ಸಿಮ್‌ಟ್ರಾನಿಕ್ಸ್ ಡ್ಯುಯಲ್ ಸಿಮ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡುಗಡೆ
oi
-Ashwath
By Ashwath
ಸಿಮ್‌ಟ್ರಾನಿಕ್ಸ್ ಡ್ಯುಯಲ್ ಸಿಮ್ ಟ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಎಕ್ಸ್‌ಪ್ಯಾಡ್ ಟರ್ಬೋ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು, 7,999 ರೂಪಾಯಿ ನಿಗದಿ ಮಾಡಿದೆ.
273 ಗ್ರಾಂ ತೂಕದ ಟ್ಯಾಬ್ಲೆಟ್ 512 ಎಂಬಿ ರ್‍ಯಾಮ್,4ಜಿಬಿ ಆಂತರಿಕ ಮೆಮೊರಿ,ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್ ಹೊಂದಿದ್ದು, ವೈಫೈ,ಬ್ಲೂಟೂತ್,3ಜಿ, ಕನೆಕ್ಟಿವಿಟಿ ವಿಶೇಷತೆಯನ್ನು ಒಳಗೊಂಡಿದೆ.

ಸಿಮ್‌ಟ್ರಾನಿಕ್ಸ್ ಎಕ್ಸ್‌ಪ್ಯಾಡ್ ಟರ್ಬೋ
ವಿಶೇಷತೆ:
ಡ್ಯುಯಲ್ ಸಿಮ್(2ಜಿ+3ಜಿ)
7 ಇಂಚಿನ ಕೆಪಾಸಿಟಿವ್ ಮಲ್ಟಿಟಚ್‌ಸ್ಕ್ರೀನ್(1024x600 ಪಿಕ್ಸೆಲ್)
1.2GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
400MP ಗ್ರಾಫಿಕ್ ಪ್ರೊಸೆಸರ್
512 ಎಂಬಿ ರ್‍ಯಾಮ್
4ಜಿಬಿ ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2800mAh ಬ್ಯಾಟರಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Saturday, January 11, 2014, 15:31 [IST]
Other articles published on Jan 11, 2014


Click it and Unblock the Notifications