Subscribe to Gizbot

ಸ್ಕೈಪ್‌ ಕಛೇರಿಯ ಸುಂದರ ಚಿತ್ರಗಳು ಇಲ್ಲಿವೆ ನೋಡಿ

Posted By:

ಇಂದು ಅಂತರ್ಜಾಲದ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ದೂರದಲ್ಲಿನ ನಿಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಮಾತನಾಡಬಹುದಾಗಿದೆ. ಅಂದಹಾಗೆ ಅಂತರ್ಜಾಲದಲ್ಲಿನ ಕೆಲ ಪ್ರೊಗ್ರಾಂಗಳು ಕೇವಲ ಧ್ವನಿ ಸಂಪರ್ಕ ಮಾತ್ರವಲ್ಲ ವೀಡಿಯೋ ಸಂಪರ್ಕವನ್ನು ಕಲ್ಪಿಸಲೂ ಕೂಡ ನೆರವಾಗುತ್ತದೆ. ಅಂತರ್ಜಾಲದಲ್ಲಿನ ಸ್ಕೈಪ್‌ ಕೂಡಾ ಇದೇರೀತಿಯ ಒಂದು ತಂತ್ರಜ್ಞಾನವಾಗಿದ್ದು ಇದರ ನೆರವಿನಿಂದ ಬಳಕೆದಾರರು ವಿಡಿಯೋ ಚಾಟ್‌ ಮಾಡಬಹುದಾಗಿದೆ.

2003ರಲ್ಲಿ ಪ್ರಾರಂಭವಾದ ಈ ಯುರೋಪಿಯನ್ ಸಂಸ್ಥೆ ಬಳಕೆದಾರರಲ್ಲಿ ಬಹುಬೇಗ ಜನಪ್ರಿಯವಾಯಿತು. ಅಂತರಜಾಲದ ಮೂಲಕ ಉಚಿತ ಕರೆಗಳನ್ನು ಮಾಡಲು ಅನುವುಮಾಡಿಕೊಟ್ಟಿದ್ದು ಈ ತಾಣದ ಜನಪ್ರಿಯತೆಗೆ ಅತಿದೊಡ್ಡ ಕಾರಣ.ಅಂತರಾಷ್ಟ್ರೀಯ ಕರೆಗಳ ವೆಚ್ಚಕ್ಕಿಂತ ಈ ಶುಲ್ಕ ಬಹಳ ಕಡಿಮೆಯಾದ್ದರಿಂದ ಕೋಟಿಗಟ್ಟಲೆ ಬಳಕೆದಾರರು ಸ್ಕೈಪ್‌ನತ್ತ ಆಕರ್ಷಿತರಾದರು. ಸ್ಕೈಪ್‌ನ ಜನಪ್ರಿಯತೆ ನೋಡಿ ಇ- ವ್ಯಾಪಾರ ಸಂಸ್ಥೆಯಾದ ಇ-ಬೇ 2005ರಲ್ಲಿ 260 ಕೋಟಿ ಡಾಲರ್‌ ಪಾವತಿಸಿ ಸ್ಕೈಪ್‌ನ್ನು ಖರೀದಿಸಿತ್ತು. ಆದರೇ ಇ-ಬೇ ಮಟ್ಟಿಗೆ ಸ್ಕೈಪ್‌ ಲಾಭದಾಯಕವಾಗದ ಕಾರಣ ಇದನ್ನು ಖಾಸಗಿಯವರಿಗೆ ಮಾರಿ ಕೈ ತೊಳೆದುಕೊಂಡಿತು.ಕೊನೆಗೆ 2011ರಲ್ಲಿ ಸ್ಕೈಪ್‌ನ್ನು ಸಾಫ್ಟ್‌ವೇರ್‌ ದಿಗ್ಗಜ ಕಂಪೆನಿ ಮೈಕ್ರೋಸಾಫ್ಟ್‌ 8.5ಶತಕೋಟಿ ಡಾಲರ್‌ಗೆ ಖರೀದಿಸಿತು.

ಸ್ಕೈಪ್‌ನ ಕೇಂದ್ರ ಕಛೇರಿ ಸ್ವೀಡನ್‌ ಸ್ಟಾಕ್‌ಹೋಮ್‌ನಲ್ಲಿದೆ. ತನ್ನ ಕೇಂದ್ರ ಕಛೇರಿಯನ್ನು ಸ್ಕೈಪ್‌ ಚೆನ್ನಾಗಿ ನಿರ್ಮಿಸಿದೆ. ತನ್ನ ಉದ್ಯೋಗಿಗಳಿಗೆ ಹಿತ ನೀಡಲು ಉನ್ನತ ಮಟ್ಟದ ತಂತ್ರಜ್ಞಾನದಿಂದ ಕೂಡಿದ ಕೊಠಡಿಯನ್ನು ನಿರ್ಮಿಸಿದೆ.  ಗೂಗಲ್‌, ಫೇಸ್‌ಬುಕ್‌ ಕಚೇರಿ ನೋಡಲು ಆಕರ್ಷಕವಾಗಿದೆಯೋ ಅದೇ ರೀತಿ ಸ್ಕೈಪ್‌ನ ಕಛೇರಿ ಸಹ ನೋಡಲು ಆಕರ್ಷಕವಾಗಿದೆ. ಈ ಸ್ಕೈಪ್‌ ಕಛೇರಿಯ ಚಿತ್ರವನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot