ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

Written By:

ಕಳ್ಳನಿಗೂ ಮಾನವೀಯತೆ ಇರುತ್ತದೆ ಎನ್ನುವ ಹಾಗೆ. ಪಾರ್ನ್ ವೆಬ್‌ಸೈಟ್‌ ಒಂದು ಇದೀಗ ಸೆಕ್ಸ್‌ಎಜುಕೇಷನ್ ನೀಡಲು ವೆಬ್‌ಸೈಟ್‌ ಲಾಂಚ್‌ ಮಾಡುತ್ತಿದೆ.! ಪ್ರಪಂಚದಲ್ಲಿ 200 ಕೋಟಿಗಿಂತಲೂ ಅಧಿಕ ವೀಕ್ಷಕರನ್ನು ಹೊಂದಿರುವ ಸೆಕ್ಸ್ ವೆಬ್‌ಸೈಟ್ "ಪ್ರೋನ್ ಹಬ್" ಇಂತಹ ಸಮಾಜಮುಖಿ ಕಾರ್ಯಕ್ಕೆ ಕೈ ಹಾಕಿದೆ.!

ಲೈಂಗಿಕ ವಿಷಯಗಳಲ್ಲಿ ಹೆಚ್ಚು ಜನ ಪೂರ್ಣ ಹಿಂದುಳಿದಿದ್ದು, ಬಹಳಷ್ಟು ಜನರಿಗೆ ಸೆಕ್ಸ್‌ ಬಗ್ಗೆ ಸರಿಯಾದ ಜ್ಞಾನ ಇಲ್ಲ. ಹೆಚ್ಚಿನ ದೇಶಗಳಲ್ಲಿ ಸೆಕ್ಸ್ ಬಗೆಗಿನ ಕಲಿಕೆಯೂ ಇಲ್ಲ ಹಾಗಾಗಿ, ಜನರಿಗೆ ಉತ್ತಮ ಸೆಕ್ಸ್‌ ಎಜುಕೇಶನ್ ನೀಡಲು ಈ ವೆಬ್‌ಸೈಟ್‌ ಹೊರತರುತ್ತಿರುವುದಾಗಿ ಪಾರ್ನ್‌ಹಬ್ ಹೇಳಿದೆ.

ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

ಸೈಟ್‌ನಲ್ಲಿ ಸೆಕ್ಸ್‌ಬಗ್ಗೆ ವಿಶೇಷ ತಜ್ಞರಿಂದ ಆರೋಗ್ಯಕರ ಸೆಕ್ಸ್ ಬಗ್ಗೆ ಸಲಹೆಗಳು ದೊರೆಯಲಿದೆ. ಸೆಕ್ಸ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಬಿಡುಗಡೆ ಮಾಡಲಾಗುತ್ತಿದೆ. ಸೆಕ್ಸ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‌ಸೈಟ್‌ ಮೂಲಕ ನೀಡುವುದಾಗಿ ಪಾರ್ನ್‌ಹಬ್ ತಿಳಿಸಿದೆ.

ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

ಎಲ್ಲರೂ ತಿಳಿಯಲೇಬೇಕಾದ ಲೈಂಗಿಕತೆ ಬಗ್ಗೆ ಪಾರ್ನ್‌ಹಬ್ ಸಂಪೂರ್ಣ ಮಾಹಿತಿ ನೀಡಲಿದ್ದು, ದೇಹದ ಆರೋಗ್ಯಕ್ಕಾಗಿ ಮತ್ತು ಉತ್ತಮ ಸೆಕ್ಸ್ ಮಾಹಿತಿಗಾಗಿ ಪಾರ್ನ್ ಸೆಕ್ಸ್‌ಎಜುಕೇಶನ್ ವೆಬ್‌ಸೈಟ್‌ಗೆ ಭೇಟಿ ನೀಡಿ.!!

English summary
pronography and sex education have a long, and unequal, association. to know more this visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot