ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಿರಾ..? ಮಿಸ್ ಮಾಡ್ಡೆ ಓದಿ..!

|

ಸ್ಮಾರ್ಟ್‌ಫೋನ್ ಎನ್ನುವುದು ಇಂದು ನಮ್ಮ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಯಾವುದೇ ಬಳಕೆ ಮಾಡಿದರೂ ತೊಂದರೆ ಖಂಡಿತ. ಇದೇ ಮಾದರಿಯಲ್ಲಿ ನಾವು ಇಂದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ.

ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಿರಾ..? ಮಿಸ್ ಮಾಡ್ಡೆ ಓದಿ..!

ತಂತ್ರಜ್ಞಾನವು ನಮ್ಮ ಜೀವನಕ್ಕೆ ಅವಶ್ಯ, ಆದರೆ ಅದು ಆತೀಯಾದರೆ ತೊಂದರೆ ತಪ್ಪಿದಲ್ಲ. ಇದೇ ಮಾದರಿಯಲ್ಲಿ ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡರೆ ಯಾವುದೇ ತೊಂದರೆ ಇಲ್ಲ. ಆದರೆ ಹೆಚ್ಚಾದರೆ ಮಾತ್ರ ಅಪಾಯ ಖಂಡಿತ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುತ್ತಿರುವ ಪರಿಣಾಮವನ್ನು ಇಲ್ಲಿದೆ ನೋಡಿ.

How to schedule Whatsapp messages on your Android smartphone - KANNADA
10 ನಿಮಿಷ ಬಿಟ್ಟಿರಾಗದು:

10 ನಿಮಿಷ ಬಿಟ್ಟಿರಾಗದು:

ಇಂದಿನ ಯುವ ಸಮುಹವು ಮೊಬೈಲ್ ಇಲ್ಲದೇ 10 ನಿಮಿಷ ಕೂಡಾ ಇರಲಾರದ ಪರಿಸ್ಥಿತಿ ತಲುಪಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅವಲಂಬನೆಯನ್ನು ಬೆಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಮಾನಸಿಕ ಆರೋಗ್ಯವು ಹಾಳಾಗಲಿದೆ ಎನ್ನಲಾಗಿದೆ. ಚಟಪಡಿಕೆ ಹೆಚ್ಚಾಗಿ ಬೇರೆ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಆರೋಗ್ಯದ ಮೇಲೆ:

ಆರೋಗ್ಯದ ಮೇಲೆ:

ಮೊಬೈಲ್ ರೇಡಿಯೊ ತರಂಗಾತಂರಗಳ ಮೂಲಕ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನಿನಂದ ಬಳಕೆದಾರರ ಆರೋಗ್ಯದ ಮೇಲೆ ಸೇರಿದಂತೆ ಪ್ರಾಣಿ ಮತ್ತು ಪಕ್ಷಿಸಂಕುಲದ ಮೇಲೆ ಅಗಾಧ ಪರಿಣಾದ ಬೀರುತ್ತದೆ. ಈಗಾಗಲೇ ಗುಬ್ಬಿ ಸಂಕುಲವೇ ಮೊಬೈಲ್‌ನಿಂದ ವಿನಾಶವಾಗಿದೆ.

ದೃಷ್ಠಿ ದೋಷ:

ದೃಷ್ಠಿ ದೋಷ:

ಇದೇ ಮಾದರಿಲ್ಲಿ ಮೊಬೈಲ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಸಮಯ ಫೊನ್ ಅನ್ನು ನೋಡುತ್ತಿರುವ ಸಂದರ್ಭದಲ್ಲಿ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಇದೆ. ಹೆಚ್ಚು ಬಳಕೆಯಿಂದ ಮಿದುಳಿನ ಕ್ಯಾನ್ಸರ್ ಸಹ ಉಂಟಾಗುವ ಸಾಧ್ಯತೆ ಇದೆ, ಇದು ಸಂಶೋಧನೆಗಳಿಂದ ದೃಢಪಟ್ಟಿದೆ.

ವೈಯಕ್ತಿಕ ಜೀವನ:

ವೈಯಕ್ತಿಕ ಜೀವನ:

ಸ್ಮಾರ್ಟ್‌ಫೋನಿನಲ್ಲಿ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಟ್ಟು ಕೊಳ್ಳುವುದರಿಂದ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ. ಮಾಹಿತಿಯನ್ನು ಸುಲಭವಾಗಿ ಕದಿಯುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಗೆ ಅಗತ್ಯ.

ಪ್ರಾಣಕ್ಕೆ ಅಪಾಯ:

ಪ್ರಾಣಕ್ಕೆ ಅಪಾಯ:

ಸ್ಮಾರ್ಟ್‌ಫೋನಿನಲ್ಲಿ ಅಪಾಯಕಾರಿ ಗೇಮ್‌ಗಳು ಕಾಣಿಸಿಕೊಳ್ಳುತ್ತಿದೆ. ಇದನ್ನು ಆಡುವುದಲ್ಲದೇ ಅದರಿಂದಾಗಿ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿರುವ ಪ್ರಕರಣಗಳು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗೇಮ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಆಡಿಕ್ಷನ್ ಬೆಳೆಸುತ್ತದೆ. ಇದು ಮಕ್ಕಳ ಶೈಕ್ಷಣಿಕ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ.

Best Mobiles in India

English summary
Smartphone Use in Everyday Life. to know more visit kannda.gizboz.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X