್ಯಾಮ್‌ಸಂಗ್ ಗೆಲಾಕ್ಸಿ ಶ್ರೇಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದು ಮಾರುಕಟ್ಟೆಯಲ್ಲಿ ಭಾರೀ ಹಿಟ್‌ ಆಗುತ್ತಿದೆ.

ಇಂತಹ ವಿಶ್ವದ ದೊಡ್ಡ ಕಂಪೆನಿ ಕೇಂದ್ರ ಕಛೇರಿ ಇರುವುದು ದಕ್ಷಿಣ ಕೋರಿಯಾದ ಸಿಯೋಲ್‌ನಲ್ಲಿ.ಈ ಕೇಂದ್ರ ಕಛೇರಿ ಹೊಸ ಕಟ್ಟಡ ವಿಶ್ವ ಮಟ್ಟದಲ್ಲೇ ಭಾರೀ ಫೇಮಸ್‌ ಆಗಿದೆ. 203 ಮೀಟರ್‌ ಎತ್ತರ ಈ ಕಟ್ಟಡ ನೋಡಲು ಸುಂದರವಾಗಿದೆ.2008ರಲ್ಲಿ ಈ ಕಛೇರಿ ಉದ್ಘಾಟನೆಯಾಗಿದ್ದು ಕಛೇರಿಯನ್ನು ಹೊರಗಿನ ಅವರಣವನ್ನು ಸಂಪೂರ್ಣ ಗ್ಲಾಸ್‌ನಿಂದಲೇ ಮಾಡಿರುವುದು ವಿಶೇಷ. ಸಿಯೊಲ್‌ನಲ್ಲಿರುವ ಸ್ಯಾಮ್‌ಸಂಗ್‌ ವಿವಿಧ ಕಛೇರಿಯ ಚಿತ್ರಗಳು ಇಲ್ಲಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

 ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ಸ್ಯಾಮ್‌ಸಂಗ್‌ ಕಛೇರಿ ಇಲ್ಲಿದೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot