ಫ್ಲಿಪ್‌ಕಾರ್ಟ್ ತೆಕ್ಕೆಗೆ ಸ್ನ್ಯಾಪ್‌ಡೀಲ್?..ಹೊಸ ದರಸಮರಕ್ಕೆ ಆನ್‌ಲೈನ್ ಶಾಪಿಂಗ್ ಸಜ್ಜು!!

ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಮುಂದಾಗಿದ್ದು, ಇದಕ್ಕಾಗಿ ಸ್ನ್ಯಾಪ್‌ಡೀಲ್ ಅನ್ನು ಖರೀದಿಸವ ಯೋಚನೆ ಮಾಡಿದೆ.!!

|

ಆನ್‌ಲೈನ್ ಶಾಪಿಂಗ್ ಜಾಲತಾಣ ಸ್ನ್ಯಾಪ್‌ಡೀಲ್ ಖರೀದಿಸಲು ಫ್ಲಿಪ್‌ಕಾರ್ಟ್ ಉತ್ಸಾಹ ತೋರಿದ್ದು, ಇನ್ನೆನು ಕೆಲವೇ ದಿವಸಗಳಲ್ಲಿ ಸ್ನ್ಯಾಪ್‌ಡೀಲ್ ಫ್ಲಿಪ್‌ಕಾರ್ಟ್‌ ತೆಕ್ಕೆಗೆ ಬೀಳಲಿದೆ.!! ಹೌದು, ಸ್ಯಾಪ್‌ಡೀಲ್ ಖರೀದಿಸಲು ಫ್ಲಿಪ್‌ಕಾರ್ಟ್ 193 ಕೋಟಿ ಆಫರ್ ಮುಂದಿಟ್ಟಿದೆ.!!

ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಮುಂದಾಗಿದ್ದು, ಇದಕ್ಕಾಗಿ ಸ್ನ್ಯಾಪ್‌ಡೀಲ್ ಅನ್ನು ಖರೀದಿಸವ ಯೋಚನೆ ಮಾಡಿದೆ.!! ಈ ಸಂಭಂದ ಸ್ನ್ಯಾಪ್‌ಡೀಲ್ ಮತ್ತು ಫ್ಲಿಪ್‌ಕಾರ್ಟ್ ಮಾತುಕತೆ ಯಶಸ್ವಿಯಾಗಿದ್ದು, ಕೆಲವೇ ದಿವಸಗಳಲ್ಲಿ ಈ ಡೀಲ್ ಫೈನಲ್ ಆಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.!!

ಫ್ಲಿಪ್‌ಕಾರ್ಟ್ ತೆಕ್ಕೆಗೆ ಸ್ನ್ಯಾಪ್‌ಡೀಲ್?..ಹೊಸ ದರಸಮರಕ್ಕೆ ಆನ್‌ಲೈನ್ ಶಾಪಿಂಗ್!

ಇನ್ನು ಸ್ನ್ಯಾಪ್‌ಡೀಲ್ ಖರೀದಿಸಲು ಉಭಯ ಕಂಪೆನಿಗಳ ನಡುವೆ 15 ಸಭೆಗಳು ನಡೆದಿವೆ. ಸ್ವಾದೀನ ಸಂಭಂದ ಕಳೆದ ಮೂರು ತಿಂಗಳಿನಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆ . ಬೆಂಗಳೂರು ಮೂಲದ ಶಾಪಿಂಗ್‌ ಜಾಲತಾಣ 193 ಕೋಟಿ ಹಣವನ್ನು ಪೈನಲ್ ಮಾಡಿದೆ ಎನ್ನಲಾಗಿದೆ.!!

ಫ್ಲಿಪ್‌ಕಾರ್ಟ್ ತೆಕ್ಕೆಗೆ ಸ್ನ್ಯಾಪ್‌ಡೀಲ್?..ಹೊಸ ದರಸಮರಕ್ಕೆ ಆನ್‌ಲೈನ್ ಶಾಪಿಂಗ್!

ಅಮೆರಿಕಾ ಮೂಲದ ಅಮೆಜಾನ್ ಕಂಪೆನಿ ಜೊತೆ ಫ್ಲಿಪ್‌ಕಾರ್ಟ್ ತೀವ್ರ ಸ್ಪರ್ಧೆಗೆ ಬಿದ್ದಿದ್ದು, ಹಾಗಾಗಿ, ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಏನೆಲ್ಲ ಆಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ಆನ್‌ಲೈನ್ ದರಸಮರ ಹೆಚ್ಚಲಿದ್ದು, ಗ್ರಾಹಕರಿಗೆ ಲಾಭವಾಗುವ ಸಂಭವ ಹೆಚ್ಚು.!!

Best Mobiles in India

English summary
sale of a company often leaves employees high and dry. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X