ಮನದ ಭಾವನೆಯನ್ನು ಸ್ಫುರಿಸುವ ಫೋಟೋಗಳಿವು
ನಮ್ಮ ಮನಸ್ಸಿನ ಭಾವನೆಗಳನ್ನು ಸ್ಫುರಿಸುವ ಕಲೆ ಫೋಟೋಗಳಿಗಿವೆ. ಒಮ್ಮೊಮ್ಮೆ ಕೆಲವು ಫೋಟೋಗಳು ಮಾತನ್ನು ಮರೆಸಿ ನಮ್ಮನ್ನು ಬೆರಗುಗೊಳಿಸುತ್ತವೆ. ಈ ಲೇಖನದಲ್ಲಿ ನಾವು ಅಪ್‌ಡೇಟ್ ಮಾಡಿರುವ ಫೋಟೋಗಳೂ ಕೂಡ ನಿಮ್ಮ ಮನಸ್ಸಿನ ತಾಕಲಾಟವನ್ನು ನೆಲೆಗೊಳಿಸುತ್ತವೆ.
ಮೋಜಿನ ಫೋಟೋಗಳನ್ನು ನೋಡಿದಾಗ ನಿಮ್ಮ ಮನವನ್ನು ಕಾಡುವ ಚಿಂತೆ ಮಾಯವಾಗಿ ಮನಸ್ಸು ಹಗುರಗೊಳ್ಳುತ್ತದೆ. ಅಲ್ಲಿ ನಗು ಉಂಟಾಗುತ್ತದೆ ಇದರಿಂದ ನಿಮ್ಮ ಮನದ ದುಃಖ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಪ್ರೀತಿ ರಹದಾರಿಯಾಗುತ್ತದೆ. ಹೀಗೆ ನಿಮ್ಮ ಮನದ ಮೂಲೆಯಲ್ಲಿ ಗುಂಪುಕಟ್ಟಿರುವ ಚಿಂತೆಯನ್ನು ದೂರಮಾಡುವುದಕ್ಕಾಗಿ ಈ ಫೋಟೋಗಳು ನಿಮಗೆ ಸಹಾಯ ಮಾಡುತ್ತವೆ.
ಬನ್ನಿ ಹಾಗಿದ್ದರೆ ಇಲ್ಲಿ ನಿಮಗಾಗಿ ನಾವು ನೀಡಿರುವ ಒಂದಿಷ್ಟು ಫೊಟೋಗಳನ್ನು ನೋಡಿ ಆಸ್ವಾದಿಸಿ ಮತ್ತು ಮನದ ಚಿಂತೆಯನ್ನು ದೂರ ಮಾಡಿ.

#1
ಈ ದೇಹ ನೀರಿಗೆ ಹಾರುವ ಪರಿಯನ್ನು ನೋಡಿ ನಿಮಗೇನನ್ನಿಸುತ್ತಿದೆ.

#2
ನಗರಗಳು ಹೀಗೂ ನಿರ್ಮಾಣವಾಗುತ್ತವೆ ಎಂಬುದು ನಿಮಗೆ ಗೊತ್ತೇ?

#3
ಈ ಕಾರಿನಲ್ಲಿರುವ ಶೀರ್ಷಿಕೆಯನ್ನು ನೋಡಿ ಎಷ್ಟು ಮಜವಾಗಿದೆ ಅಲ್ಲವೇ

#4
ಮಕ್ಕಳ ಆಟಕ್ಕೆ ಸಿಲುಕಿ ಈ ನಾಯಿ ಪೇಚಾಟಕ್ಕೆ ಒಳಪಟ್ಟಿದೆ.

#5
ಈತ ಫ್ರಿಡ್ಜ್ ಅನ್ನು ಮನೆಗೆ ಸಾಗಿಸುತ್ತಿರುವುದು ತನ್ನ ಬೈಕ್ ನಲ್ಲಿ.

#6
ಈ ನಾಯಿ ಹೀಗೆ ಕೇಳುತ್ತಿರುವಂತೆ ಭಾಸವಾಗುತ್ತಿದೆ ಅಲ್ಲವೇ?

#7
ಈ ಬಾಟಲಿಯಲ್ಲಿರುವ ಕಲಾಕೃತಿಯನ್ನು ನೋಡಿ ನಿಮಗೇನನ್ನಿಸಿದೆ?

#8
ಈ ಯಜಮಾನ ತನ್ನ ನಾಯಿಯನ್ನು ಸಾಯಿಸಲು ಹೊರಟ ಹಾಗಿದೆ.

#9
ಈ ಕತ್ತೆ ಮಾನವನ ಮೇಲಿನ ಪ್ರೀತಿಯನ್ನು ತೋರಿಸುವಂತಿದೆ.

#10
ಈ ಬೆಡಗಿ ಹೀಗೆ ಕೇಳುತ್ತಿರುವಂತೆ ಅನ್ನಿಸುತ್ತಿದೆ.

#11
ನನ್ನ ಈ ಹೊಸ ಮಾದರಿಯ ಶೂವನ್ನು ನೋಡಿ ನಿಮಗೇನನ್ನಿಸಿದೆ.

#12
ಈತ ತನ್ನ ತಲೆಯ ಮೇಲೆ ಹೂ ಇಟ್ಟು ಕುಳಿತಿರುವಂತೆ ಕಾಣುತ್ತಿದೆ.

#13
ಆಟದಲ್ಲಿನ ಈತನ ಪ್ರಚಂಡತೆಯನ್ನು ನೋಡಿ ನಿಜಕ್ಕೂ ಗ್ರೇಟ್ ಅಲ್ಲವೇ?

#14
ಈ ಟೀಶರ್ಟ್ ನಲ್ಲಿ ನಾಯಿಯ ಚಿತ್ರ ನೋಡಿ.

#15
ಈ ಮಗುವಿನ ಜಾಗದಲ್ಲಿ ನಾಯಿಯನ್ನು ಇರಿಸಿದ್ದಾಳೆ ಈ ಯುವತಿ.

#16
ಈ ಕಾರು ಬ್ಯಾಂಡೇಜ್ ಸುತ್ತಿಕೊಂಡು ನೋಡಲು ವಿಚಿತ್ರವಾಗಿದೆ.

#17
ಮಿಂಚು ಕೋಲ್ಮಿಂಚಾದಾಗ ಹೀಗಿರುತ್ತದೆ.

#18
ಈತ ಮರವನ್ನು ಹೇಗೆ ತುಂಡರಿಸುತ್ತಿದ್ದಾನೆ ಎಂಬುದನ್ನು ನೋಡಿ

#19
ಈ ಚಿಕನ್ ಸ್ಟೈಲ್ ಅನ್ನು ನೋಡಿ ನಿಮಗೂ ಆಸೆಯಾಗಿದೆಯೇ?

#20
ಮನೆಗೆಲಸದವನು ಮನೆಯ ಕೆಲಸವನ್ನು ಪರಿಶೀಲಿಸುತ್ತಿರುವ ಪರಿ ನೋಡಿ.

#21
ನಾಯಿಗಳೊಂದಿಗೆ ಈ ಅಪ್ಪ ಮಗ ಪ್ರಯಾಣಿಸುತ್ತಿದ್ದಾರೆ.

#22
ಈ ವ್ಯಕ್ತಿ ಶೆಲ್ ದಾಳಿ ಮಾಡುತ್ತಿರುವುದನ್ನು ನೋಡಿ.

#23
ಈ ಭಾರೀ ಸರ್ಕಸ್ ಅನ್ನು ನೋಡಿ ನಿಮಗೂ ವಿಸ್ಮಯವಾಯಿತೇ?

#24
ನನ್ನ ಡ್ಯಾನ್ಸ್ ನೋಡಿ ನಿಮಗೇ ಹೇಗೆ ಅನ್ನಿಸಿದೆ?

#25
ಈ ಪಕ್ಷಿ ಕಾರಿನ ಮೇಲೆ ನಿಂತುಕೊಂಡು ಪಕ್ಷಿ ನೋಟವನ್ನು ಬೀರುತ್ತಿದೆ.

#26
ನನ್ನ ಬೈಸಿಕಲ್ ಸರ್ಕಸ್ ನೋಡಿ ನೀವು ಖುಷಿಯಾಗಿದ್ದೀರಾ?

#27
ಈ ಪೆನ್ಸಿಲ್ ಚಿತ್ರವನ್ನು ನೋಡಿ ನಿಮಗೆ ಖುಷಿಯಾಗುತ್ತಿದೆಯೇ?

#28
ಈ ಬಾಣ ದಾಳಿ ಕಣ್ಣಿಗೆ ಅದ್ಭುತವಾಗಿದೆ.

#29
ಈತ ಸೈನಿಕರ ಶೂವನ್ನು ಸರಿಪಡಿಸುತ್ತಿದ್ದಾನೆ.

#30
ಸೆಲ್ಫೀ ಫೋಟೋವನ್ನು ತೆಗೆಯುತ್ತಿರುವ ಈ ಸುಂದರಿಯರು ಸ್ಮೈಲ್ ಪ್ಲೀಸ್ ಎಂದು ಹೇಳುತ್ತಿರುವಂತಿದೆ.

#31
ಈತ ಉದ್ಯಾನವನವನ್ನು ನೋಡಿಕೊಳ್ಳುತ್ತಿರುವುದು ನೋಡಿ.

#32
ಈ ಬಂದೂಕು ಸಿಗಾರ್ ಲೈಟ್ ಅನ್ನು ನೋಡಿ.

#33
ಈ ಜೋಎಇಗಳು ಹೀಗೂ ಫೊಟೋ ತೆಗೆಯುತ್ತಿರುವುದು ನೋಡಿ.

#34
ಹೀಗೆ ಟಿವಿ ವೀಕ್ಷಿಸುತ್ತಿರುವುದನ್ನು ನೋಡಿ ನಿಮಗೂ ಖುಷಿಯಾಗಿದೆಯೇ?

#35
ಈ ಸಂದೇಶ ಫನ್ನಿಯಾಗಿದೆ ಅಲ್ಲವೇ?

#36
ಈತ ಸಿಗರೇಟ್ ಸೇದುತ್ತಿರುವ ಸ್ಟೈಲ್ ನೋಡಿ

#37
ಈ ಮಕ್ಕಳು ಮಾಡಿಕೊಂಡಿರುವ ಅವಾಂತರವನ್ನು ನೋಡಿ.

#38
ಈ ಆಪಲ್ ಗಾದ ಪರಿಸ್ಥಿತಿಯನ್ನು ನೋಡಿ.

#39
ಈ ಮಗು ತನ್ನ ತಂದೆಗೆ ಮಾಡಿದ ಅವಾಂತರವನ್ನು ನೋಡಿ.

#40
ಈ ಮಗು ಪ್ಲೇನ್ ಕಿಸ್ ನೀಡಿ ನಿಮ್ಮನ್ನು ಮರಳುಗೊಳಿಸಿದೆ.

#41
ಆಹಾ ಎಂಥಾ ಮಜ ಎಂದು ಹೇಳುತ್ತಿರುವಂತಿದೆ ಈ ದೃಶ್ಯ.

#42
ಈ ಹೆಂಗಸು ಮಾಡುತ್ತಿರುವ ಸಾಹಸವನ್ನು ನೋಡಿ.

#43
ಈ ಸುಂದರ ಚಿತ್ರ ನಿಮ್ಮ ಕಣ್ಣಲ್ಲಿ ಕೂರಲಿ

#44
ಇದು ನಿಜಕ್ಕೂ ಅದ್ಭುತ ಚಿತ್ರವಾಗಿದೆ.

#45
ಈತ ಮಾಡುತ್ತಿರುವ ಸಾಹಸವನ್ನು ನೋಡಿ. ನಿಜಕ್ಕೂ ಗ್ರೇಟ್ ತಾನೇ?

#46
ಈ ಪೈಂಟಿಂಗ್ ಬೈಕ್ ಅನ್ನು ನೋಡಿ ನಿಮಗೇನನ್ನಿಸಿದೆ

#47
ಈ ಸುಂದರ ರೆಸ್ಟೋರೆಂಟ್ ನೋಟವನ್ನು ಕಣ್ತುಂಬಿಕೊಳ್ಳಿ.

#48
ಈ ಸಾಹಸಿ ಫೋಟೋಗ್ರಾಫರ್ ಇಷ್ಟು ದೈರ್ಯದಿಂದ ಫೋಟೋ ತೆಗೆಯುತ್ತಿದ್ದಾನೆ.

#49
ಈ ಬೆಕ್ಕು ಕ್ಯಾಪ್ಚರ್ ಮಾಡಿರುವುದನ್ನು ನೋಡಿ.

#50
ನಾನು ನನ್ನ ಹಾರಾಟ ನೋಡಿ ನಿಮಗೇನನ್ನಿಸಿದೆ.

#51
ಟಾರು ಹಾಕಿದ ರಸ್ತೆಯಲ್ಲಿ ಹೂತು ಹೋದ ಕಾಲು.

#52
ನನ್ನ ನೋಟ ನಿಮಗೆ ಹೇಗನ್ನಿಸಿದೆ?

#53
ನಾಯಿ ಎಷ್ಟೇ ಸಣ್ಣದಿದ್ದರೂ ದೊಡ್ಡದಿದ್ದರೂ ಪ್ರೀತಿ ಪ್ರೀತಿಯೇ ಅಲ್ಲವೇ?

#54
ಈ ಶೂಟಿಂಗ್ ಅನ್ನು ನೋಡಿ ನಿಮಗೆ ಹೇಗೆ ಅನ್ನಿಸಿದೆ.

#55
ನೋಡಿ ನನ್ನ ಟೋಪಿ ಮೋಡಿ ಮಾಡುವಂತಿದೆ ತಾನೇ?

#56
ಈ ರಸ್ತೆಯಲ್ಲಿ ಮಲಗಿರುವ ಮೊಸಳೆಯನ್ನು ನೋಡಿ ಬೆಚ್ಚಿ ಬಿದ್ದಿರಾ?

#57
ಈ ಮೃಗ ಮುಖದ ಕೈದಿಯನ್ನು ನೋಡಿ.

#58
ಈ ಚಿತ್ರದಲ್ಲಿರುವ ನೀರಾಟವನ್ನು ನೋಡಿ ಮನಮೋಡಿಗೊಳ್ಳಿ.

#59
ಅಮ್ಮನ ಪ್ರೀತಿಯನ್ನು ನೋಡಿ ನಿಮಗೇನನ್ನಿಸಿದೆ.

#60
ಕೊಕ್ಕರೆಯೊಂದಿಗೆ ಈ ಬೆಡಗಿಯ ಸ್ಟೈಲ್ ನೋಡಿ.


Click it and Unblock the Notifications