Home
ಸುದ್ದಿಜಾಲ

ಪ್ರಕೃತಿಯ ಮಿಂಚಿನ ದಾಳಿಯ ಪಾಠ

By Shwetha

ಪ್ರಕೃತಿಯಲ್ಲಿ ನಡೆಯುವ ವೈಚಿತ್ರ್ಯಗಳು ಒಮ್ಮೊಮ್ಮೆ ನಮಗೆ ಭೀತಿಯನ್ನುಂಟು ಮಾಡುವಂತಿರುತ್ತದೆ. ತನ್ನ ತಾಳ್ಮೆಕೆಟ್ಟರೆ ಪ್ರಕೃತಿ ಹೇಗೆ ರಣಚಂಡಿಯಾಗುತ್ತಾಳೆ ಎಂಬುದಕ್ಕೆ ನಡೆಯುತ್ತಿರುವ ಪ್ರಕೃತಿ ವಿಕೋಪಗಳೇ ಸಾಕು. ತ್ಸುನಾಮಿ, ಭೂಕಂಪ ಮೊದಲಾದ ಪ್ರಾಕೃತಿಕ ಹಾನಿಗಳು ಹುಲು ಮಾನವರಿಗೆ ತಾಯಿ ಕಲಿಸುವ ಪಾಠವಾಗಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದ ಅತ್ಯದ್ಭುತ ಫೋಟೋ ಸಂಗ್ರಹ

ಅನ್ನ ಕೊಡುವ ನೆಲವನ್ನೇ ನಾವು ದೋಚುತ್ತಾ ಪ್ರಕೃತಿಯ ಅಡಿಪಾಯಕ್ಕೆ ಅಪಾಯವನ್ನುಂಟು ಮಾಡುತ್ತಿದ್ದೇವೆ. ಇದರಿಂದ ಸ್ವತಃ ನಷ್ಟವನ್ನು ಅನುಭವಿಸುವವರು ನಾವು ಎಂಬುದು ನಮಗೆ ಗೊತ್ತಿದ್ದರೂ ಕೊಡಲಿ ಪೆಟ್ಟಿನ ಆಘಾತವನ್ನೇ ನಿಂತ ನೆಲಕ್ಕೆ ನಾವು ನೀಡುತ್ತಿದ್ದೇವೆ. ಸಾವು. ನೋವು ದುಃಖ ದುಮ್ಮಾನಗಳಿಗೆ ಕಾರಣರಾಗುತ್ತಿದ್ದೇವೆ. ದುಡ್ಡು ಸಂಪಾದಿಸಬೇಕೆಂಬ ಛಲದೊಂದಿಗೆ ಮಾನವೀಯ ನೆಲೆಯನ್ನು ಮರೆಯುತ್ತಿದ್ದೇವೆ. ಇದಕ್ಕಾಗಿಯೇ ಪ್ರಕೃತಿ ಮಾತೆ ಕೆಲವೊಮ್ಮೆ ಮಿಂಚಿನ ದಾಳಿಯನ್ನು ನಮ್ಮ ಮೇಲೆ ಮಾಡುತ್ತಾ ತನ್ನ ನೆನಪನ್ನು ನಮ್ಮ ಉಳಿವನ್ನು ಮಾಡುತ್ತಿದ್ದಾಳೆ.

ಇದನ್ನೂ ಓದಿ: ಬೆಚ್ಚಿ ಬೀಳಿಸುವ ವೈಚಿತ್ರ್ಯಪೂರ್ಣ ಚಿತ್ರಗಳು

ಇಂದಿನ ಲೇಖನದಲ್ಲಿ ಕೂಡ ಆಂಧ್ರಾವನ್ನು ನಡುಗಿಸಿದ ಹುಡ್ ಹುಡ್ ಸೈಕ್ಲೋನ್‌ನ ಕೆಲವೊಂದು ಭೀಕರ ಚಿತ್ರಗಳನ್ನು ನೋಡೋಣ. ಈ ಚಿತ್ರಗಳು ನಿಜಕ್ಕೂ ಭಯಂಕರವಾಗಿದ್ದು ಪ್ರಕೃತಿಯ ಕೋಪ ಎಷ್ಟು ತೀವ್ರವಾಗಿದೆ ಎಂಬುದನ್ನು ನಮಗೆ ಮನಗಾಣಬಹುದಾಗಿದೆ.

#1

#1

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#2

#2

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#3

#3

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#4

#4

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#5

#5

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#6

#6

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#7

#7

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#8

#8

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#9

#9

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#10

#10

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#11

#11

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#12

#12

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#13

#13

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#14

#14

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#15

#15

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#16

#16

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#17

#17

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#18

#18

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#19

#19

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#20

#20

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#21

#21

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#22

#22

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#23

#23

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#24

#24

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#25

#25

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#26

#26

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#27

#27

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#28

#28

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#29

#29

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#30

#30

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#31

#31

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#32

#32

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#33

#33

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#34

#34

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#35

#35

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#36

#36

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#37

#37

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#38

#38

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#39

#39

ಪ್ರಕೃತಿಯ ಮಿಂಚಿನ ದಾಳಿಯ ಪಾಠ

#40

#40

ಪ್ರಕೃತಿಯ ಮಿಂಚಿನ ದಾಳಿಯ ಪಾಠ

Best Mobiles in India

English summary
This article tells about Social media hud hud cyclon tremendous effects on people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+