ನಿಮ್ಮ ಚಿತ್ತ ಕದಡುವ ಚೇತೋಹಾರಿ ಫೋಟೋಗಳಿವು
ಸೋಶಿಯಲ್ ಮೀಡಿಯಾ ಫೋಟೋಗಳು ನಮ್ಮನ್ನು ಫನ್ನೀಯಾಗಿ ಮಾಡುವುದಕ್ಕಿಂತಲೂ ಹೆಚ್ಚು ನಮ್ಮ ಯೋಚನಾ ಲಹರಿಯನ್ನು ವಿಸ್ತರಿಸುತ್ತದೆ. ಸತ್ಯ ಅಸತ್ಯಗಳ ಪರಿವೆ ಇಲ್ಲದೆ ಸಾಗುವ ಜೀವನದಲ್ಲಿ ಫನ್ನೀ ಫೋಟೋಗಳೆಂಬ ಕಾನ್ಸೆಪ್ಟ್ ಸುಂದರ ಚೌಕಟ್ಟನ್ನು ಹಾಕಿಕೊಡುತ್ತದೆ.
ಇಂದಿನ ಲೇಖನದಲ್ಲಿ ನಾವು ನೀಡಿರುವ ಫೋಟೋಗಳು ನಿಜಕ್ಕೂ ಅದ್ಭುತವಾದ ರಸಗವಳವನ್ನು ನೀಡುತ್ತದೆ. ಯಾವುದೇ ಚಿಂತೆಯಿಲ್ಲದೆ ನಿಮ್ಮನ್ನು ಆಳವಾದ ಲೋಕಕ್ಕೆ ಕೊಂಡೊಯ್ಯುವಲ್ಲಿ ಈ ಫೋಟೋಗಳು ಸಹಕಾರಿಯಾಗಿವೆ. ಹಾಗಿದ್ದರೆ ಬನ್ನಿ ಇಲ್ಲಿ ನಾವು ಅಪ್‌ಲೋಡ್ ಮಾಡಿರುವ ವಿವಿಧ ಫೋಟೋಗಳನ್ನು ನೋಡಿ ಅವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ ಮತ್ತು ನಿಮ್ಮನ್ನು ಚೇತೋಹಾರಿಯನ್ನಾಗಿಸಿಕೊಳ್ಳಿ.

#1
ಜಲಮದುವೆಗೆ ಸಾಕ್ಷಿಯಾದ ಫೋಟೋ ಇದು

#2
ಈತ ಬೊಂಬೆಗಳೊಂದಿಗೆ ಫ್ಯಾಮಿಲಿ ಫೋಟೋ ತೆಗಿಸಿಕೊಳ್ಳುತ್ತಿದ್ದಾನೆ.

#3
ನಾಯಿಯ ಆಸೆ

#4
ಇಷ್ಟು ಆಳವಾದ ಜಾಗವನ್ನು ನೋಡಿದಾಗ ಈ ಉದ್ಗಾರ ಸಹಜವೇ!

#5
ಸೂಪರ್ ದೃಶ್ಯ

#6
ಹಾಯ್ ಎಂದು ಈ ಪ್ರಾಣಿ ಹುಡುಗಿಗೆ ಹೇಳುತ್ತಿದೆ.

#7
ಸೇಮ್ ಸೇಮ್ ಅಭಿನಯ

#8
ಮಗುವಿನ ಆಟ

#9
ಈ ಬಿಯರ್ ನಶೆ ಈಕೆಗೆ ಮಜವಾಗಿರುವಂತಿದೆ.

#10
ಬಾಯಲ್ಲಿ ಕಾರಂಜಿ

#11
ಮಗವಿನಾಟ ಮಜವಾಗಿದೆ

#12
ಆನೆಯ ನೀರಾಟ

#13
ಫೋನ್ ರಾಶಿಯ ನಡುವೆ ಈತ

#14
ಈತ ಬಿಯರ್ ಟೇಸ್ಟ್ ಮಾಡುತ್ತಿರುವ ಪರಿ ನೋಡಿ

#15
ಈ ಕಂಪ್ಯೂಟರ್ ಔಟ್ ಆಫ್ ಡೇಟ್ ಆಗಿದೆ.

#16
ಅದ್ಭುತವಾದ ಹಾವಿನ ಮನೆ

#17
ಅದ್ಭುತ ಕಲ್ಪನೆ

#18
ಈ ನೋಟ ನಿಜಕ್ಕೂ ಮಜವಾಗಿದೆ ಅಲ್ಲವೇ?

#19
ಮದುಮಗ ಹಾಗೂ ಮದುಮಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

#20
ಸೂಪರ್ ಜಾದೂ

#21
ಪವರ್ ಮ್ಯಾನ್

#22
ಇಂತಹ ಅವಾಂತರ ಜೀವನದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ.

#23
ಸಾಮಾನು ವರ್ಗಾವಣೆ ಹೀಗೆ ಕೂಡ ಉಚಿತವಾಗಿ ಮಾಡಿಕೊಳ್ಳಬಹುದು.

#24
ಈ ವ್ಯಾಯಾಮ ಭಂಗಿಯಲ್ಲಿ ಏನೋ ವ್ಯತ್ಯಾಸವಿದೆ.

#25
ರಿಯಲ್ ಹೀರೋಸ್

#26
ಚೆಲ್ಲಾಟ

#27
ಚಿತ್ರದಲ್ಲಿರುವ ಗ್ಲಾಸ್ ಮೆಟ್ಟಿಲು ಅದ್ಭುತವಾಗಿದೆ.

#28
ಡಿಫರೆಂಟ್ ಲುಕ್ ನೋಡಿ ಮಜವಾಗಿದೆಯೇ?

#29
ಸಿಂಹಿಣಿ ತುಂಟಾಟ

#30
ಚೆಸ್ ಪ್ರೀತಿ

#31
ಮಜವಾದ ದಿಂಬೆಂದು ಈ ಧೀರ ಪುರುಷ ಹೇಳುತ್ತಿದ್ದಾನೋ ಏನೋ?

#32
ಕರ್ತವ್ಯ ನಿಷ್ಟೆ

#33
ಈ ಚಿತ್ರ ನಿಜಕ್ಕೂ ವಿಚಿತ್ರವಾಗಿದೆ ಅಲ್ಲವೇ?

#34
ಭಾರೀ ಲಗ್ಗೇಜ್ ಅಂದರೆ ಇದೇ ಅಲ್ಲವೇ?

#35
ಈ ದೃಶ್ಯ ಭೀಕರವಾಗಿದೆ ಅಲ್ಲವೇ?

#36
ಪ್ರಾಣಿ ಫ್ಯಾಮಿಲಿ

#37
ಭಾರೀ ಶೂ

#38
ಸುಂದರ ಹೇರ್ ಕಟ್ಟಿಂಗ್ ಅಲ್ಲವೇ?

#39
ಕುದುರೆ ಮತ್ತು ಬಾಲಕ

#40
ಅತಿ ದೊಡ್ಡ ಕಡಲ ಸಂಕುಲದ ನೋಟ

#41
ಅನಾಕೊಂಡಾ

#42
ಬಿಗ್ ಫಿಶ್

#43
ಈ ಪುಟ್ಟ ಹುಡುಗ ತನ್ನ ಕೈಯಲ್ಲಿ ಕೀಟವನ್ನು ಹಿಡಿದುಕೊಂಡು ತೋರಿಸುತ್ತಿದ್ದಾನೆ.

#44
ಫೋನ್ ಮಾಯೆ

#45
ನಿಜಕ್ಕೂ ಈ ಕೊಡೆ ಮುದ್ದಾಗಿದೆ ಅಲ್ಲವೇ?

#46
ವಿಮಾನ ಹಾರಾಟ

#47
ದಢೂತಿ ಬಾಸ್ಕೆಟ್ ಬಾಲ್

#48
ವ್ಯತ್ಯಾಸ

#49
ಚಾಕ್ಲೇಟ್ ಹುಳುಕು

#50
ಪಕ್ಕದಲ್ಲಿ ಉಸಿರು ನಿಂತು ಹೋಗಿದ್ದರೂ ಈ ಸುಂದರಿಗೆ ಭಂಗಿ ಹೆಚ್ಚಾಗಿದೆ.

#51
ಪ್ರಪಂಚದ ದೊಡ್ಡ ನಾಯಿ ಮಾಲಕಿಯೊಂದಿಗೆ

#52
ತನ್ನ ಮಾಲೀಕನೊಂದಿಗೆ ಅದೇ ನಾಯಿ

#53
ದೈತ್ಯ ಬುದ್ಧನ ಪ್ರತಿಮೆ ಎದುರು ಈ ಚಿಕ್ಕ ವಿಮಾನ ಹೇಗೆ ಕಾಣಿಸುತ್ತಿದೆ ಅಲ್ಲವೇ?

#54
ಮೀನಿನ ತಲೆಯನ್ನು ಹೊಂದಿರುವ ಮನುಷ್ಯ

#55
ಮಂಗನಾಟ ಮಜವಾಗಿದೆ ಅಲ್ಲವೇ?

#56
ಸಿಡಿಲಿನ ಆಘಾತ

#57
ಕ್ಯಾಮೆರಾ ಕೈಚಳಕ

#58
ಬೆಕ್ಕಿನ ನೋಟ ಮಜವಾಗಿದೆ

#59
ಅಯ್ಯೋ ಅಪಘಾತ!

#60
ನಾಯಿ ತಲೆ ಮಾನವ ದೇಹ!

#61
ವಾಹ್ ಸೂಪರ್ ದೃಶ್ಯ

#62
ಒಂಟೆಯ ಪ್ರೇಮ

#63
ನಿಜಕ್ಕೂ ಇದು ವಿಭಿನ್ನವಾಗಿದೆ

#65
ಹಕ್ಕಿಯ ಹಾರಾಟ

#66
ಮಿಂಚಿನಾಟ

#67
ಜಿರಾಫೆ ಚುಂಬನ

#68
ಬೆಕ್ಕಿನ ಬೇಟೆ

#69
ಮಗುವಿನ ಹಾರಾಟ

#70
ಅಯ್ಯೋ ಗುರಿ ತಪ್ಪಿದ ನೋಟ ನೋಡಿ

#71
ಮೌನ ಧ್ಯಾನ

#72
ಸೂಪರ್ ಕ್ಲಿಕ್


Click it and Unblock the Notifications




