ಸ್ಮಾರ್ಟನ್ ಟಿಫೋನ್‌ಗೂ ಜಿಯೋ ಸಿಮ್ ಭಾಗ್ಯ

Written By:

ಭಾರತದ ಪ್ರಥಮ ಐಓಟಿ ಬ್ರ್ಯಾಂಡ್ ಸ್ಮಾರ್ಟನ್ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂಬುದಾಗಿ ಖಾತ್ರಿಪಡಿಸಿದ್ದು, ಸ್ಮಾರ್ಟನ್ ಟಿಫೋನ್ ಬಳಕೆದಾರರು ಇನ್ನು ಜಿಯೋ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ಅನ್‌ಲಿಮಿಟೆಡ್ ಎಚ್‌ಡಿ ವಾಯ್ಸ್, ವೀಡಿಯೊ ಕಾಲಿಂಗ್, ಅನ್‌ಲಿಮಿಟಡ್ ಹೈ ಸ್ಪೀಡ್ ಡೇಟಾ ಸರ್ವೀಸ್ ಮತ್ತು ಜಿಯೋ ಅಪ್ಲಿಕೇಶನ್ ಅನ್ನು ಪ್ರವೇಶಿಸುವ ಅನುಮತಿಯನ್ನು ನೀಡಲಿದೆ. ಡಿಸೆಂಬರ್ 31, 2016 ರವರೆಗೆ ಸ್ಮಾರ್ಟನ್ ಟಿಫೋನ್ ಬಳಕೆದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಬಿಎಸ್‌ಎನ್‌ಎಲ್‌ ನೀಡಲಿದೆ ರೂ 16 ಕ್ಕೆ ಇಂಟರ್ನೆಟ್ ಪ್ಯಾಕ್

ಸ್ಮಾರ್ಟನ್ ಟಿಫೋನ್‌ಗೂ ಜಿಯೋ ಸಿಮ್ ಭಾಗ್ಯ

ಹೆಚ್ಚು ಸ್ಟೈಲಿಶ್ ಆಗಿರುವ ಅಲ್ಟ್ರಾ ಥಿನ್ ಡ್ಯುಯಲ್ ಸಿಮ್ ಟಿಫೋನ್, ಡ್ಯುಯಲ್ ಟೋನ್ ಸ್ಕೀಮ್‌ನೊಂದಿಗೆ ಬಂದಿದ್ದು ಇದು ಹೆಚ್ಚು ಹಗುರವಾದ ಫೋನ್ ಆಗಿದೆ. ಇದು 64 ಜಿಬಿ ಇನ್‌ಬಿಲ್ಟ್ ಮೆಮೊರಿಯನ್ನು ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದಾಗಿದೆ.

ಓದಿರಿ: ಆಪಲ್ ಐಫೋನ್ ಖರೀದಿಸುವವರಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್

ಸ್ಮಾರ್ಟನ್ ಟಿಫೋನ್‌ಗೂ ಜಿಯೋ ಸಿಮ್ ಭಾಗ್ಯ

5.5 ಇಂಚಿನ ಟಿಫೋನ್ ಗೋರಿಲ್ಲಾ ಗ್ಲಾಸ್ 3 ಭದ್ರತೆಯೊಂದಿಗೆ ಬಂದಿದ್ದು ಕ್ವಿಕ್ ಚಾರ್ಜ್ ವ್ಯವಸ್ಥೆಯನ್ನು ಒಳಗೊಂಡಿದೆ. ಅನಿಯಮಿತ ಸಂಖ್ಯೆಯಲ್ಲಿ ಚಲನಚಿತ್ರಗಳನ್ನು ಡೌನ್‌ಲೋಡ್ ಮತ್ತು ಸ್ಟ್ರೀಮ್ ಮಾಡುವ ವ್ಯವಸ್ಥೆಯನ್ನು ಜಿಯೋ ಸಿಮ್‌ನಲ್ಲಿ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Smartron, India's first global IoT brand announced its association with Reliance Jio. With this association, Smartron tphone users can now avail the Jio welcome offer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot