ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Posted By:

ಪ್ರೇಮಿಗಳ ದಿನಾಚರಣೆಗೆ ಮೆಸೇಜ್‌ ಕಳುಹಿಸಲು ಉಚಿತ ಮೆಸೇಜ್‌ ಇಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ ? ಹಾಗಾದ್ರೆ ಇನ್ನು ಮುಂದೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ.ಇಂಟರ್‌ನೆಟ್‌ನಲ್ಲಿ ಫ್ರೀ ಮೆಸೇಜ್‌ ಕಳುಹಿಸುವ ವೆಬ್‌ಸೈಟ್‌ಗಳಿದ್ದು ನೀವು ಇದರಲ್ಲಿ ಮೊಬೈಲ್‌ನಲ್ಲಿ ಹೇಗೆ ಕಳುಹಿಸುತ್ತಿರೋ ಅದೇ ರೀತಿಯಾಗಿ ಉಚಿತವಾಗಿ ಮೆಸೇಜ್‌ ಕಳುಹಿಸಬಹುದು.

ಯಾವುದೇ ದೊಡ್ಡ ಹಬ್ಬ ಬಂದ್ರೆ ಸಾಕು ಮೊಬೈಲ್‌ ಕಂಪೆನಿಗಳಿಗೂ ಹಬ್ಬ. ಗ್ರಾಹಕರು ಹಬ್ಬದ ದಿನ ಆಪ್ತರಿಗೆ ಶುಭಾಶಯ ತಿಳಿಸುತ್ತಾರೆ ಎಂದು ಗೊತ್ತಿದ್ದೆ ಕಂಪೆನಿಗಳು ಮೆಸೇಜ್‌ಗೆ ಹೆಚ್ಚುವರಿ ಹಣ ಸುಲಿಗೆ ಮಾಡ್ತಾರೆ. ಹಬ್ಬದ ಒಂದು ದಿನದ ಮೊದಲೇ ಗ್ರಾಹಕರ ಮೊಬೈಲ್‌ಗೆ ಈ ವಿಷಯವನ್ನು ಹೊತ್ತ ಸಂದೇಶಗಳು ಬಂದಿರುತ್ತವೆ. ಅದ್ರೂ ಗ್ರಾಹಕರು ಇದನ್ನು ಲೆಕ್ಕಿಸದೇ ತನ್ನ ಆಪ್ತರಿಗೆ ಮೆಸೇಜ್‌ ಮಾಡ್ತಾರೆ.

ಹೀಗಾಗಿ ಇನ್ನು ಮುಂದೆ ನೀವು ಹಬ್ಬದ ದಿನ ಮೆಸೇಜ್‌ಗೆ ಹೆಚ್ಚುವರಿ ಹಣ ಕೊಡಬೇಕಾಗಿಲ್ಲ. ನಿಮ್ಮಲ್ಲಿ ಇಂಟರ್‌ನೆಟ್‌ ಒಂದು ಇದ್ದರೆ ಸಾಕು. ನಿಮ್ಮ ಆಪ್ತರ ಜೊತೆ ಉಚಿತವಾಗಿ ಮೆಸೇಜ್‌ನಲ್ಲೇ ಮಾತುಕತೆ ನಡೆಸಬಹುದು. ಹೇಗೆ ಒಂದು ಇ ಮೇಲ್‌ ಐ.ಡಿ .ಕ್ರಿಯೆಟ್‌ ಮಾಡುತ್ತಿರೋ ಅದೇ ರೀತಿಯಲ್ಲಿ ನೀವು ಈ ವೆಬ್‌ಸೈಟ್‌ಗಳಲ್ಲಿ ಒಂದು ಅಕೌಂಟ್‌ ಓಪನ್‌ ಮಾಡಿ ಉಚಿತವಾಗಿ ನಿಮ್ಮ ಆಪ್ತರಿಗೆ ಮೆಸೇಜ್‌ ಕಳುಹಿಸಬಹುದು.

ಭಾರತದಲ್ಲಿರುವ 10 ಉಚಿತ ಎಸ್‌ಎಂಎಸ್‌ ಕಳುಹಿಸುವ ವೆಬ್‌ಸೈಟ್‌ಗಳ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ವೆಬ್‌ಸೈಟ್‌ನಲ್ಲಿ ಅಕೌಂಟ್‌ ಓಪನ್‌ ಮಾಡಿಕೊಂಡು ಯಾವುದೇ ಕಿರಿಕಿರಿಯಿಲ್ಲದೇ ಉಚಿತವಾಗಿ ಮೆಸೇಜ್‌ ಕಳುಹಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Yahoo Messenger

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

AOL Messenger

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Rediff Bol

 ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Goolge SMS Channel

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

160by2

Way2sms

Youmint

Atrochatro

 ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Mysmsindia

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

ಮೊಬೈಲ್‌ ಬಿಟ್ಹಾಕಿ,ಇಂಟರ್‌ನೆಟ್‌ನಲ್ಲಿ ಮೆಸೇಜ್‌ ಮಾಡಿ

Indyrocks

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot