ಚಿತ್ರ ರೂಪದಲ್ಲಿ ಮನ ಕದಿಯುವ ಅಂಶಗಳು
ಅಕ್ಷರಗಳಷ್ಟೇ ಪ್ರಾಮುಖ್ಯತೆ ಚಿತ್ರಗಳಿಗೂ ಇದೆ ಏಕೆಂದರೆ ಹಲವಾರು ಪದಗಳಲ್ಲಿ ಬಣ್ಣಿಸಲಾಗದ ಅಂಶಗಳನ್ನು ಒಂದು ಚಿತ್ರ ಮನಮುಟ್ಟುವಂತೆ ವಿವರಿಸುತ್ತದೆ. ಜೀವನದಲ್ಲಿ ನಡೆಯುವ ಕೆಲವೊಂದು ಮಹತ್ವದ ಅಂಶಗಳನ್ನು ಪದಗಳು ಹೇಳಲು ಅಶಕ್ತವಾಗಿದ್ದರೂ ಚಿತ್ರಗಳು ಸುಂದರವಾಗಿ ಬಣ್ಣಿಸುತ್ತವೆ.
ಇಂದಿನ ಲೇಖನದಲ್ಲಿ ಅಕ್ಷರ ರೂಪಕ್ಕಿಂತಲೂ ಹೆಚ್ಚಾಗಿ ಚಿತ್ರ ರೂಪದಲ್ಲಿ ನಮ್ಮ ಮನ ಕದಿಯುವ ಹಲವು ಅಂಶಗಳನ್ನು ನೋಡಬಹುದು. ಇಲ್ಲಿನ ಚಿತ್ರದಲ್ಲಿ ಹೆಚ್ಚು ಮನಸೆಳೆಯುವ ಅಂಶಗಳೆಂದರೆ ಮಕ್ಕಳ ಆಟ, ದೊಡ್ಡವರ ವಿನೋದಮಯ ಚಟುವಟಿಕೆಗಳು, ಬೆಕ್ಕಿನ ಸರಸ, ನಾಯಿಯ ಮುದ್ದು ನೋಟ ಹೀಗೆ ಒಂದೊಂದು ಚಿತ್ರದಲ್ಲಿ ಒಂದೊಂದು ಅಂಶಗಳು ಬೇರೆ ಬೇರೆಯಾಗಿದ್ದರೂ ಅವುಗಳ ಒಳಾರ್ಥ ಒಂದೇ ಆಗಿದೆ.
ಈ ಚಿತ್ರಗಳನ್ನು ನೋಡುತ್ತಾ ಹೋದರೆ ನಿಮಗೆ ಈ ಚಿತ್ರಗಳ ಒಳಾರ್ಥ ಮನದಟ್ಟಾಗುತ್ತದೆ. ಈ ಚಿತ್ರಗಳಲ್ಲಿನ ಅಂಶಗಳು ನಮಗೆ ಪದಗಳಿಗಿಂತಲೂ ಹೆಚ್ಚು ಮೂಲ್ಯವಾಗುವುದು ಈ ಚಿತ್ರಗಳನ್ನು ನೋಡುತ್ತಾ ಹೋದಾಗ ನಮಗೆ ಮನದಟ್ಟಾಗುತ್ತದೆ.

