Home
ಸುದ್ದಿಜಾಲ

ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್

By Shwetha

ನೀವು ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸುತ್ತಿದ್ದಲ್ಲಿ, ಅಥವಾ ಯಾವುದೇ ಸ್ಮಾರ್ಟ್‌ಫೋನ್ ಆಗಿರಲಿ ನಿಮ್ಮ ಮೆಚ್ಚಿನ ಅಪ್ಲಿಕೇಶನ್ ಫೇಸ್‌ಬುಕ್ ಆಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ. ಹೆಚ್ಚಿನ ಜನರು ಈ ಅಪ್ಲಿಕೇಶನ್‌ಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಆದರೆ ಈ ಅಪ್ಲಿಕೇಶನ್ ಅನ್ನು ಬಳಸುವುದು ಒಮ್ಮೊಮ್ಮೆ ಅಪಾಯಕ್ಕೆ ನಿಮ್ಮನ್ನು ದೂಡಬಹುದು.

ಫೇಸ್‌ಬುಕ್ ತನ್ನದೇ ಆದ ಕೆಲವೊಂದು ರಕ್ಷಣಾ ನಿಯಮಗಳನ್ನು ಹೊಂದಿದ್ದು ಆ ನಿಯಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

#1

#1

ಒಂದಕ್ಕಿಂತ ಹೆಚ್ಚಿನ ಡಿವೈಸ್‌ಗಳಿಂದ ನಮ್ಮ ಫೇಸ್‌ಬುಕ್ ಖಾತೆಯನ್ನು ನಾವು ಪ್ರವೇಶಿಸಿರುತ್ತೇವೆ. ಆದರೆ ಇದರಿಂದ ನಿಮ್ಮ ಗೌಪ್ಯತೆಗೆ ಧಕ್ಕೆಯಾಗಬಹುದು. ಸೆಟ್ಟಿಂಗ್ಸ್ > ಸೆಕ್ಯುರಿಟಿ> ಆಕ್ಟೀವ್ ಸೆಶನ್ ಇಲ್ಲಿ ಸಂಪೂರ್ಣ ಪಟ್ಟಿಯನ್ನು ನಿಮಗೆ ಪಡೆದುಕೊಳ್ಳಬಹುದು. ನಿಮಗೆ ಸಂದೇಹವಿರುವ ಸೆಶನ್‌ಗಳನ್ನು ಅಳಿಸಬಹುದಾಗಿದೆ.

#2

#2

ನಿಮ್ಮ ಫೇಸ್‌ಬುಕ್ ಪುಟದಲ್ಲಿ ಫಾಲೋವಿಂಗ್ ಬಟನ್ ಅನ್ನು ಅನುಸರಿಸಿ. ಇಲ್ಲಿ ನಿಮಗೆ ಅನ್‌ಫಾಲೊ ಆಪ್ಶನ್ ದೊರೆಯುತ್ತದೆ. ಅವರಿಂಬ ಬರುವ ವಿಷಯಗಳನ್ನು ತಡೆಯಲು ಅನ್‌ಫಾಲೊ ಆಪ್ಶನ್ ಅನ್ನು ತಟ್ಟಿರಿ.

#3

#3

ಸ್ನೇಹಿತರು ಪಟ್ಟಿಯಲ್ಲಿ ಅಕ್ವೈಂಟೆನ್ಸಸ್ ಅನ್ನು ಕ್ಲಿಕ್ ಮಾಡಿ. ನಿಮ್ಮ ನಿಕಟ ಸ್ನೇಹಿತರಿಂದ ಮಾಹಿತಿಗಳು ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಸಿಗುತ್ತವೆ.

#4

#4

ಜನರ ಹುಟ್ಟುಹಬ್ಬವನ್ನು ಟ್ರ್ಯಾಕ್ ಮಾಡಲು ಫೇಸ್‌ಬುಕ್ ಉತ್ತಮ ವಿಧಾನವಾಗಿದೆ. ಆದರೆ ಕೆಲವರಿಗೆ ಈ ಅಧಿಸೂಚನೆಗಳು ಇಷ್ಟವಾಗುವುದಿಲ್ಲ ಅದರಲ್ಲೂ ಮೊಬೈಲ್‌ಗಳಲ್ಲಿ 90% ದಷ್ಟು ಮೊಬೈಲ್ ಸೂಚನೆಗಳಾಗಿರುತ್ತವೆ. ಹೀಗಿರುವಾಗ ಇದನ್ನು ನಿಲ್ಲಿಸಲು ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್>ಮೊಬೈಲ್ ಇಲ್ಲಿಗೆ ಹೋಗಿ.

#5

#5

ಫೇಸ್‌ಬುಕ್ ಟೆಕ್ಸ್ಟ್ ಎಂಬ ಫೀಚರ್ ಇದ್ದು ಅದನ್ನು ಬಳಸಿಕೊಂಡು ಎಸ್‌ಎಮ್‌ಎಸ್ ಕಳುಹಿಸಬಹುದಾಗಿದೆ. ನಿಮ್ಮ ಖಾತೆಗೆ ಫೋನ್ ಸಂಖ್ಯೆಯನ್ನು ಸಂಪರ್ಕಪಡಿಸಿ

#6

#6

ಸೆಟ್ಟಿಂಗ್ಸ್ ಇಲ್ಲಿ ನಿಮ್ಮ ಫೇಸ್‌ಬುಕ್ ಡೇಟಾದ ನಕಲನ್ನು ಡೌನ್‌ಲೋಡ್ ಮಾಡಿ.

#7

#7

ಸೆಟ್ಟಿಂಗ್ಸ್ > ಸೆಕ್ಯುರಿಟಿ > ನೀವೆಲ್ಲಿಂದ ಲಾಗಿನ್ ಮಾಡಿದ್ದೀರಿ. ಇಲ್ಲಿ ನಿಮಗೆ ಕಳೆದ ಕೆಲವು ತಿಂಗಳುಗಳ ಲಾಗಿನ್ ಮಾಹಿತಿ ದೊರೆಯುತ್ತದೆ.

#8

#8

ನಿಮ್ಮ ಬ್ರೌಸರ್‌ನಲ್ಲಿ ಕೆಳಭಾಗದಲ್ಲಿ ಸೆಟ್ಟಿಂಗ್ಸ್ ಮೆನುವನ್ನು ಕಾಣುತ್ತೀರಿ. ಇಲ್ಲಿ ವೀಡಿಯೊಸ್ ಟ್ಯಾಬ್ ಕ್ಲಿಕ್ ಮಾಡಿ. ಆಟೊ ಪ್ಲೇ ಸ್ವಿಚರ್‌ಗೆ ಇದು ಹೋಮ್ ಆಗಿದೆ.

#9

#9

ನಿಮಗೆ ಬೇಕಾದ ಭಾಷೆಯನ್ನು ಆರಿಸಲು ಸೆಟ್ಟಿಂಗ್ಸ್ > ಲಾಂಗ್ವೇಜ್ ಇಲ್ಲಿ ಇಂಗ್ಲೀಷ್‌ನಿಂದ ಇತರೆ ಭಾಷೆಗಳಿಗೆ ಬದಲಾಯಿಸಿಕೊಳ್ಳಿ.

#10

#10

ಹೊಸ ಡಿವೈಸ್ ಅಥವಾ ಬ್ರೌಸರ್‌ನಿಂದ ನಿಮ್ಮ ಫೇಸ್‌ಬುಕ್ ಖಾತೆಯನ್ನು ಪ್ರವೇಶಿಸಿದಾಗ ನಿಮಗೆ ಲಾಗಿನ್ ಸೂಚನೆಗಳು ಬರಬಹುದು. ಸೆಟ್ಟಿಂಗ್ಸ್ > ಸೆಕ್ಯುರಿಟಿ ಇಲ್ಲಿಗೆ ಹೋಗಿ ಇಲ್ಲಿ ಇಮೇಲ್ ಅಧಿಸೂಚನೆ ಅಂಶಗಳನ್ನು ಆರಿಸಬಹುದು.

Best Mobiles in India

English summary
In this article we are giving you tips on how to use Facebook more effectively. These tips helps you to gain more from facebook. Then go through these simple tips of facebook and apply it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+