Subscribe to Gizbot

ಈ ಭಯ ನಿಮ್ಮಲ್ಲೂ ಇದೆಯೇ?

Written By:

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಕಂಪ್ಯೂಟರ್ ಬಳಕೆಯಲ್ಲಿ ನೀವು ನಿಷ್ಣಾತರಾಗಿದ್ದೀರಾ? ಅದಿಲ್ಲದೆ ಬದುಕು ಸಾಗದು ಎಂಬ ತತ್ವಕ್ಕೆ ಬಂದು ನಿಂತಿದ್ದೀರಾ? ಹೆಚ್ಚಿನ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ನಿಮ್ಮ ಜೀವನವನ್ನು ನರಕಮಯವಾಗಿಸುತ್ತದೆ ಎಂಬ ಅಂಶ ಗೊತ್ತಿದ್ದರೂ ಇವುಗಳೊಂದಿಗೆ ಅವಿನಾಭಾವ ಸಂಬಂಧವನ್ನು ನೀವು ಹೊಂದಿರುತ್ತೀರಿ.

ಓದಿರಿ: ಸೋಮಾರಿಗಳಿಗೆ ಇನ್ನು ಕೆಲಸವೇ ಇಲ್ಲ

ಹಾಗಿದ್ದಾಗಲೂ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಕಂಪ್ಯೂಟರ್, ಬಳಕೆಯನ್ನು ನೀವು ಬಿಡುವುದಿಲ್ಲ ಅಷ್ಟೊಂದು ಇಷ್ಟಪಡುವ ವಸ್ತುಗಳಾಗಿ ನೀವು ಇವುಗಳನ್ನು ಪರಿಗಣಿಸುತ್ತೀರಿ. ಇಂದಿನ ಲೇಖನದಲ್ಲಿ ನೀವು ಇಲೆಕ್ಟ್ರಾನಿಕ್ ಉಪಕರಣಗಳಿಗೆ ಎಷ್ಟೊಂದು ಮಾರುಹೋಗಿದ್ದೀರಿ ಎಂಬ ಅಂಶವನ್ನು ಕಂಡುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಬಳಸಿ ಕರೆಮಾಡುವುದು
  

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬಳಸಿ ಕರೆಮಾಡುವುದಕ್ಕೆ ಮಾತ್ರ ಬಳಸುತ್ತೀರಿ. ಫೋನ್ ಇರುವುದು ಕರೆಮಾಡಲು ಮಾತ್ರ ಎಂಬುದು ನಿಮ್ಮ ತಲೆಯಲ್ಲಿರುತ್ತದೆ.

ದುಡ್ಡಿಗಾಗಿ ಎಲ್ಲವೂ
  

ಬೇರೆಯವರ ಫೋನ್ ರಹಸ್ಯಗಳನ್ನು ದುಡ್ಡಿಗಾಗಿ ದಾನಮಾಡಲು ನೀವು ಮರೆಯುವುದಿಲ್ಲ

ಬ್ಯಾಂಕ್‌ಗಳಲ್ಲಿ ಹಣ ಠೇವಣಿ
  

ಆನ್‌ಲೈನ್ ಟ್ರಾನ್ಸ್‌ಫರ್‌ನಿಂದ ಅಪಾಯ ಖಂಡಿತ ಎಂಬ ನಂಬಿಕೆ ನಿಮ್ಮಲ್ಲಿರುತ್ತದೆ

ಹೊಸ ಫೋನ್‌ನಿಂದ ಆಶ್ಚರ್ಯ
  

ನಿಮ್ಮ ಬಳಿ ದುಬಾರಿ ಫೋನ್ ಇದ್ದರೂ ಹೊಸ ಫೋನ್‌ನಿಂದ ಮುಖದಲ್ಲಿ ಕಳೆಯುಂಟಾಗುತ್ತದೆ

ಟ್ಯಾಬ್ಲೆಟ್ಸ್
  

ಇನ್ನೊಂದು ಗ್ಯಾಜೆಟ್ ಬಯಕೆ ನಿಮ್ಮ ಮನದಲ್ಲಿದ್ದರೂ ವೃಥಾ ದುಡ್ಡು ದಂಡ ಎಂಬ ಭಾವನೆ ನಿಮ್ಮದು

ವಿಸಿಆರ್ ಪ್ಲೇಯರ್
  

ವಿಸಿಆರ್ ಪ್ಲೇಯರ್ ಅನ್ನು ಖರೀದಿಸುತ್ತೀರಿ

ಕ್ಲೌಡ್ ಸ್ಟೋರ್ಸ್
  

ಕ್ಲೌಡ್ ಸ್ಟೋರ್ಸ್‌ನ ಬಳಕೆ ನಿಮಗೇ ತಿಳಿದಿರುವುದಿಲ್ಲ

ಡಿಸ್‌ಪ್ಲೇ ಇರಿಸಲು ಭಯ
  

ಡಿಸ್‌ಪ್ಲೇ ಫೋಟೋ ಇರಿಸಲು ನೀವು ಭಯಪಡುತ್ತೀರಿ

ಡಿವೈಸ್ ಸಂಗ್ರಹಣೆ
  

ನಿಮ್ಮನ್ನು ಯಾರಾದರೂ ನಿಮ್ಮಲ್ಲಿರುವ ಡಿವೈಸ್ ಸಂಗ್ರಹಣೆಯ ಬಗ್ಗೆ ಕೇಳಿದಾಗ ನಿಮ್ಮ ಕ್ಯಾಬಿನೆಟ್ ಅನ್ನು ಅವರಿಗೆ ತೋರಿಸುತ್ತೀರಿ

ಇಲೆಕ್ಟ್ರಾನಿಕ್ ಗೇಮ್ಸ್‌ಗಳೇ ವೀಡಿಯೊ ಗೇಮ್‌ಗಳು
  

ಕೆಲವೊಂದು ಇಲೆಕ್ಟ್ರಾನಿಕ್ ಗೇಮ್ಸ್‌ಗಳನ್ನೇ ವೀಡಿಯೊ ಗೇಮ್‌ಗಳೆಂದು ನೀವು ಕರೆಯುತ್ತೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Do you balk when you suddenly see more than one command on your computer screen? Do you start chanting God's name when you hear the word RAM? This list then, my friend, is for you. Actually, I'm quite surprised you're reading this on well, a technological device.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot