ನೋಡಿದರೆ ಮತ್ತೊಮ್ಮೆ ನೋಡಬೇಕು ಈ ಫೋಟೋಗಳನ್ನು..
ಫೋಟೋಗ್ರಾಫಿ ಎಂದರೆ ಯಾರಿಗೆ ಆಸಕ್ತಿ ಇಲ್ಲ ಹೇಳಿ. ದುಬಾರಿ ಬೆಲೆಯ ಲೆನ್ಸ್ ಕ್ಯಾಮೆರಾವಿಲ್ಲದಿದ್ದರೂ ಕೈಯಲ್ಲಿರುವ ಮೊಬೈಲ್‌ನಿಂದ ಉತ್ತಮ ಫೋಟೋಗಳನ್ನು ಕ್ಕಿಕ್ಕಿಸುವ ಬಹಳಷ್ಟು ಜನ ನಮ್ಮೊಂದಿಗೆ ಇದ್ದಾರೆ. ಹೀಗಾಗಿ ಫೋಟೋಗ್ರಾಫಿಯಲ್ಲಿ ಆಸಕ್ತಿ ಉಳ್ಳವರಿಗಾಗಿ ಇಲ್ಲಿ ಕೆಲವು ಚಿತ್ರಗಳಿವೆ. Smithsonian ಮ್ಯಾಗಜಿನ್‌ನವರು 10ನೇ ವರ್ಷದ ವಾರ್ಷಿಕ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯಲು ಅರ್ಹವಾಗಿರುವ ಫೋಟೋಗಳಿವು.ನೋಡಲು ಸುಂದರವಾಗಿದೆ.
ಪ್ರಕೃತಿ, ಪ್ರವಾಸ, ಕಪ್ಪು ಬಿಳುಪು ಸೇರಿದಂತೆ ವಿವಿಧ ಕ್ಷೇತ್ರದ ಫೋಟೋಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಈ ಫೋಟೋಗಳಿಂದ ಪ್ರೇರಿತರಾಗಿ ನೀವು ಇದೇ ರೀತಿಯ ಫೋಟೋ ತೆಗೆಯಲು ಪ್ರಯತ್ನಿಸಿ.

ಫೋಟೋಗಳನ್ನು ನೋಡಿದ ಬಳಿಕ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನಿಮಗೆ ಮೆಚ್ಚುಗೆಯಾದ ಫೋಟೋಗಳಿಗೆ ನೀವೇ ಮತ ಹಾಕಬಹುದು. ಮತ ಹಾಕಲು ಇಲ್ಲಿಗೆ ಭೇಟಿ ನೀಡಿ smithsonianmag.com

Click it and Unblock the Notifications