Home
ಸುದ್ದಿಜಾಲ

ನಿಮ್ಮನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ಸ್ಮಾರ್ಟ್ ಸೈಲೆಂಟ್ ಅಪ್ಲಿಕೇಶನ್

By Shwetha

ಸ್ಮಾರ್ಟ್ ಸೈಲೆಂಟ್‌ನೊಂದಿಗೆ, ಸೈಲೆಂಟ್ ಮೋಡ್‌ನಲ್ಲಿದ್ದಾಗ ತುರ್ತು ಕರೆಗಳನ್ನು ಮಿಸ್ ಮಾಡಿದಿರಿ ಎಂಬುದನ್ನು ಕುರಿತು ಚಿಂತಿಸಬೇಕಾಗಿಲ್ಲ, ಅಥವಾ ಸೈಲೆಂಟ್‌ಮೋಡ್‌ನಿಂದ ನಿಮ್ಮ ಫೋನ್ ಅನ್ನು ಸ್ವಯಂಚಾಲಿವಾಗಿ ಕ್ರಿಯಾತ್ಮಕವಾಗಿಸುವ ಸ್ಮಾರ್ಟ್ ಸೈಲೆಂಟ್ ಅಪ್ಲಿಕೇಶನ್ ಇದೀಗ ಬಂದಿದೆ ಗೆಳೆಯರೇ, ಇದನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಚಿಂತೆಯನ್ನು ಬಿಡಿ. ಸೈಲೆಂಟ್ ಆಗಿ ಇದು ತನ್ನ ಕೆಲಸವನ್ನು ಮಾಡುತ್ತದೆ.

ಮೀಟಿಂಗ್ ಅಥವಾ ಇತರ ಕೆಲಸಗಳಲ್ಲಿ ವ್ಯಸ್ತರಾಗಿರುವ ಜನರು ತಮ್ಮ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸುವುದು ಸಾಮಾನ್ಯವಾಗಿದೆ. ಎಲ್ಲಿಯಾದರೂ ತುರ್ತು ಕರೆಯ ಸಂದರ್ಭದಲ್ಲಿ ನಾವು ಕರೆಯನ್ನು ಸ್ವೀಕರಿಸಿ "ನಂತರ ಕರೆ ಮಾಡುತ್ತೇನೆ" ಎಂದು ಹೇಳುವುದು ಅನಿವಾರ್ಯವಾಗುತ್ತದೆ.

ನಿಮ್ಮನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ಸ್ಮಾರ್ಟ್ ಸೈಲೆಂಟ್ ಅಪ್ಲಿಕೇಶನ್

ನಿಮ್ಮ ಈ ಎಲ್ಲಾ ಸಮಸ್ಯೆಗಳನ್ನು ದೂರಮಾಡಲೆಂದೇ ಸ್ಮಾರ್ಟ್ ಸೈಲೆಂಟ್ ಅಪ್ಲಿಕೇಶನ್ ಬಂದಿದ್ದು ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗಲೂ, ಸಮಯವನ್ನು ಮಾತ್ರ ಹೊಂದಿಸಿದರೆ ಸಾಕು. ನೀವು ಹೊಂದಿಸಿದ ಸಮಯ ಮುಗಿಯಿತು ಎಂದಾಗ ಫೋನ್ ಸ್ವಯಂಚಾಲಿತವಾಗಿ ಕ್ರಿಯಾತ್ಮಕಗೊಳ್ಳುತ್ತದೆ ಮತ್ತು ಕರೆಗಳನ್ನು ಸ್ವೀಕರಿಸಲು ಆಕ್ಟಿವೇಟ್ ಆಗುತ್ತದೆ.

ನಿಮ್ಮನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ಸ್ಮಾರ್ಟ್ ಸೈಲೆಂಟ್ ಅಪ್ಲಿಕೇಶನ್

ಈ ಸೈಲೆಂಟ್ ಮೋಡ್‌ನ ಇನ್ನೊಂದು ವಿಶೇಷತೆ ಎಂದರೆ ನೀವು ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸಿದ ಸಂದರ್ಭದಲ್ಲಿ ನಿಮಗೆ ಕರೆಮಾಡುವವರಿಗೆ ಇದು ಸಂದೇಶವನ್ನು ಕಳುಹಿಸುತ್ತದೆ. ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಎಂಬುದು ಅವರಿಗೆ ಅರಿವಾದೊಡನೆ ತಪ್ಪು ಅಭಿಪ್ರಾಯಕ್ಕೆ ಎಡೆ ಇರುವುದಿಲ್ಲ.

ಇನ್ನು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು www.SmartSilent.in ಗೆ ಹೋಗಿ.

Best Mobiles in India

English summary
With Smart Silent, never again will you have to worry about missing emergency calls during the silent mode, or forget to switch back from silent mode or let the caller know that your phone is in a silent mode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+