Subscribe to Gizbot

ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು

Written By:

ಏಲಿಯನ್‌ಗಳು ಭೂಮಿಯ ಮೇಲೆ ವಾಸಿಸುತ್ತಿವೆ? ಅವುಗಳ ಒಂದು ಸಮುದಾಯವೇ ಇಲ್ಲಿ ಅಧ್ಯಯನಕ್ಕಾಗಿ ಉಳಿದಿದೆ ಎಂದು ಏಲಿಯನ್‌ಗಳ ಕುರಿತು ಪಿತೂರಿ ಸಿದ್ಧಾಂತಿಗಳ ಮಾಹಿತಿಯೊಂದು ಹೊರಬಿದ್ದಿದೆ. ಆದ್ರೆ ಅದು ಎಷ್ಟರ ಮಟ್ಟಿಗೆ ನಿಜ, ಏಲಿಯನ್‌ಗಳು ಭೂಮಿ ಮೇಲೆ ಇವೆಯೇ ಅಥವಾ ಇಲ್ಲವೇ ಎಂಬ ಕುತೂಹಲಕಾರಿ ಮಾಹಿತಿಯನ್ನು ಲೇಖನದಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲರಿಗೂ ಶಾಕ್‌ ಮಾಹಿತಿ

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಏಲಿಯನ್‌ಗಳ ಸಮುದಾಯವೊಂದು ಭೂಮಿ ಮೇಲೆ ಇದೆ ಎಂದು Pleiadan race ಪಾರ್ಟಿಯಲ್ಲಿ ಹೇಳಲಾಗಿದ್ದು, ಏಲಿಯನ್‌ಗಳ ಕೇಂದ್ರ ಸ್ಕ್ಯಾಡೇನೇವಿಯನ್‌ ಮತ್ತು ನಾರ್ಡಿಕ್‌ನಲ್ಲಿ ಮಾಹಿತಿ ಹೊರಬಿದ್ದಿದೆ.
ಚಿತ್ರ ಕೃಪೆ:GETTY

ಆಧಾರ

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಏಲಿಯನ್‌ಗಳು ಇವೆ ಎಂದು ಹೇಳಲು ಮೂಲ ಆಧಾರ ಏಲಿಯನ್‌ಗಳ ಅಧ್ಯಯನದ ನಿಯತಕಾಲಿಕೆ " Inexplicata". ಇದು ಉತ್ತರ-ಪಶ್ಚಿಮ ಅರ್ಜೆಂಟಿನಾದ ಸಾಲ್ಟ'ದಲ್ಲಿದೆ.
ಚಿತ್ರ ಕೃಪೆ:GETTY

ಸಾಲ್ಟ'ದಲ್ಲಿನ ಸ್ಥಳೀಯ ಸುದ್ದಿ ಮೂಲಗಳು

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಸಾಲ್ಟ'ದಲ್ಲಿನ ಸ್ಥಳೀಯ ಸುದ್ದಿ ಮೂಲಗಳು ಸಹ 30 ಏಲಿಯನ್‌ ಸಮುದಾಯಗಳು ಅರ್ಜೆಂಟಿನಾದಲ್ಲಿವೆ ಎಂಬ ಹೇಳಿಕೆಯನ್ನು ವರದಿ ಮಾಡಿದೆ.

 Inexplicata ವರದಿ

ಏಲಿಯನ್‌ಗಳು ಭೂಮಿಯಲ್ಲಿ ಇವೆ

"ಅರ್ಜೆಂಟಿನಾದ Cachi and La Poma ಸಮುದಾಯಗಳ ನಡುವೆ ಮಾರ್ಗ 40 ರಲ್ಲಿ "Pleiadan base" ಅನ್ನು ಕಾಣಬಹುದು. ಅಲ್ಲಿ ವಾಸಿಸುವ ಕೆಲವರು ಭೂಮ್ಯಾತೀತ ಜೀವಿಗಳ ಚಟುವಟಿಕೆಗಳು ನಡೆಯುತ್ತವೆ" ಎಂಬುದನ್ನು Inexplicata ವರದಿಮಾಡಿದೆ.

 ಮೂಲ ಆಧಾರ

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಉತ್ತರ ಅರ್ಜೆಂಟಿನಾದ ಪ್ರದೇಶವನ್ನು ತಲುಪುವುದು ವಿಕಾಸಾತ್ಮಕ ಚಕ್ರದ ಕೊನೆ ತಲುಪಿದಂತೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ಆದರೆ ಮೂಲ ಹಾರುವ ತಟ್ಟೆಯನ್ನು ಗೌಪ್ಯವಾಗಿ ಅಡ್ಡಾದಿಡ್ಡಿಯ ಮಾರ್ಗಗಳಲ್ಲಿ ಇಡಲಾಗಿದೆ ಎಂದು ಹೇಳಲಾಗಿದೆ.

 ಹಾರುವ ತಟ್ಟೆಗಳು

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಏಲಿಯನ್‌ಗಳ ಗೃಹ ಸಂಕೀರ್ಣವು ಹಲವು ಬೆಟ್ಟ ಗುಡ್ಡಗಳು ಮತ್ತು ಅಲ್ಲಿನ ಸಸ್ಯರಾಶಿಯಿಂದ ಮರೆಯಾಗಿದೆ ಎಂದು Inexplicata ವರದಿ ಮಾಡಿದೆ.

ಧ್ವನಿಮುದ್ರಿತ ಮಾಹಿತಿ

ಏಲಿಯನ್‌ಗಳು ಭೂಮಿಯಲ್ಲಿ ಇವೆ

ವೆಬ್‌ಸೈಟ್‌ನಲ್ಲಿ ಧ್ವನಿಮುದ್ರಿತ ಮಾಹಿತಿ ಇದ್ದು "Pleiadans' ಗಳು "We were expecting you. Our brothers of light told us you would be coming" ಅಸ್ತವ್ಯಸ್ಥವಾದ ಈ ಹೇಳಿಕೆ ಮೂಲಕ ವರದಿಗಾರರೊಬ್ಬರನ್ನು ಆಹ್ವಾನಿಸಿತ್ತು ಎನ್ನಲಾಗಿದೆ.

ಏಲಿಯನ್‌ಗಳ ಇರುವಿಕೆಗೆ ಇನ್ನೊಂದು ಆಧಾರ

ಏಲಿಯನ್‌ಗಳು ಭೂಮಿಯಲ್ಲಿ ಇವೆ

ಅರ್ಜೆಂಟಿನಾದ ಕೆಫಯಟೆ ಪ್ರಾಂತ್ಯದಲ್ಲಿ ಒಂದು ಹಾರುವ ತಟ್ಟೆ ಇದೆ ಎಂದು ಸಾಲ್ಟ' ದಲ್ಲಿ ವರದಿ ಮಾಡಲಾಗಿದೆ. ಏಲಿಯನ್‌ಗಳ ಸಮುದಾಯ ಇರುವಿಕೆ ಬಗ್ಗೆ ಒಂದು ವಿಧದ ಲೇಖನ ಮ್ಯೂಸಿಯಂನ ವಾಕ್ಸ್‌ವರ್ಕ್‌ನ ಫೋಟದಂತೆ ಬಹಿರಂಗಗೊಂಡಿದೆ.
ಚಿತ್ರ ಕೃಪೆ:YouTube

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು

ಏಲಿಯನ್‌ಗಳಿಂದ ಮೆಸೇಜ್‌: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
SHOCK CLAIM: Aliens have been discovered living HERE on EARTH. Read more about this in kannada.gizobot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot