Subscribe to Gizbot

ದೆಹಲಿ ಇಲೆಕ್ಷನ್‌ನಿಂದ ಟೆಕ್ ಕಂಪೆನಿಗಳು ಕಲಿಯುವ ಪಾಠವೇನು?

Written By:

ದೆಹಲಿ ಚುನವಣೆಯ ನಂತರ ರಾಜಕೀಯ ರಂಗವೇ ಹೊಸ ಬದಲಾವಣೆಯನ್ನು ಪಡೆದುಕೊಂಡಿದೆ. ಇದು ಕೇವಲ ರಾಜಕೀಯ ರಂಗದಲ್ಲಿ ಮಾತ್ರ ಬದಲಾವಣೆಗಳನ್ನು ತರಲಾರದು ಟೆಕ್ ರಂಗದಲ್ಲೂ ಇದು ಕೊಂಚ ಬದಲಾವಣೆಗಳನ್ನು ತರಬಹುದು ಎಂಬುದೇ ಇಂದಿನ ಲೇಖನದಲ್ಲಿ ನಾವು ಚರ್ಚಿಸುತ್ತಿರುವ ಅಂಶವಾಗಿದೆ.

ದೆಹಲಿ ಇಲೆಕ್ಷನ್‌ನಿಂದ ಟೆಕ್ ಕಂಪೆನಿಗಳು ಕಲಿಯುವ ಪಾಠವೇನು?

ಟೆಕ್ ರಂಗದ ಮೇಲೆ ರಾಜಕೀಯ ತಂತ್ರದ ಪರಿಣಾಮ ಒಳ್ಳೆಯದೋ ಕೆಟ್ಟದ್ದೋ ಎಂಬುದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಅರಿಯುವಂತಹ ಅಂಶಗಳಾಗಿವೆ.

1. ಹೆಚ್ಚಿನ ಜಾಹೀರಾತು ಬೇಡ
ಟೆಕ್ ಕಂಪೆನಿಗಳನ್ನು ಜಾಹೀರಾತುಗಳಿಗೆ ರಾಜಕೀಯ ಪಕ್ಷಗಳು ಬಳಸುವ ಸಾಧ್ಯತೆ ಇದೆ. ಆದ್ದರಿಂದ ಜಾಹೀರಾತು ಬಳಕೆಯಲ್ಲಿ ಮಿತಿಯನ್ನು ಅನುಸರಿಸಿದರೆ ಉತ್ತಮ.

2. ಜಾಹೀರಾತು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ
ಹೆಚ್ಚುವರಿ ಜಾಹೀರಾತು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂಬುದು ಮಾರುಕಟ್ಟೆ ತಂತ್ರದಲ್ಲಿ ಹೆಚ್ಚು ಸಾಮಾನ್ಯವಾಗಿದೆ.

3. ಪ್ರತೀ ಉತ್ಪನ್ನವೂ ಯಶಸ್ವಿಯಾಗಬೇಕೆಂದೇನಿಲ್ಲ
ಮಾರುಕಟ್ಟೆಯಲ್ಲಿ ನೀವು ಬಿಡುಗಡೆ ಮಾಡುವ ಯಾವುದೇ ಉತ್ಪನ್ನವೂ ಯಶಸ್ವಿಯಾಗಬೇಕೆಂದೇನಿಲ್ಲ. ಆದ್ದರಿಂದ ಪ್ರಚಾರವೂ ಮಿತಮಟ್ಟದಲ್ಲಿರಲಿ.

4. ಕಡಿಮೆ ದರ್ಜೆಯ ಉತ್ಪನ್ನ ಮುಗ್ಗರಿಸುತ್ತದೆ
ಯಾವುದೇ ಉತ್ಪನ್ನ ಸೆಲೆಬ್ರಿಟಿಗಳಿಂದ ಉನ್ನತಿಯನ್ನು ಗಳಿಸುವುದಿಲ್ಲ. ಮಾರುಕಟ್ಟೆ ತಂತ್ರವನ್ನು ಅನುಸರಿಸಿದರೇ ಮಾತ್ರವೇ ಉತ್ಪನ್ನ ಏರಿಕೆಯನ್ನು ಕಾಣುತ್ತದೆ.

5. ಸಾರ್ವಜನಿಕ ಗೋಚರತೆ
ಉತ್ಪನ್ನದ ಪ್ರಚಾರದಲ್ಲಿ ಸಾರ್ವಜನಿಕದ ಗೋಚರತೆ ಅತೀ ಅಗತ್ಯ ಮತ್ತು ಪ್ರಮುಖವಾಗಿದೆ. ಸಾರ್ವಜನಿಕರ ಬೆಂಬಲವನ್ನು ಉತ್ಪನ್ನದ ಪ್ರಚಾರದಲ್ಲಿ ನೀವು ಗಳಿಸಿದರೆ ಅದು ಯಶಸ್ಸನ್ನು ಪಡೆಯುತ್ತದೆ.

6. ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ
ಯಾವುದೇ ಉತ್ಪನ್ನವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಯಾವಾಗಲೂ ಸಹಾಯ ಮಾಡುವುದಿಲ್ಲ.

7. ಸ್ಪರ್ಧೆ ಇರಲಿ ತೀರಾ ಸ್ಪರ್ಧೆ ಬೇಡ
ಉತ್ಪನ್ನದ ಪ್ರಚಾರದಲ್ಲಿ ಸ್ಪರ್ಧೆ ಅತ್ಯವಶ್ಯಕ. ಆದರೆ ಹೆಚ್ಚಿನ ಸ್ಪರ್ಧೆ ದ್ವೇಷವನ್ನು ಉಂಟುಮಾಡಬಹುದು.

English summary
This article tells about Seven Things Tech Companies Could Learn from the Delhi Election.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot