Home
ಸುದ್ದಿಜಾಲ

ದೃಷ್ಟಿಗೆ ತೋರುವ ಮೋಜಿನ ನೋಟಗಳು

By Shwetha

ನಿಮ್ಮ ಕುತೂಹಲವನ್ನು ತಣಿಸುವ ಯಾವುದೂ ಕೂಡ ನಿಮಗೆ ಸುಂದರವಾಗಿರುತ್ತದೆ. ಅದರಲ್ಲೇನೋ ವಿಶೇಷವಿದೆ ಎಂದು ನಿಮಗನಿಸುತ್ತದೆ. ಅದು ಯಾವುದೇ ವಸ್ತುವಾಗಿರಲಿ, ಯಾವುದೇ ಘಟನೆಯಾಗಿರಲಿ ಅದೊಂದು ಕೌತುಕವಾಗಿರುವ ವಿಷಯವಾಗಿರುತ್ತದೆ.

ಇಂತಹ ಕೌತುಕಗಳು ಸೃಷ್ಟಿಯಲ್ಲಿ ನಮಗೇ ಗೊತ್ತಿಲ್ಲದಂತೆ ಮೇಳೈಸಿರುತ್ತವೆ. ಒಮ್ಮೊಮ್ಮೆ ಇದು ಫೋಟೋದ ಮೂಲಕ ಕಾಣಿಸಿಕೊಂಡರೆ ಮತ್ತೆ ಕೆಲವೊಮ್ಮೆ ನಮ್ಮ ಎದುರಿಗೆ ನಡೆಯುತ್ತಿರುತ್ತದೆ. ಹೀಗೆ ದೃಷ್ಟಿಗೆ ಕಾಣುವ ಸುಂದರ ಸೃಷ್ಟಿ ನಮಗೆ ಗೊತ್ತಿಲ್ಲದೇ ಎಷ್ಟೆಷ್ಟೋ ದೃಶ್ಯ ವೈವಿಧ್ಯಗಳನ್ನು ಬಚ್ಚಿಟ್ಟಿದ್ದಾಳೆ.

ಈ ಲೇಖನದಲ್ಲಿ ನಾವು ನೀಡಿರುವ ಫೋಟೋಗಳು ಕೂಡ ಹೀಗೆ ಸೃಷ್ಟಿಯ ಸುಂದರ ಅದ್ಭುತವನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಮಾಡುತ್ತಿದೆ. ಜನರ ವಿನೋದ ಇಲ್ಲಿ ನಿಮ್ಮನ್ನು ನಗಿಸುವಂತೆ ಮಾಡುತ್ತದೆ. ಅವರು ಮಾಡುವ ವಿನೋದ ಅವರ ಮನಸ್ಸಿಗೆ ತೃಪ್ತಿಯನ್ನು ನೀಡಿದರೆ ನಮಗೆ ಮೋಜಿನ ಅನುಭವವನ್ನು ಉಂಟುಮಾಡುತ್ತದೆ.

#1

#1

ಈ ಹುಡುಗಿ ಬೈಕ್‌ಗೆ ನೀರುಣಿಸಿದಾಗ ಅದು ದೊಡ್ಡದಾಯಿತು.

#2

#2

ಸ್ಟೈಲಿಂಗ್ ಮ್ಯಾನ್

#3

#3

ಸೇಮ್ ಟು ಸೇಮ್ ಚಿತ್ರದಂತೆ ತೋರುತ್ತಿದೆ ಅಲ್ಲವೇ?

#4

#4

ಸ್ವಯಂಪ್ರತಿ ಫೋಟೋ

#5

#5

ಈ ಹುಡುಗನಿಗೆ ನಿದ್ದೆಯ ಅಬ್ಬರ ಚೆನ್ನಾಗಿ ಆಗಿದೆ

#6

#6

ಈತನನ್ನು ನೋಡಿ ಮೇಲಿನ ಶೀರ್ಷಿಕೆ ಸರಿ ಎಂದು ನಿಮಗನ್ನಿಸಿದೆಯೇ?

#7

#7

ಈತ ಬೈಸಿಕಲ್ ನಿಯಂತ್ರಣ ಮಾಡುತ್ತಾ ಸವಾರಿ ಮಾಡುತ್ತಿದ್ದಾನೆ

#8

#8

ಈ ನಾಯಿ ಎಷ್ಟು ಲವ್ವಿಂಗ್ ಆಗಿದೆ ನೋಡಿ.

#9

#9

ಚಿತ್ರದಲ್ಲಿರುವ ನಾಯಿ ಎಷ್ಟು ಚೆನ್ನಾಗಿ ಆಟವಾಡುತ್ತಿದೆ ಅಲ್ಲವೇ?

#10

#10

ಈ ಸ್ನೇಹಿತರು ಆಲಿಂಗಿಸುತ್ತಿರುವುದು ಮಜವಾಗಿದೆ

#11

#11

ಇವನು ನಿಜಕ್ಕೂ ಶಕ್ತಿವಂತನೇ ತಾನೇ

#12

#12

ಅಯ್ಯೋ ಏನಿದು?

#13

#13

ತುಂಟಾಟ

#14

#14

ಮಂಗನಾಟ

#15

#15

ಈ ತರಗತಿ ನೀರಿನಿಂದ ಆವೃತವಾಗಿದೆ.

#17

#17

ಈ ಮಕ್ಕಳು ನಿಜವಾಗಿ ಆಡುತ್ತಿರುವಂತೆ ಕಾಣುತ್ತಿದೆ ಅಲ್ಲವೇ?

#18

#18

ನಿದ್ದೆ ಮಾಡುವವರಿಗೆ ಸ್ಥಳ ಮುಖ್ಯವಲ್ಲ.

#19

#19

ಹ್ಯಾಂಗಿಂಗ್ ಜೀನ್ಸ್ ಅದ್ಭುತವಾಗಿದೆ ಅಲ್ಲವೇ?

#20

#20

ಕಳ್ಳಾಟ

#21

#21

ಇದು ನಿಜಕ್ಕೂ ಸರ್ಕಸ್ ಎಂದೇ ಪರಿಗಣಿತವಾಗಿದೆ.

#22

#22

ಹುಷಾರ್ ಎಂದು ನಾಯಿಗೆ ಹೆದರಿಸುವಂತಿದೆ.

#23

#23

ಸೈಕಲ್ ಲಾಕ್

#24

#24

ಇವರುಗಳು ನಿಜಕ್ಕೂ ರಿಯಲ್ ಮ್ಯಾನ್

#25

#25

ಈ ಸುಂದರಿಗೆ ಇದುವೇ ಸ್ವರ್ಗವಾಗಿದೆ.

#26

#26

ಪ್ರೇಮ ನಿವೇದನೆ ಭವ್ಯವಾಗಿದೆ

#27

#27

ಡಿಶುಂ ಡಿಶುಂ ಫೈಟಿಂಗ್

#28

#28

ಸುಂದರಿಯ ಸಿಂಗಾರ ಅದ್ಭುತವಾಗಿದೆ.

#29

#29

ಈತ ಮೀನನ್ನು ಬಾಯಲ್ಲಿ ಕಚ್ಚಿರುವ ರೀತಿ ನೋಡಿ.

#30

#30

ಇವರಿಬ್ಬರೂ ಬಾಣಸಿಗರು ಮಾಡುವ ಅಡುಗೆಯನ್ನು ನೋಡಿ.

#31

#31

ಈ ನಾಯಿಗೆ ಮತ್ತೇರಿರುವುದು ನಿಜವಾಗಿದೆ.

#32

#32

ನಿಜಕ್ಕೂ ಈ ಕ್ಲಿಪ್ ಸುಂದರಿ ಅಂದವಾಗಿದ್ದಾಳೆ.

#33

#33

ಇಷ್ಟು ದೊಡ್ಡ ಕಾರಿನ ನಡುವೆ ಅತಿ ಪುಟ್ಟ ಕಾರು.

#34

#34

ಉದ್ದ ಕೂದಲ ಸುಂದರಿ

#35

#35

ಈ ಮನುಷ್ಯ ಬಾಟಲಿಯ ಹೊಲಿಗೆಯನ್ನು ಹಾಕಿಕೊಂಡಿರುವಂತಿದೆ.

#36

#36

ಟೆಕ್ ಭೂತ ಇವನಿಗೆ ಹೇಗೆ ವಶವಾಗಿದೆ ನೋಡಿ

#37

#37

ಈ ಹುಡುಗಿ ನಿಜಕ್ಕೂ ತುಂಟಾಟವೆಸಗುತ್ತಿದ್ದಾಳೆ.

#38

#38

ಭಲೇ ವನಿತೆಯರು

#39

#39

ಕೊಚ್ಚೆಯಲ್ಲಿ ನಡೆಯುತ್ತಿರುವ ಮದುಮಗಳು

#40

#40

ಇವರು ಸೂಪರ್ ಜರ್ನಲಿಸ್ಟ್ ತಾನೇ?

#41

#41

ಎಮ್ಮೆಯೊಂದಿಗೆ ಕುಂಪು ಮಾಡುತ್ತಿರುವ ಹುಡುಗಿಯರು

#42

#42

ಈತ ಶೂಟಿಂಗ್ ಮಾಡುತ್ತಿರುವ ವಸ್ತು ಹಾಸ್ಯಸ್ಪದವಾಗಿದೆ.

#43

#43

ನಿಜಕ್ಕೂ ಫನ್ನೀ

#44

#44

ನಿಜಕ್ಕೂ ಇದು ಮಾಡರ್ನ್ ಕಂಪ್ಯೂಟರ್ ಅಲ್ಲವೇ?

#45

#45

ನಮ್ಮ ಜೋಡಿ ಹೇಗಿದೆ?

#46

#46

ಚಿತ್ರದಲ್ಲಿರುವ ಕಾರು ಅಡ್ಡಾದಿಡ್ಡಿಯಾಗಿದೆ.

#47

#47

ಈ ಬಾಗಿಲಿಗೆ ಚಪ್ಪಲಿಯಿಂದ ಭದ್ರತೆಯನ್ನು ಮಾಡಲಾಗಿದೆ.

#48

#48

ಸೂಪರ್ ಹೇರ್‌ಸ್ಟೈಲ್

#49

#49

ಜೋಡಿಗಳ ಸೂಪರ್ ಮಾರ್ಕೆಟ್ ತಿರುಗಾಟ

#50

#50

ನಮ್ಮ ಕಸರತ್ತು ನೋಡಿ ನಿಮಗೆ ಹೇಗನ್ನಿಸಿದೆ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+