ಆಹ್ಲಾದವನ್ನುಂಟು ಮಾಡುವ ವಿಸ್ಮಯ ಚಿತ್ರಗಳು

Written By:

  ಮಾನವನ ಬದುಕಿನಲ್ಲಿ ಸುಖ ದುಃಖ ಸಮನಾಗಿ ಪಾಲುದಾರ ಅವೆರಡನ್ನೂ ಸಮಾನವಾಗಿ ತೆಗೆದುಕೊಳ್ಳಬೇಕಾದ ಮನಸು ನಮ್ಮದಾಗಿರಬೇಕು. ಅದಕ್ಕೆ ಅಂತಹ ಪಕ್ವವಾದ ಗಟ್ಟಿ ಮನಸ್ಸನ್ನು ನಾವು ಪಡೆಯುವುದು ಅತ್ಯವಶ್ಯಕ.

  ನಗು ಅಳು ಹೇಗೆ ಒಂದೇ ನಾಣ್ಯದ ಎರಡು ಮುಖಗಳಂತೆ ಜೀವನದಲ್ಲಿ ಬಂದು ಹೋಗುವಂತೆ ಅವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೆರ್ಯ ನಮ್ಮದಾಗಬೇಕು. ಇಂತಹ ಸ್ಥೈರ್ಯ ನಮಗುಂಟಾಗುವುದು ಅಂತಹ ಅಪರೂಪದ ದೃಶ್ಯಗಳನ್ನು ನಾವು ಕಂಡಾಗ ಮಾತ್ರವೇ. ಇಂದಿನ ಲೇಖನದಲ್ಲಿ ನಾವು ನೀಡುವಂತಹ ಈ ಚಿತ್ರಗಳು ನಿಮ್ಮ ಮನಸ್ಸಿಗೆ ತಂಪನ್ನೆರೆಯುವುದು ಖಂಡಿತ. ಇಲ್ಲಿನ ಮೋಜನ್ನುಣಿಸುವ ಚಿತ್ರಗಳು ನಿಮ್ಮನ್ನು ಆಹ್ಲಾದಗೊಳಿಸುತ್ತದೆ.

  ಬನ್ನಿ ಹಾಗಿದ್ದರೆ ಈ ಮೋಜು ಆಹ್ಲಾದವನ್ನೀಯುವ ಚಿತ್ರಗಳತ್ತ ನಿಮ್ಮ ಮನಸ್ಸನ್ನು ಕೊಂಡೊಯ್ಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  #1

  ಈ ಸೂಪರ್ ಸರ್ಕಸ್ ಅನ್ನು ನೀವೂ ಆಸ್ವಾದಿಸಿ

  #2

  ಈ ಮಗು ತನ್ನ ಅಪ್ಪನಿಗೆ ಉಪದೇಶವನ್ನು ಗಾಡಿ ತೊಳೆಯಲು ಉಪದೇಶ ಮಾಡುತ್ತಿದೆ.

  #3

  ಈ ಮನೆಯ ಛಾವಣಿ ಗನ್ ವಿನ್ಯಾಸದಲ್ಲಿದ್ದು ಅತ್ಯಾಕರ್ಷಕವಾಗಿದೆ.

  #4

  ಈ ಕೈಯ ರಚನೆ ನಿಮಗೆ ಹೇಗನ್ನಿಸಿದೆ

  #5

  ಈ ಹಾವು ಮದ್ದು ಮಾಡುತ್ತಿರುವಂತೆ ನಮಗನ್ನಿಸುತ್ತಿದೆ.

  #6

  ಈ ಅಜ್ಜ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ.

  #7

  ಇದು ನಿಜಕ್ಕೂ ಸವಾಲುಳ್ಳ ಸಾಮರ್ಥ್ಯವಾಗಿದೆ.

  #8

  ಕಾರಿನ ಡೋರ್ ಹ್ಯಾಂಡಲ್ ಕೈಯಲ್ಲಿ ಬಂದ ರೀತಿ ನೋಡಿ.

  #9

  ಈ ಮಗು ಲ್ಯಾಪ್‌ಟಾಪ್ ಅನ್ನು ನೋಡಿ ಆಶ್ಚರ್ಯಚಕಿತವಾಗಿದೆ.

  #10

  ಈ ಉದ್ದ ಜಡೆಯ ನಾರಿ ನಿಜಕ್ಕೂ ಸುಂದರಿ.

  #11

  ಈ ನಾಯಿಗಳೆಲ್ಲಾ ಜೊತೆಯಾಗಿ ಸೇರಿ ನಿದ್ದೆ ಮಾಡುತ್ತಿರುವುದು ಸೊಗಸಾಗಿದೆ ಅಲ್ಲವೇ?

  #12

  ಈ ಜೋಡಿ ಪಾಂಡಾಗಳೆರಡು ಆಟದ ಮಜವನ್ನು ಚೆನ್ನಾಗಿ ಅನುಭವಿಸುತ್ತಿದೆ.

  #13

  ಈ ಬೃಹತ್ ಹಾವನ್ನು ನೋಡಿ ನಿಮಗೇನನ್ನಿಸಿದೆ?

  #14

  ಈ ಕಾರು ಅಪಘಾತವಾದ ಸ್ಥಳವನ್ನು ಮಾತ್ರ ನೋಡಿ.

  #15

  ಈತ ಮುಖಕ್ಕೆ ಬಣ್ಣ ಹಚ್ಚಿ ಸ್ಟೈಲಿಶ್ ಆಗಲು ಹೊರಟಿದ್ದಾನೆ.

  #16

  ಇಂತಹ ಮಕ್ಕಳಾಟ ದೊಡ್ಡವರಿಗೂ ಮಜವೇ!

  #17

  ತಂದೆ ಮಗುವನ್ನು ತನ್ನ ಕೇಶದಲ್ಲಿ ಬಂಧಿಸಿಟ್ಟಿದ್ದಾನೆ.

  #18

  ಈ ಎರಡೂ ವಿಧಾನದಲ್ಲೂ ವೋಡ್ಕಾ ಕುಡಿಯುವುದು ಸ್ಟೈಲ್ ತಾನೇ???

  #19

  ಈತನನ್ನು ನೋಡಿದಾಗ ಹೀಗೆ ಕೇಳುತ್ತಿದ್ದಾನೋ ಎಂದಣಿಸುತ್ತಿದೆ.

  #20

  ನಿಜಕ್ಕೂ ಇದು ಸುಂದರ ದೆವ್ವ ತಾನೇ?

  #21

  ಈ ಚಿತ್ರ ನಿಜಕ್ಕೂ ಅಜಗಜಾಂತರ ವ್ಯತ್ಯಾಸವನ್ನುಂಟು ಮಾಡಿದೆ.

  #22

  ಬೌದ್ಧ ಭಿಕ್ಷುವೊಂದಿಗಿರುವ ಸ್ನೇಹಿತನ ಧೈರ್ಯ ತನಗಿಲ್ಲವಲ್ಲ ಎಂಬ ಬೇಸರ ಮುಖದಲ್ಲಿ ಕಾಣುತ್ತಿದೆ.

  #23

  ಈ ಮಗುವಿನಾಟ ನಾಯಿಗೆ ಮೋಜಾಗಿದೆ.

  #24

  ನಿಜಕ್ಕೂ ಇದು ಅದ್ಭುತ ಸಾಹಸವಾಗಿದೆ.

  #25

  ಪ್ಲೇನ್ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸೊಗಸಾಗಿದೆ ಅಲ್ಲವೇ?

  #26

  ಇಂಡಿಯನ್ ಟಾಯ್ಲೆಟ್ ಅನ್ನು ಮಾಡರ್ನ್ ಆಗಿ ಮಾಡಿರುವಂಥದ್ದು

  #27

  ಈ ಪ್ರೀತಿಯ ಅಪ್ಪುಗೆ ಎಷ್ಟು ಕಾಲವಾದರೂ ಹೀಗೆಯೇ ಇರುತ್ತದೆ.

  #28

  ಪ್ರಕೃತಿ ಕೂಡ ಮಾನವನಂತೆ ಸಾಗರದಲ್ಲಿ ನೀರಾಟವಾಡುತ್ತಿದೆ.

  #29

  ಇಲ್ಲಿ ನೇತು ಹಾಕಿರುವ ಬೋರ್ಡಿಗೂ ನೀರಿಲ್ಲದಿರುವುದಕ್ಕೂ ಸರಿಯಾಗಿದೆ ಬಿಡಿ.

  #30

  ಹಿಂದೆ ಬೋರ್ಡ್‌ನಲ್ಲಿ ಬರೆದಿರುವುದಕ್ಕೂ ಇವರು ಸ್ಪರ್ಶಿಸಿರುವುದಕ್ಕೂ ಸರಿಯಾಗಿದೆ.

  #31

  ಇಲ್ಲೊಬ್ಬ ಸೂಚನೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾನೆ.

  #32

  ಗನ್ ಮ್ಯಾನ್ ನಿಜಕ್ಕೂ ಅದ್ಭುತವಾಗಿದ್ದಾನೆ.

  #33

  ಈ ಫೋಲೀಸ್ ನೀಡುತ್ತಿರುವ ಸೂಚನೆ ನಿಜಕ್ಕೂ ಮೋಜಾಗಿದೆ.

  #34

  ನಿಜಕ್ಕೂ ಇದು ಸೂಪರ್ ಪ್ರಯಾಣವಾಗಿದೆ.

  #35

  ಈ ಕಾರು ನಿಜಕ್ಕೂ ಅವಾಂತರವನ್ನು ಸೃಷ್ಟಿಸಿದೆ.

  #36

  ಈ ಕಾರಿಗೆ ಢಿಕ್ಕಿಯಲ್ಲಿರುವ ಪೈಂಟ್ ಮಾಡಿದ ಕುಚೇಷ್ಟೆ ನೋಡಿ.

  #37

  ಹೀಗೆ ಕೂಡ ತಮ್ಮ ಫೋಟೋ ತೆಗೆದುಕೊಳ್ಳುತ್ತಾರೆ.

  #38

  ಕಾರು ನಿಲ್ಲುವಲ್ಲಿ ದೋಣಿ ನಿಂತು ಪಾರ್ಕಿಂಗ್ ಅವ್ಯವಸ್ಥೆಯನ್ನು ತೋರಿಸಿದೆ.

  #39

  ಈ ಅಜ್ಜಿಯ ಕಸರತ್ತು ನೋಡಿ ಶಾಕ್ ಆದೀರಾ?

  #40

  ಈ ಹುಡುಗಿ ತನ್ನ ಫೋಟೋವನ್ನು ಸೆಲ್ಫಿಯಾಗಿ ತೆಗೆದುಕೊಳ್ಳುತ್ತಿದ್ದಾಳೆ.

  #41

  ಇಲ್ಲಿ ಈ ದೃಶ್ಯ ಎಲ್ಲವನ್ನೂ ಹೇಳುತ್ತಿದೆ ಅಲ್ಲವೇ?

  #42

  ಈ ಗಿಡುಗ ತನ್ನದೇ ನೋಟವನ್ನು ನೋಡಿ ಆಸ್ವಾದಿಸುತ್ತಿದೆ.

  #43

  ಇಂತಹ ಮೊಬೈಲ್‌ಗಳನ್ನು ತಿನ್ನಲು ಬಳಸಬೇಕು.

  #44

  ಇದು ನಿಜಕ್ಕೂ ಭೀಕರ ಅಪಘಾತವಾಗಿದೆ.

  #45

  ನನ್ನ ಹಚ್ಚೆ ಸ್ಟೈಲ್ ನೋಡಿ ಏನನ್ನಿಸಿದೆ ಎಂದು ಕೇಳುತ್ತಿದ್ದಾನೆ ಈತ.

  #46

  ಈ ಚಿತ್ರ ನೊಡಿದಾಗ ಕಂಪ್ಯೂಟರ್ ಎಷ್ಟು ಆತ್ಮೀಯವಾಗಿದೆ ಎಂದನಿಸದೆ ಬಿಡದು.

  #47

  ಈ ಹಸ್ತದಲ್ಲಿ ಇರುವ ಕೈ ರೇಖೆಯನ್ನು ನಿಮಗೆ ಎಣಿಸಲು ಸಾಧ್ಯವೇ?

  #48

  ಬೈಕ್ ನೇಲಾಟವನ್ನು ನೋಡಿ ನಿಮಗೇನನ್ನಿಸಿದೆ.

  #49

  ಈ ಚಳಿಗೆ ಬೆಚ್ಚನೆ ಆರಾಮವನ್ನು ಹೊಂದಿರುವವರು ನಾವೇ?

  #50

  ಈ ಮಗುವನ್ನು ಅಜ್ಜಿ ಸರಪಳಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದೆ.

  #51

  ಹೇಗಿದ್ದರೂ ನಿದ್ದೆ ಬಾರದಿರದು.

  #52

  ಕಾಮನ ಬಿಲ್ಲಿನಂತೆ ಕೂದಲಿನ ಬಣ್ಣ ವಿಶೇಷವಾಗಿದೆ.

  #53

  ಗರ್ಭಿಣಿಯಾಗಿರುವ ಈ ತಾಯಿ ಸಿಗರೇಟು ಮದ್ಯವನ್ನು ಕೈಯಲ್ಲಿ ಹಿಡಿದುಕೊಂಡು ಮಾದಕ ವ್ಯಸನಿ ಎಂಬುದನ್ನು ತೋರಿಸುತ್ತಿದೆ.

  #54

  ಈ ಗಂಡು ಲೇಡಿಸ್ ಪೋಲೀಸ್ ಧಿರಿಸಿನಲ್ಲಿದೆ.

  #55

  ಇದು ನಿಜಕ್ಕೂ ಸೂಪರ್ ಬ್ಯಾಕ್‌ಗ್ರೌಂಡ್ ಆಗಿದೆ ಅಲ್ಲವೇ

  #56

  ನಿಜಕ್ಕೂ ಇದು ಅದ್ಭುತ ಮನೆಯಾಗಿದೆ.

  #57

  ಈ ನೇಸ್ಟೀ ನೋಟ ಚೆನ್ನಾಗಿದೆ.

  #58

  ಈ ಚಿತ್ರ ನೊಡಿದಾಗ ಅರಿವಾಗುತ್ತದೆ ತಾನೇ ಗ್ರಾಹಕ ಅತಿಥಿ ಎಂಬುದು.

  #59

  ಅಮ್ಮನಿಗೂ ಮಮ್ಮಿಗಿರುವ ವ್ಯತ್ಯಾಸ ನೋಡಿ ಇಲ್ಲಿ.

  #60

  ಈತ ಹದ್ದಿನಂತಿರುವ ಐಬ್ರೋವನ್ನು ಹೊಂದಿದ್ದಾನೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more