ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

By Ashwath
|

ಅಕ್ಷರಗಳನ್ನು ತಪ್ಪು ತಪ್ಪಾಗಿ ಬರೆಯುತ್ತಿರುವವರಿಗೆ ಒಂದು ಗುಡ್‌ನ್ಯೂಸ್‌. ಬರೆಯುವ ಅಕ್ಷರದಲ್ಲಿ ವ್ಯಾಕರಣ ದೋಷವನ್ನು ಎಚ್ಚರಿಸಲು ಒಂದು ಹೈಟೆಕ್‌ ಪೆನ್‌ ಬಂದಿದೆ. ಅಕ್ಷರ ಬರೆಯುವಾಗ ವ್ಯಾಕರಣ ದೋಷವಾದ್ರೆ ಈ ಪೆನ್‌ ವೈಬ್ರೇಟ್‌ ಆಗಿ ಎಚ್ಚರಿಸುತ್ತದೆಯಂತೆ.

ಈ ಪೆನ್‌ನಲ್ಲಿ ಒಂದು ಸೆನ್ಸಾರ್‌ ಇದ್ದು ,ಈ ಸೆನ್ಸಾರ್‌ ಮೂಲಕ ವ್ಯಾಕರಣ ದೋಷ ಪತ್ತೆ ಹಚ್ಚಿ ಕೂಡಲೇ ಬರೆಯುತ್ತಿರುವವರನ್ನು ಎಚ್ಚರಗೊಳಿಸುತ್ತದೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ. ಜರ್ಮನ್‌ ಮೂಲದ ಲರ್ನ್‌ಸ್ಟೈಲ್‌ ಕಂಪೆನಿ ಈ ಪೆನ್‌ ತಯಾರಿಸಿದ್ದು , ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವಯೋಮಾನದವರು ಈ ಪೆನ್‌ನ್ನು ಬಳಸಬಹುದು ಎಂದು ಕಂಪೆನಿ ಹೇಳಿದೆ.

ಈ ಪೆನ್‌ ಸಂಶೋಧಿಸಿದ್ದು ಫಾಕ್‌ ಮತ್ತು ಮ್ಯಾಂಡಿ ವೋಲ್‌ಸ್ಕೈ ದಂಪತಿಗಳು. ಈ ದಂಪತಿಗಳ ಮಕ್ಕಳು ಸಾಕಷ್ಟು ತಪ್ಪು ತಪ್ಪಾಗಿ ಅಕ್ಷರ ಬರೆಯುತ್ತಿದ್ದಾರಂತೆ. ಮಕ್ಕಳ ಸಮಸ್ಯೆ ನಿವಾರಣೆ ಮಾಡಲು ಈ ಸಂಶೋಧನೆ ಮಾಡಿದ್ದಾರೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ.

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ  ಪತ್ತೆ ಹಚ್ಚುತ್ತೆ ಪೆನ್ನು !

ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು !

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X