#1
ಕ್ರೇಜಿ ಜನರು

#2
ಮಗವಿನಾಟ

#3
ಮೋಜು

#4
ಕಲ್ಪನೆ ಮತ್ತು ನೈಜತೆ

#5
ಮೋಜಿನ ಚಿತ್ರಿಕೆ

#6
ಐಸ್‌ಕ್ರೀಮ್ ಪ್ರೇಮಿ

#7
ಹಾಸ್ಯಮಯ

#8
ಹಾಸ್ಯಮಯ ಉಪಕರಣಗಳು

#9
ಅಪ್ಪನ ವಾತ್ಸಲ್ಯ

#10
ಹಾಸ್ಯಮಯ

#11
ಸತ್ಯ ಘಟನೆ

#12
ಹೀಗೂ ಇರುತ್ತಾರೆ

#13
ಭಯಂಕರ ಈ ಮನುಷ್ಯ

#14
ಮೋಜಿನ ಜನರು

#15
ಹಾಸ್ಯಮಯ

#16
ಮೋಜಿನ ಜನರು

#17
ನಿಜಕ್ಕೂ ಫನ್ನೀ

#18
ಪರ್ಫೆಕ್ಟ್ ಫೋಟೋಗ್ರಫಿ

#19
ಫೋಟೊಗಾರರ ಸೇನೆ

#20
ಮೋಜಿನ ಚಿತ್ರ

#21
ಮಗುವಿನ ತುಂಟಾಟ

#22
ಸರಕು ಮನುಷ್ಯ

#23
ರಂಗಿನಾಟ

#24
ಮೋಜು

#25
ಹಾಸ್ಯಮಯ

#26
ನಾಯಿಯ ಪಾಡು

#27
ಮೋಜಿನ ರಿಕ್ಷಾ

#28
ಸುಖ ನಿದ್ದೆಗೆ ಇದುವೇ ಸ್ಥಳ

#29
ಪ್ರತಿಮೆಯ ಜೊತೆ ಜನರ ಮೋಜು

#30
ಮಂಗನಿಂದ ಮಾನವ

#31
ಅಸ್ಥಿಪಂಜರ

#32
ಬೆಕ್ಕಿನ ಹೆಚ್ಚುವರಿ ಬೆರಳು

#33
ನಾಯಿಯ ಛದ್ಮವೇಷ

#34
ನಾಯಿಯ ಆಟ

#35
ನಾಯಿಯ ಡ್ರೈವಿಂಗ್

#36
ನಾಯಿಯ ನಿದ್ದೆ

#37
ಅಮೇರಿಕಾ ಧ್ವಜ

#38
ನಾಯಿಯ ವೀಕ್ಷಣೆ

#39
1995 ರ ಟೈಲ್ಸ್

#40
ಸ್ತ್ರೀ ವೇಷ

#41
ರೊಬೋಟ್ ಮಹಿಳೆ

#42
ಆಸನ ಭಂಗಿ

#43
ಬರ್ಗರ್ ನೋಟ

#44
ಸುಂದರ ಆಸನ

#45
ಸ್ಟೈಲಿಶ್

#46
ಹೆಚ್ಚುವರಿ ಬೆರಳು

#47
ಸ್ವಿಮ್ಮಿಂಗ್ ಪೂಲೇ ಬೆಂಕಿಯೊಲೆಯೇ

#48
ಸುಂದರ ಈಜುಕೊಳ

#49
ನೀರಿನಲ್ಲಿ ನಾಯಿಯಾಟ

#50
ವಿಚಿತ್ರ ಪ್ರಾಣಿ

#51
ಲೋಡಿಂಗ್

#52
ಹಾಸ್ಯಮಯ

#53
ಮೋಜಿನಾಟ ಪ್ರಾಣಕ್ಕೆ ಕಂಟಕ

#54
ಮೆಟ್ಟಿಲೇ ತೋಟವಾದಾಗ

#55
ಅದ್ಭುತ ಕುದುರೆ

#56
ವಿನೋದಮಯ

#57
ನಾಯಿಯ ವೀಕ್ಷಣೆ

#58
ಮುಖವಾಡ

#59
ಮಂಗನಾಟ

#60
ತಾತ ಮೊಮ್ಮಗಳು

#61
ಕ್ರೇಜಿ ಜನರು

#62
ಮದುಮಗಳ ಇಸ್ಪಿಟಾಟ

#63
ಕಾರು ಅಪಘಾತ

#64
ಆಕರ್ಷಕ ಬಾಗಿಲು

#65
ಕೇಶ ವಿನ್ಯಾಸ

#66
ಸ್ನೆಹಿತರೆಂದರೆ ಇವರೇ

#67
ಫನ್ನೀ ಜನರು

#68
ಪೋಲೀಸ್ ಅವತಾರ

#69
ಕರಾಟೆ ಹುಡುಗಿ

#70
ನಿಜಕ್ಕೂ ಜರ್ಮನ್ ಉತ್ಪಾದನೆ


Click it and Unblock the Notifications