Subscribe to Gizbot

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

Posted By:

ಇಲ್ಲಿಯವರೆಗೆ ಎಲೆಕ್ಟ್ರಾನಿಕ್ಸ್‌‌ ಕಂಪೆನಿಗಳ ಮಧ್ಯೆ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌,ಫ್ಯಾಬ್ಲೆಟ್‌ಗಳ ವಿಚಾರದಲ್ಲಿ ಸ್ಪರ್ಧೆ‌ ಇರುತಿತ್ತು. ಈಗ ಸ್ಮಾರ್ಟ್‌ವಾಚ್‌ಗಳ ಮಧ್ಯೆ ಸ್ಪರ್ಧೆ ಆರಂಭವಾಗಿದೆ. ಆಪಲ್‌ ಕಂಪೆನಿ ಐವಾಚ್‌ ತಯಾರಿಸಲು ತೊಡಗಿದ್ದೆ ಟೆಕ್‌ ಕಂಪೆನಿಗಳು ಸ್ಮಾರ್ಟ್‌ವಾಚ್ ತಯಾರಿಕೆಯನ್ನು ಆರಂಭಿಸಿದೆ. ನೋಕಿಯಾ ಸ್ಮಾರ್ಟ್‌ವಾಚ್‌ ತಯಾರಿಸಲು ಮುಂದಾಗಿದೆ. ಇದರೊಂದಿಗೆ ಎಲ್‌‌‌ಜಿ ಕಂಪೆನಿ ಸಹ ತಾನೇನು ಕಡಿಮೆ ಇಲ್ಲ ಎಂದು ಸ್ಮಾರ್ಟ್‌ವಾಚ್‌ ಉದ್ಯಮಕ್ಕೆ ಕೈ ಹಾಕಿದೆ. ಈಗ ಈ ಸ್ಮಾರ್ಟ್‌ವಾಚ್‌ ಸ್ಪರ್ಧೆಗೆ ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಎಂಟ್ರಿ ನೀಡಿದೆ.

ಹೀಗಾಗಿ ಇಲ್ಲಿ ನೋಕಿಯಾ,ಆಪಲ್‌,ಗೂಗಲ್‌,ಮೈಕ್ರೋಸಾಫ್ಟ್ ,ಎಲ್‌‌ಜಿ ಸೇರಿದಂತೆ ವಿವಿಧ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ನೋಕಿಯಾ ಲೂಮಿಯಾ ಸ್ಮಾರ್ಟ್‌ವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಆಪಲ್‌ ಐವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಮೈಕ್ರೋಸಾಫ್ಟ್‌ ವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಎಲ್‌‌ಜಿ ಜಿ ವಾಚ್‌

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

Sonostar Smartwatch

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

Kreyos Meteor SmartWatch

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

ಯಾವ ಕಂಪೆನಿಯ ಸ್ಮಾರ್ಟ್‌ವಾಚ್‌ ಹೇಗಿದೆ?

Geak Watch

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot