Home
ಸುದ್ದಿಜಾಲ

ಭವಿಷ್ಯದ ಟಾಪ್‌ - 10 ಸ್ಮಾರ್ಟ್ ಫೋನ್

By Super

apple_icam_camera

apple_icam_camera

apple_icam_camera
blackberry_playbook3

blackberry_playbook3

blackberry_playbook3
facebook_phone_square

facebook_phone_square

facebook_phone_square
google-nexus-5-concept

google-nexus-5-concept

google-nexus-5-concept
google_vision_glasses_concept_3

google_vision_glasses_concept_3

google_vision_glasses_concept_3
iphone-7

iphone-7

iphone-7
iphone-bracelet

iphone-bracelet

iphone-bracelet
iphone-min

iphone-min

iphone-min
nokia-1002

nokia-1002

nokia-1002
sony-xperia-play-1

sony-xperia-play-1

sony-xperia-play-1

ಐಲು ಐಲು ಐಲು ಕೈಲಿದ್ರೆ ಮೊಬೈಲ್ ಅಂತ ಹಾಡು ಕೇಳಿರುತ್ತೀರಿ. ಆದ್ರೆ ಈಗ ಸ್ಮಾರ್ಟ್ ಫೋನ್‌ ಯುಗದಲ್ಲಿ ಈ ಮೊಬೈಲ್ ಹಾಡು ಹಳೇದಾಯ್ತು . ಏನಿದ್ರು ಈಗ ಸ್ಮಾರ್ಟ್ ಫೋನ್‌, ಸ್ಮಾರ್ಟ್ ಫೋನ್‌ . ಈಗಾಗ್ಲೇ ಜನ ಸ್ಮಾರ್ಟ್ ಫೋನ್‌ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕಂಪೆನಿಗಳು ವಿವಿಧ ವಿನ್ಯಾಸದ ಹೊಸ ಹೊಸ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಹಾಗಾಗಿ ನಿಮಗೆಲ್ಲಾ ಭವಿಷ್ಯದ ಸ್ಮಾರ್ಟ್ ಫೋನ್‌ಗಳು ಯಾವ ರೀತಿ ಇರುತ್ತದೆ ಎನ್ನುವಂತಹ ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕುತೂಹಲವನ್ನು ತಣಿಸುವುದಕ್ಕೆ ಗಿಜ್ಬಾಟ್ ಭವಿಷ್ಯದ ಟಾಪ್ 10 ಸ್ಮಾರ್ಟ್ ಫೋನ್ ಹೇಗಿರುತ್ತವೆ ಎನ್ನುವುದನ್ನು ತಂದಿದೆ. ಒಂದೊಂದೆ ಪುಟವನ್ನು ತಿರುವಿ ಭವಿಷ್ಯದ ಸ್ಮಾರ್ಟ್ ಫೋನ್‌ ನೋಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+