Subscribe to Gizbot

ಅಮೆರಿಕದಲ್ಲಿರುವ ಸ್ಕೈಪ್‌ ಆಫೀಸ್‌ ಹೇಗಿದೆ ನೋಡಿದ್ದೀರಾ?

Posted By:

ಇಂಟರ್‌‌ನೆಟ್‌ ವಿಡಿಯೋ ಕರೆ ಸೇವೆ ನೀಡುವುದರಲ್ಲಿ ಅತ್ಯಂತ ಜನಪ್ರಿಯ ತಾಣ ಸ್ಕೈಪ್‌.2003ರಲ್ಲಿ ಪ್ರಾರಂಭವಾದ ಈ ಯುರೋಪಿಯನ್ ಸಂಸ್ಥೆ ಬಳಕೆದಾರರಲ್ಲಿ ಬಹುಬೇಗ ಜನಪ್ರಿಯವಾಯಿತು. ಇಂಟರ್‌‌‌ಮೂಲಕ ಉಚಿತ ಕರೆಗಳನ್ನು ಮಾಡಲು ಅನುವುಮಾಡಿಕೊಟ್ಟಿದ್ದು ಈ ತಾಣದ ಜನಪ್ರಿಯತೆಗೆ ಅತಿದೊಡ್ಡ ಕಾರಣ.

ಸ್ಕೈಪ್‌‌ ಜನಪ್ರಿಯವಾಗುತ್ತಿದ್ದಂತೆ ಇ- ವ್ಯಾಪಾರ ಸಂಸ್ಥೆಯಾದ ಇ-ಬೇ 2005ರಲ್ಲಿ 260 ಕೋಟಿ ಡಾಲರ್‌ ಪಾವತಿಸಿ ಸ್ಕೈಪ್‌ನ್ನು ಖರೀದಿಸಿತ್ತು. ಸ್ಕೈಪ್‌ನ್ನು ಇ-ಬೇ ಖರೀದಿಸಿದ್ದರೂ ಅದಕ್ಕೆ ಅಷ್ಟೇನು ಲಾಭ ತಂದುಕೊಡದ ಕಾರಣ ಅದರಲ್ಲಿದ್ದ ಶೇ.65 ಷೇರುಗಳನ್ನು ಸಿಲ್ವರ್‌ ಲೇಕ್‌ ಕಂಪೆನಿಗೆ ಮಾರಾಟ ಮಾಡಿತು.ಇಂಟರ್‌ನೆಟ್‌ ವಿಡಿಯೋ ಸೇವೆ ಭವಿಷ್ಯದಲ್ಲಿ ಭಾರಿ ಪ್ರಭಾವ ಬೀರಲಿರುವುದನ್ನು ಮನಗಂಡ ಮೈಕ್ರೋಸಾಫ್ಟ್‌ ಕೊನೆಗೆ 2011ರಲ್ಲಿ ಸ್ಕೈಪ್‌ನ್ನು 8.5ಶತಕೋಟಿ ಡಾಲರ್‌ಗೆ ಖರೀದಿಸಿತು.

ಸ್ಕೈಪ್‌ನ ಕೇಂದ್ರ ಕಛೇರಿ ಲಕ್ಸೆಂಬರ್ಗ್ ನಲ್ಲಿದ್ದರೂ ವಿಶ್ವದ ವಿವಿಧ ದೇಶಗಳಲ್ಲಿ ತನ್ನ ಕಛೇರಿಯನ್ನು ತೆರೆದಿದೆ. ತನ್ನ ಉದ್ಯೋಗಿಗಳಿಗೆ ಹಿತ ನೀಡಲು ಉನ್ನತ ಮಟ್ಟದ ತಂತ್ರಜ್ಞಾನದಿಂದ ಕೂಡಿದ ಕೊಠಡಿಯನ್ನು ಸ್ಕೈಪ್‌‌ ನಿರ್ಮಿಸಿದೆ. ಗೂಗಲ್‌, ಫೇಸ್‌ಬುಕ್‌ ಕಚೇರಿ ನೋಡಲು ಆಕರ್ಷಕವಾಗಿದೆಯೋ ಅದೇ ರೀತಿ ಸ್ಕೈಪ್‌ನ ಕಛೇರಿ ಸಹ ನೋಡಲು ಆಕರ್ಷಕವಾಗಿದೆ. ಹೀಗಾಗಿ ಇಲ್ಲಿ ಅಮೆರಿಕದ ಪಾಲೋ ಆಲ್ಟೋದಲ್ಲಿರುವ ಸ್ಕೈಪ್‌ ಕಛೇರಿಯ ಚಿತ್ರವನ್ನು ಗಿಝ್‌ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

 ಸ್ಕೈಪ್‌ ಆಫೀಸ್‌

ಸ್ಕೈಪ್‌ ಆಫೀಸ್‌


ಪಾಲೋ ಆಲ್ಟೋ ಸ್ಕೈಪ್‌ ಕಛೇರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot